ಆಶ್ಚರ್ಯ! ಬರೀ 16 ತಿಂಗಳು ಮಗು ನೀರಿನಲ್ಲಿಯ ಇಜಾಡುವಿಕೆ ನೋಡಿ! ನಿಜಕ್ಕೂ ಸೂಪರ್ ಎನ್ನುವಿರಿ.

ಆಶ್ಚರ್ಯ! ಬರೀ 16 ತಿಂಗಳು ಮಗು ನೀರಿನಲ್ಲಿಯ ಇಜಾಡುವಿಕೆ ನೋಡಿ! ನಿಜಕ್ಕೂ ಸೂಪರ್ ಎನ್ನುವಿರಿ.

ಸ್ವಿಮ್ಮಿಂಗ್ ಕಲಿಯುವುದು ಅಷ್ಟೊಂದು ಸುಲಭವಲ್ಲ. ಮನುಷ್ಯನಲ್ಲಿ ಈ ವಿಶೇಷತೆಯು ಪ್ರಕೃತಿದತ್ತವಾಗಿಲ್ಲ. ಇದನ್ನು ವ್ಯಕ್ತಿ ಕಲಿಯಬೇಕಾಗುತ್ತದೆ. ಇದನ್ನು ಕಲಿಯಬೇಕಾದರೆ ಕೆಲವರಿಗೆ ನೀರಿನಲ್ಲಿಯೂ ಬೆವರು ಬಿಡುತ್ತದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯ ಆಕ್ಟಿವಿಟಿ ಆಗಿದೆ. ಇದರಿಂದ ದೇಹದ ಜೊತೆಗೆ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ. ದಿನನಿತ್ಯ ಸರಿಯಾಗಿ ಯೋಗ್ಯವಾಗಿ ಸ್ವಿಮ್ಮಿಂಗ್ ಮಾಡುವುದರಿಂದ ಮನುಷ್ಯ ಒತ್ತಡದಿಂದಲೂ ಪಾರಾಗುತ್ತಾನೆ. ಇರಲಿ ಸದ್ಯ ಪುಟ್ಟ ಮಗು ಅಂದರೆ ಬರೀ 16 ತಿಂಗಳಿನ ಮಗುವೊಂದು ತನ್ನ ಜಬರ್ದಸ್ತ್ ಸ್ವಿಮ್ಮಿಂಗ್ ನಿಂದಾಗಿ ಇಂಟರ್ನೆಟ್ ನಲ್ಲಿ ಸುದ್ದಿ ಮಾಡಿದೆ.

ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಸರಿಯಾಗಿ ನಡೆಯಲು ಬರುವದಿಲ್ಲ, ಅಂತ ವಯಸ್ಸಿನಲ್ಲಿ ಈ ಮಗು ತನ್ನ ಸ್ವಿಮ್ಮಿಂಗ್ ನಿಂದಾಗಿ ಎಲ್ಲೆಡೆ ಸುದ್ದಿ ಮಾಡಿದೆ. ಕಾರಣ ಈ ವಯಸ್ಸಿನಲ್ಲಿ ಮಗು ಇಜಾಡುತ್ತಿದೆ ಎಂದರೆ ನಿಜಕ್ಕೂ ಆಶ್ಚರ್ಯ ಪಡುವ ವಿಷಯವಾಗಿದೆ. ಪ್ರಸ್ತುತ ವಿಡಿಯೋದಲ್ಲಿ ಇದೇ ರೀತಿಯ ದೃಶ್ಯ ಕಂಡು ಬರುತ್ತಿದೆ. ಮಗುವಿನ ಈಜಾಡುವಿಕೆ ನೋಡಿದರೆ ಮಗು ಇದರಲ್ಲಿ ತುಂಬಾನೇ ಪ್ರೊಫೆಷನಲ್ ಹಾಗು ಏಕ್ಸಪರ್ಟ್ ಆಗಿದೆ ಎಂದು ತಿಳಿದು ಬರುತ್ತದೆ. ಈ ಮಗು ನೀರಿನಲ್ಲಿ ಪಕ್ಕ ಮಿನಿನಂತೆಯೇ ವರ್ತಿಸುತ್ತಿದ್ದಾನೆ. ಪ್ರಸ್ತುತ ವಿಡಿಯೋ ನಿಜಕ್ಕೂ ಹೆಬ್ಬೇರಿಸುವಂತೆ ಮಾಡಿದೆ. ನಿಶ್ಚಿತವಾಗಿಯೂ ಈ ರೀತಿಯ ವಿಡಿಯೋ ನೀವೂ ಇದಕ್ಕೂ ಮೊದಲು ನೋಡಿರಲಿಕ್ಕಿಲ್ಲ.

ನೋಡಿ ಮಗುವಿನ ಸೂಪರ್ ಸ್ವಿಮ್ಮಿಂಗ್…

https://twitter.com/impresivevideo/status/1578749762907824128?ref_src=twsrc%5Etfw%7Ctwcamp%5Etweetembed%7Ctwterm%5E1578749762907824128%7Ctwgr%5E92bc4ddec707e7877107a9e2bb20db064a845d86%7Ctwcon%5Es1_c10&ref_url=https%3A%2F%2Fwww.tv9hindi.com%2Ftrending%2F16-month-old-baby-already-knows-how-to-swim-people-shocked-to-see-the-viral-video-au262-1496400.html

ಅದ್ಭುತ ಕೌಶಲ್ಯವನ್ನು ಹೊಂದಿದ ಈ ಮಗುವಿನ ಸುಂದರ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ @impresivevideo ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಕ್ಯಾಪ್ಶನ್ ನಲ್ಲಿ 16 ತಿಂಗಳ ಮಗು ಮೊದಲಿನಿಂದಲೇ ಈಜಾಡುವದನ್ನು ಕಲಿತಿದ್ದಾನೆ ಎಂದಿದ್ದಾರೆ. ನೇಟಿಜನ್ಸ್ ಗಳಿಗೆ ಈ ವಿಡಿಯೋ ತುಂಬಾ ಇಷ್ಟವಾಗಿದೆ.