ನಡು ರಸ್ತೆಯಲ್ಲಿ ಸೀರೆಯ ಮೇಲೆ Flip Flop ಡಾನ್ಸ್ ಮಾಡಿದ ಮಹಿಳೆ! ವೈರಲ್ ವಿಡಿಯೋ ಒಮ್ಮೆ ನೋಡಿ!!

ಈ ಫ್ಲಿಪ್ ಫ್ಲಾಪ್ ಡ್ಯಾನ್ಸ್ ಮಾಡುವಾಗ ಮಹಿಳೆ ಯಾವುದೇ ತರಹದ ಜಿಮ್ ಸೂಟ್, ಜೀನ್ಸ್ ಪ್ಯಾಂಟ್ ಅಥವಾ ಪ್ಯಾಂಟ್ ಧರಿಸದೆ ಸೀರೆಯ ಮೇಲೆ (Saree Flip Flop) ಡ್ಯಾನ್ಸ್ ಮಾಡಿ ತೋರಿಸಿದ್ದಾಳೆ. ನಿಜಕ್ಕೂ ಹೇಳುವದಾದರೆ ಇದನ್ನು ನೋಡಿ ನಿಮಗೂ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯವಿದೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಇದು ವೈರಲ್ ಆಗ್ತಾ ಇದೆ.

ನವದೆಹಲಿ: ಯಾವುದೇ ವ್ಯಕ್ತಿಯಲ್ಲಿರುವ ಸೂಪ್ತ ಗುಣಗಳು ಯಾವುದೇ ದೊಡ್ಡ ಪ್ಲಾಟ್ ಫಾರ್ಮ್ ದ ದಾರಿ ಕಾಯುವದಿಲ್ಲ. ವ್ಯಕ್ತಿಯ ಹತ್ತಿರ ಪ್ರತಿಭೆ ಅನ್ನೋದು ಇದ್ದರೆ ಅದು ಯಾವುದೇ ಮಾರ್ಗದಿಂದಾದರೂ ಜನರ ಮುಂದೆ ಬಂದೇ ಬರುತ್ತದೆ. ಇದೇ ವಾಕ್ಯಗಳಿಗೆ ಸರಿಯಾದ ಉದಾಹರಣೆ ಎಂಬಂತೆ ಮಹಿಳೆಯೊಬ್ಬಳು ರಸ್ತೆಯ ಮಧ್ಯೆದಲ್ಲಿ ಫ್ಲಿಪ್ ಫ್ಲಾಪ್ ಡ್ಯಾನ್ಸ್ ಮಾಡಿದ ವೀಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಗಮನ ಸೆಳೆಯುವ ವಿಷಯವೆಂದರೆ, ಆಕೆ ಈ ಡ್ಯಾನ್ಸ್ ಮಾಡುವಾಗ ಯಾವುದೇ ರೀತಿಯಾ ಜಿಮ್ ಸೂಟ್, ಜೀನ್ಸ್ ಅಥವಾ ಪ್ಯಾಂಟ್ ನಂತಹ ಬಟ್ಟೆ ಧರಿಸದೆ ಸೀರೆಯನ್ನುಟ್ಟು ಡ್ಯಾನ್ಸ್ ಮಾಡಿದ್ದಾಳೆ.

ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗಬಹುದು, ಆದರೆ ಇದು ನಿಜವಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಈ ವೀಡಿಯೊ. ಈ ವೀಡಿಯೋ ನೋಡಿದ ಮೇಲೆ ನಿಜಕ್ಕೂ ಬೆರಗಾಗುವದು ಖಚಿತ. ವಿಶ್ವಾಸವೆನಿಸದಿದ್ದರೆ ಒಮ್ಮೆ ಈ ವೀಡಿಯೋವನ್ನು ನೋಡಿ…

ಸುದ್ದಿ ಪ್ರಕಟವಾಗುವವರೆಗೆ ಈ ವೀಡಿಯೊವನ್ನು ಇಲ್ಲಿಯವರೆಗೆ 2 ಲಕ್ಷಕ್ಕೂ ಮೇಲ್ಪಟ್ಟು ಜನರು ವೀಕ್ಷಿಸಿದ್ದಾರೆ. ಈ ವೀಡಿಯೋವನ್ನು ನೋಡಿ ನೆಟ್ಟಿಗರು ತರತರದ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅನೇಕರು ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತ ತುಂಬಾ ಸುಂದರ, ಅದ್ಭುತವೆಂದು ಹೇಳಿದ್ದಾರೆ. ಒಬ್ಬನಂತೂ ಈ ವೀಡಿಯೋವನ್ನು ನೋಡಿ 10 ಕ್ಕೆ 10 ಗುಣಗಳನ್ನು ನೀಡಿದ ಕಾಮೆಂಟ್ ಮಾಡಿದ್ದಾನೆ.

ನೀತಾ ಹೆಸರಿನ ಟ್ವೀಟರ್ ಯೂಜರ್ ಒಬ್ಬಳು ಈ ವೀಡಿಯೋ ಸೂಪರ್ ಅಲ್ಲ ಅದಕ್ಕಿಂತ ಮೇಲ್ಪಟ್ಟದ್ದಾಗಿದೆಯಂತೆ.

ರಾಜೇಂದ್ರ ಸಿಂಹ ಸೋನಿ ಎನ್ನುವವರೊಬ್ಬರು ಈ ವೀಡಿಯೋವನ್ನು ನೋಡಿ, ಸೀರೆಯಲ್ಲಿ ಈ ರೀತಿಯ ಡ್ಯಾನ್ಸ್ ಪ್ರಸ್ತುತ ಮಾಡುವದು ತುಂಬಾ ಕಠಿಣವಾದ ಕೆಲಸವಾಗಿದೆ ಎಂದು ಹೇಳಿದ್ದಾರೆ.