ನೀವು ಮೊದಲೆಂದೂ ನೋಡದ ಪ್ರಕೃತಿಯ 15 ವಿಸ್ಮಯಕಾರಿ ಫೋಟೋ ಗಳು…..!

ಫೋಟೋ ಮಾಧ್ಯಮದ ಮುಖಾಂತರ ಮನೋರಂಜನೆ ಮಾಡುವಸಲುವಾಗಿ ನಾವು ವಿವಿಧ ಪ್ರಕಾರದ ಫೋಟೋ ಸಂಗ್ರಹಳನ್ನು ನಿಮ್ಮ ಮುಂದೆ ತಂದಿದ್ದೇವೆ. ಇಂದಿನ ಫೋಟೋ ಸಂಗ್ರಹದಲ್ಲಿ ಪ್ರಕೃತಿಯ ವಿಸ್ಮಯಕಾರಿ ಸಂಗತಿಗಳಿವೆ. ನಿಸರ್ಗವು ಸಮಯಕ್ಕೆ ತಕ್ಕಂತೆ ಪಾಠ ಕಲಿಸುತ್ತಿರುತ್ತದೆ. ಅದು ನಮಗೆ ಗೊತ್ತೇ ಆಗುವದಿಲ್ಲ. ಈ ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಕಲಾಕಾರ ಎಂದರೆ ಅದು ನಿಸರ್ಗ. ಅದಕ್ಕೆ ಈ 15 ಫೋಟೋಗಳೇ ಕಾರಣ ನೀವು ನೋಡಿ.

1) ಬಡಿಗ ಪಕ್ಷಿ ಹಾಗೂ ಮುಂಗುಸಿ ತರ ಕಾಣುವ ವೇಝಲ್ ಪ್ರಾಣಿಯ ಮೈತ್ರಿ.
2) ಒಂದು ಹಳೆಯ ಚಿಮಣಿಯನ್ನು ಮರವಾಗಿ ಪರಿವರ್ತಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ?
3) ಕೊಂಬಿನ ಮಧ್ಯದಲ್ಲಿ ಜಾಳಿಗೆ ಮೂಡಿದೆ.
4) ಇದು ಒಂದು ಶಿಲೆ ಇದೆ.
5) ಸೂರ್ಯನ ಮೊದಲನೆಯ ಕೀರಣ
6) ಎಲೆಯ ಅಸ್ಥಿಪಂಜರ
7) ಬೇಬಿ ಆರೆಂಜ್
8) ಇದು ಯಾವ ಪ್ರಕಾರದ ಬೈಕ್?
9) ಬೇಸಿಗೆಯಲ್ಲಿ ಬಂಗಾರದ ಕೀರಣ ಹೊಂದಿದ ಹಿಮಾಲಯ.
10) ಆಲೆಂಡರ್ ಹಾಕ್-ಮಾಥ್
11) ಬೈಕಾಲ ಸರೋವರ
12) ರಶಿಯಾದಲ್ಲಿಯ ಡ್ಯಾನ್ಸಿಂಗ್ ಫಾರೆಸ್ಟ್
13) ಸೂರ್ಯನ ಏಳು ಬಣ್ಣಿನ ಅಂಚು
14) ಮಿಂಚಿನ ಹೊಡೆತ ತಿಂದರು ಬೆಳೆದು ನಿಂತ ಮರ
15 ) ಎಲ್ಲಕ್ಕಿಂತ ದೊಡ್ಡ ಬರ್ಗರ್

ನಿಮಗೆ ಈ ವಿಸ್ಮಯಕಾರಿ ಫೋಟೋ ಗಳಲ್ಲಿ ಯಾವ ಫೋಟೋ ತುಂಬಾ ಇಷ್ಟವಾಯಿತು ? ಕಾಮೆಂಟ್ ಮಾಡಿ….