ನಡು ರಾತ್ರಿಯಲ್ಲಿ ರಸ್ತೆಯ ಮೇಲೆ ಹೆಬ್ಬಾವು ಬಿದ್ದದ್ದನ್ನು ಕಂಡು ಈ ವ್ಯಕ್ತಿ ತನ್ನ ಕೈಯಲ್ಲಿ……… ವೈರಲ್ ವಿಡಿಯೋ ನೋಡಿ!!

ಮನುಷ್ಯರೇ ಇರಲಿ ಪಕ್ಷಿಗಳೇ ಇರಲಿ, ಈ ಪ್ರಾಣಿಯನ್ನು ಕಂಡ ನಂತರ ಮನದಲ್ಲಿ ಭಯ ಹುಟ್ಟುತ್ತದೆ. ಅಂತಹ ಪ್ರಾಣಿ ಎಂದರೆ ಅದು ಹಾವು. ನಾವು ಆಗಾಗ್ಗೆ ಅ#ಪಾಯಕಾರಿ ಹಾವನ್ನು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೋಡುತ್ತೇವೆ.

ಅಷ್ಟೇ ಅಲ್ಲ ಈ ಅ#ಪಾಯಕಾರಿ ಹಾವು ಇದ್ದಕಡೆ ಏನಾದರೂ ಅಪಾ#ಯಕಾರಿ ಘಟನೆ ಸಂಭವಿಸುತ್ತದೆ. ಅದು ಕಾಡಲ್ಲೇ ಇರಲಿ ಅಥವಾ ನಾಡಲ್ಲೇ ಇರಲಿ ಭಯ ಹುಟ್ಟಿಸುವ ಕಾರ್ಯ ಮಾತ್ರ ಹಾವಿನದ್ದಾಗಿರುತ್ತದೆ.
ಕೆಲವೊಮ್ಮೆ ಹಾವುಗಳು ತಮ್ಮ ಆಹಾರವನ್ನು ಶೋಧಿಸುವ ಸಲುವಾಗಿ ಮನೆಯಲ್ಲಿ ಸಹ ಎಂಟ್ರಿ ಮಾಡುತ್ತವೆ.

ಸದ್ಯಕ್ಕೆ ಹಾವಿನ ಒಂದು ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀವು ನೋಡಬಹುದು, ಒಂದು ರಸ್ತೆಯ ಮೇಲೆ ಬೃಹದಾಕಾರದ ಹೆಬ್ಬಾವು ಬಿದ್ದಿರುತ್ತದೆ. ಇದನ್ನು ಕಂಡು ರಸ್ತೆಯ ಮೇಲೆ ಹೊರಟಿದ್ದ ವ್ಯಕ್ತಿಗಳು ಭಯದಿಂದ ಮುಂದೆ ಹೋಗದೆ ಅಲ್ಲಿಯೇ ನಿಂತು ಗೊಂದಲ ಮಾಡುತ್ತಿರುತ್ತಾರೆ. ಆಗ ಅದೇ ಸಮಯಕ್ಕೆ ಒಬ್ಬ ವ್ಯಕ್ತಿ ಬಂದು ಎಲ್ಲರನ್ನು ಹಿಂದೆ ಸರಿಸಿ ಹಾವಿದ್ದ ಜಾಗಕ್ಕೆ ಹೊರಡುತ್ತಾನೆ. ಅಲ್ಲಿದ್ದ ಜನರು ಹೋಗಬೇಡ ಹೋಗಬೇಡ ಎಂದು ಹೇಳಿದರು ಸಹ ಈ ವ್ಯಕ್ತಿ ಧೈರ್ಯದಿಂದ ಹಾವಿನತ್ತ ಸಾಗುತ್ತಾನೆ. ಸಮೀಪ ಹೋಗಿ ಹೆಬ್ಬಾವನ್ನು ತನ್ನ ಕೈಯಲ್ಲಿ ಹಿಡಿದು ರಸ್ತೆಯ ಬದಿಗೆ ತಳ್ಳುತ್ತಾನೆ. ಆತನ ಧೈರ್ಯ ಕಂಡು ಎಲ್ಲರೂ ಸಹ ಆಶ್ಚರ್ಯ ಪಡುತ್ತಾರೆ. ತನ್ನ ಜೀವದ ಅರಿವು ಇಲ್ಲದೆ ಹಾವನ್ನು ರಸ್ತೆಯ ಬದಿಗೆ ಎತ್ತಿ ತಳ್ಳುವದು ಅಷ್ಟೊಂದು ಸುಲಭವಾದ ಕಾರ್ಯವಲ್ಲ.

ವೀಡಿಯೋ ನೋಡಿ.

https://twitter.com/ParveenKaswan/status/1575693899212824576?t=S9HJGA9vT2hxYd5GMFnuLg&s=19

ಈ ವ್ಯಕ್ತಿ ಮಾಡಿದ ಕಾರ್ಯದಿಂದಾಗಿ ಹಾವಿನ ಮತ್ತು ಮನುಷ್ಯರೊಂದಿಗೆ ಉಂಟಾಗುವ ಅಪಾಯ ತಪ್ಪಿತು. ಹೇಗೆಂದರೆ ಹೆಬ್ಬಾವು ರಸ್ತೆಯ ಮೇಲೆ ಬಿದ್ದುದರಿಂದ ಯಾವುದೇ ದೊಡ್ಡ ಗಾಡಿ ಹಾಯ್ದು ಹೋದರೆ ಅದರ ಜೀವ ಹೋಗುವ ಸಂಭವವಿತ್ತು. ಅದಕ್ಕಾಗಿ ಈ ವ್ಯಕ್ತಿಯಿಂದ ಹಾವಿನ ಜೀವ ಉಳಿಯಿತು. ಆ ವ್ಯಕ್ತಿಗೊಂದು ಸಲಾಮ್!