ಬಾಲಿವುಡ್ ಬೆಡಗಿ ಮಲೈಕಾಳ ಜಿಮ್ ನಲ್ಲಿ ವರ್ಕೌಟ್ ಮಾಡುವಾಗಿನ ವಿಡಿಯೋ ವೈರಲ್ ! ನೆಟ್ಟಿಗರೆಂದರು ಅಸಲಿ ಮಜಾ ಜಿಮ್ ಟ್ರೈನರ್…
ಸದಾ ಸುದ್ದಿಯಲ್ಲಿರುವ ಮಲೈಕಾ ಅರೋರ ಅವರ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಹಾಗೆ ನೋಡಲಾಗಿ ಮಲೈಕಾ ಕುಂತರೂ ಸುದ್ದಿ ನಿಂತರೂ ಸುದ್ದಿಯಾಗುತ್ತಾರೆ. ಅದರಲ್ಲೂ ತನಗಿಂತಲೂ ಚಿಕ್ಕವರಾದ ಅರ್ಜುನ್ ಕಪೂರ್ ಜೊತೆಗೆ ಒಂದು ಗೂಡಿದ ನಂತರವಂತೂ ಮತ್ತಷ್ಟು ಹೈಲೈಟ್ ನಲ್ಲಿ ಇರುತ್ತಾರೆ.
ಸದ್ಯ ಮಲೈಕಾರ ಜಿಮ್ ನಲ್ಲಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸುದ್ದಿಯಾಗಿದೆ. ಈ ವಿಡಿಯೋದಲ್ಲಿ ಮಲೈಕಾ ಅವರು ಟ್ರೈನರ್ ನ ಸಹಾಯದೊಂದಿಗೆ ಶಿರ್ಶಾಸನ ಯೋಗ ಪ್ರಕಾರವನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಯಾವುದೇ ರೀತಿಯ ಅಪಾಯಕ್ಕೆ ಈಡಾಗದಂತೆ ನೋಡಿಕೊಳ್ಳಲು ಅವರ ಹತ್ತಿರ ಟ್ರೈನರ್ ಒಬ್ಬನು ನಿಂತಿದ್ದಾನೆ. ಪ್ರಸ್ತುತ ವಿಡಿಯೋವನ್ನು ಸ್ವತಃ ಮಲೈಕಾ ಅವರೇ ತಮ್ಮ instagram ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋದಲ್ಲಿ ಟ್ರೈನರ್ ಅವರ ಕಡೆಯಿಂದ ಸ್ಟ್ರೇಚಿಂಗ್ ಎಕ್ಸರ್ಸೈಜ್ ಮಾಡಿಸಿಕೊಳ್ಳುತ್ತಿದ್ದಾನೆ. ಇವರು ತಮ್ಮ ಫಿಟ್ನೆಸ್ ಬಗ್ಗೆ ಎಲ್ಲಿಲ್ಲದ ಗಮನವನ್ನು ನೀಡುತ್ತಾರೆ. ಹಾಗೂ ತಮ್ಮ ಆರೋಗ್ಯದ ಜೊತೆಗೆ ದಿನನಿತ್ಯ ತೊಟ್ಟುಕೊಳ್ಳುವ ವಿಶೇಷವಾದ ಜಿಮ್ ಸೂಟ್ ಬಗ್ಗೆಯೂ ತುಂಬಾ ಗಮನವಹಿಸುತ್ತಾರೆ. ಹೀಗಾಗಿ ದಿನನಿತ್ಯ ಸೋಶಿಯಲ್ ಮೀಡಿಯಾದ ಸುದ್ದಿಯಲ್ಲಿರುತ್ತಾರೆ.
ವೀಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಮಲೈಕಾ ಅವರು ಸ್ವತಃ ಶೇರ್ ಮಾಡಿದ್ದು ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 4 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದ್ದು 1.5 ಲಕ್ಷ ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ.