Video; ಹೇವಿ ಆಂಟಿ ಜೋಶ್ ನಲ್ಲಿ ಡಾನ್ಸ್ ಮಾಡುವಾಗ ಮಧ್ಯ ಬಂತು ಮಗು! ಮಗುವಿನ ಮೇಲೆ ಆಂಟಿ….

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ವಿಡಿಯೋಗಳು ನೇಟಿಜನ್ಸ್ ಗಳ ಗಮನವನ್ನು ಸೆಳೆಯುತ್ತವೆ. ಅದರಲ್ಲೂ ಡಾನ್ಸ್ ವಿಡಿಯೋಗಳು ಹುಚ್ಚೆದ್ದು ವೈರಲ್ ಆಗುತ್ತವೆ. ಹೀಗೆಯೇ ಸ್ಥೂಲಕಾಯದ ಆಂಟಿ ಒಬ್ಬಳು ಸ್ಟೈಲಿಶ್ ಆಗಿ ಡಾನ್ಸ್ ಮಾಡುವಾಗ ನಡೆಯಿತು ದೊಡ್ಡ ಅನಾಹುತ. ಅದರದೇ ವಿಡಿಯೋ ಇಂದಿನ ಲೇಖನದಲ್ಲಿ ನಿಮಗಾಗಿ ತಂದಿದ್ದೇವೆ.

ಪ್ರಸ್ತುತ ವಿಡಿಯೋದಲ್ಲಿ ಭಾರಿ ಗಾತ್ರದ ದೇಹವನ್ನು ತೆಗೆದುಕೊಂಡು ಆಂಟಿಯೊಬ್ಬಳು ಡಾನ್ಸ್ ನ ಫುಲ್ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಆಂಟಿ ತಮ್ಮ ಸ್ಥೂಲ ಕಾಯದ ವಿಚಾರವನ್ನೇ ಮಾಡದೆ ತುಂಬಾ ಜೋಶ್ ನಲ್ಲಿ ಡಾನ್ಸ ಮಾಡುವಲ್ಲಿ ಮೈಮರೆತಿರುವಾಗ ಚಿಕ್ಕ ಹುಡುಗನೊಬ್ಬ ಹಠಾತ್ ಆಂಟಿಯ ಹಿಂದೆ ಬರುತ್ತಾನೆ. ಆಂಟಿ ಡಾನ್ಸ್ ಮಾಡುತ್ತಾ ಮಾಡುತ್ತಾ ಅದೇ ಸಮಯಕ್ಕೆ ಹಿಂದೆ ಹೆಜ್ಜೆ ಹಾಕುತ್ತಾಳೆ. ಈ ಸಂದರ್ಭದಲ್ಲಿ ಒಂದು ಅವಾಂತರ ನಡೆದು ಹೋಗುತ್ತದೆ. ಆಂಟಿಯ ಬ್ಯಾಲೆನ್ಸ್ ಬಿಗಡಾಯಿಸುತ್ತದೆ ಮತ್ತು ಚಿಕ್ಕ ಹುಡುಗನ ಮೇಲೆ ತುಂಬಿದ ಜೋಳದ ಚೀಲದ ಹಾಗೆ ಡಮಾರ್ ಎಂದು ಬಿದ್ದು ಬಿಡುತ್ತಾಳೆ. ವಿಡಿಯೋದ ದೃಶ್ಯದಲ್ಲಿ ಕಾಣುವಂತೆ ಮಗುವಿನ ಅದೃಷ್ಟ ತುಂಬಾನೇ ಚೆನ್ನಾಗಿತ್ತು ಹೀಗಾಗಿ ಆಂಟಿ ಸಂಪೂರ್ಣವಾಗಿ ಮಗುವಿನ ಮೇಲೆ ಬೀಳದೆ ಬದಿಗೆ ಬಿದ್ದಿದ್ದಾಳೆ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋ instagram ನಲ್ಲಿ ಪಟಿಯಾಲೆ ವಾಲೆ ಚಾಚಾ ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 68 ಸಾವಿರಕ್ಕೂ ಹೆಚ್ಚು ಜನರು ನೋಡಿ ನಕ್ಕಿದ್ದಾರೆ. ಮತ್ತು ಈ ವಿಡಿಯೋ ಸಾವಿರಾರು ಜನರು ಲೈಕ್ ಸಹ ಮಾಡಿದ್ದಾರೆ.