Video; ರೆಡ್ & ಗ್ರೇ ಡ್ರೆಸ್ ನಲ್ಲಿ ಬಳುಕಿದ ಯುವತಿಯ ಸಖತ್ ಡ್ಯಾನ್ಸ್ ಹಚ್ಚಿತು ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು..!
ಕುಣಿತವೇ ಹಾಗಿದೆ, ಇದು ಎಲ್ಲ ವಯಸ್ಸಿನವರನ್ನೂ ತನ್ನೆಡೆಗೆ ಸಹಜವಾಗಿ ಆಕರ್ಷಿಸುತ್ತದೆ. ಸದ್ಯ ನೀವು ನೋಡಲಿರುವ ಈ ವಿಡಿಯೋ ಇಲ್ಲಿಯವರೆಗೆ 3.1 ಮಿಲಿಯನ್ ನೇಟಿಜನ್ಸ್ ಗಳಿಗೆ ಆಕರ್ಷಿಸಿದೆ ಎಂದಾಗ ನೀವೇ ವಿಚಾರ ಮಾಡಿ. ಜೊತೆಗೆ ಸುಮಾರು 83 ಲಕ್ಷ ಜನರು ಈ ವಿಡಿಯೋಗೆ ಲೈಕ್ ನೀಡಿದ್ದಾರೆ.
ಪ್ರಸ್ತುತ ವಿಡಿಯೋದಲ್ಲಿ ಯುವತಿಯೊಬ್ಬಳು ಕೆಲವೇ ದಿನಗಳ ಹಿಂದೆ ಇಡೀ ದೇಶದ ತುಂಬಾ ಟ್ರೆಂಡ್ ಆದ ಕಚ್ಚಾ ಬಾದಾಮ್ ಹಾಡಿಗೆ ಫುಲ್ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾಳೆ. ಈ ಡಾನ್ಸ್ ಮಾಡುವಾಗ ಯುವತಿಯು ಗ್ರೇ ಕಲರ್ ಪ್ಯಾಂಟ್ ಮತ್ತು ರೆಡ್ ಕಲರ್ ಟಾಪ್ ನಲ್ಲಿ ತುಂಬಾ ಬ್ಯೂಟಿಫುಲ್ ಲುಕ್ ನಲ್ಲಿ ಕಾಣುತ್ತಿದ್ದಾಳೆ. ಯುವತಿಯು ಮಾಡಿದ ಈ ಡಾನ್ಸ್ ನೇಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾದ ಕಾರಣ ಈ ವಿಡಿಯೋ 3 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋ brodcastifysev ಹೆಸರಿನ ಐಡಿಯಿಂದ ಸೋಷಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ.