ತನ್ನ ಒಡತಿಯ ನಕಲು ಮಾಡುತ್ತ ಎಮ್ಮೆ ಮಾಡಿತು ಸೂಪರ್ ಡಾನ್ಸ್! ವಿಡಿಯೋ ನೋಡಿ ಆಗುವಿರಿ ಫುಲ್ ಫ್ರೆಶ್.
ಇತ್ತೀಚೆಗೆ ಅನೇಕ ಸಾಕು ಪ್ರಾಣಿಗಳು ತುಂಬಾ ಜಾಣರಂತೆ ವರ್ತಿಸುತ್ತಿವೆ. ಅವು ತಮ್ಮ ಒಡೆಯನ ಅಥವಾ ಒಡತಿಯ ಜೊತೆಗೆ ಇದ್ದು ಅವರ ನಕಲನ್ನೇ ಮಾಡಲು ಕಲಿಯುತ್ತಿವೆ. ಈ ರೀತಿಯ ಅನೇಕ ವಿಡಿಯೋಗಳು ಈ ಮೊದಲೂ ನೋಡಿರಬೇಕು. ಈಗ ಮತ್ತೆ ಇದೇ ರೀತಿಯ ಒಂದು ಸ್ಪೆಷಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವದನ್ನು ನೋಡಿದಾಗ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ.
ಪ್ರಸ್ತುತ ವಿಡಿಯೋದಲ್ಲಿ ಎಮ್ಮೆಯೊಂದು ಓಡುತ್ತಾ ಹೊರಟಿದೆ ಎಂದು ತಿಳಿದರೆ ಅದು ತಪ್ಪು. ಕಾರಣ ಈ ಎಮ್ಮೆಯು ತನ್ನ ಒಡತಿಯ ಹಾಗೆ ನಕಲು ಮಾಡುತ್ತಿರುವುದನ್ನು ಗಮನಿಸಬಹುದು. ಎಮ್ಮೆಯ ಒಡತಿ ಹೇಗೆ ಜಿಗಿಯುತ್ತಿದ್ದಾಳೆ ಅದೇ ರೀತಿಯಲ್ಲಿ ಎಮ್ಮೆಯೂ ಆಕೆಯನ್ನು ಡಾನ್ಸ್ ಮಾಡುತ್ತಲೇ ಫಾಲೋ ಮಾಡುತ್ತಿದೆ. ಒಡತಿ ಕೊನೆಯಲ್ಲಿ ನಿಂತು ಹೇಗೆ ಜಂಪ್ ಮಾಡುತ್ತಾಳೆ ಅದೇ ತರ ಎಮ್ಮೆಯು ಜಂಪ್ ಮಾಡುತ್ತ ಕುಣಿಯುವುದನ್ನು ಇಲ್ಲಿನ್ನೊಡಬಹುದು.
ವಿಡಿಯೋ ನೋಡಿ
View this post on Instagram
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ kannadaatoz1 ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ.