ಇದು ಯಾವ ಪ್ರಾಣಿಯ ಬೆರಳುಗಳಿರಬಹುದು ಗುರುತಿಸಬಲ್ಲಿರಾ?

ಇದು ಏನಿದೆ?

ಸುಶಾಂತ್ ನಂದಾ ಇವರು ವೃತ್ತಿಯಲ್ಲಿ ಐಎಫ್ ಎಸ್ ಇದ್ದಾರೆ. ಅವರು ಒಂದು ಫೋಟೋ ಶೇರ್ ಮಾಡಿದ್ದಾರೆ. ಕ್ಯಾಪ್ಶನ್ ನಲ್ಲಿ ‘ ಇದು ಯಾವ ಪ್ರಾಣಿಯ ಬೆರಳುಗಳಿವೆ ಎಂಬುದು ನೀವು ಹೇಳಬಲ್ಲಿರಾ?’ ಯೋಚಿಸಿ…ಯೋಚಿಸಿ. ಊಹಿಸುವದರಲ್ಲಿ ಏನು ಹೋಗುತ್ತದೆ? ತುಂಬಾ ಜನರು ಈ ಬಗ್ಗೆ ತಮ್ಮ ಉತ್ತರ ಕೊಟ್ಟಿದ್ದಾರೆ. ನಿಮಗೇನು ಅನಿಸುತ್ತದೆ ಇದು ಯಾವ ಪ್ರಾಣಿಯ ಬೆರಳು ಇರಬಹುದು?

ಯಾವುದೋ ಒಂದು ಕೋತಿಯ ಬೆರಳು ಇರಬಹುದೇನೋ..

ರಾಮಾಯಣ ಸಮಯದಲ್ಲಿಯ ಯಾವುದೋ ಪ್ರಾಣಿ ಇರಬಹುದು

 

ತುಂಬಾ ಜನರು ಗೆಸ್ ಮಾಡಿದ್ದಾರೆ, ಕೆಲವು ಜನರಂತೂ ಉಲ್ಟಾ-ಸೀದಾ ಉತ್ತರ ಕೊಟ್ಟಿದ್ದಾರೆ.

ಲಾಕ್ಡೌನ್ ನಲ್ಲಿ ಮನುಷ್ಯನ ಕಾಲು

ಇವರಿಗೆ ಬಬೂನ್ ಅನಿಸಿದೆ.

ಚಿಂಪಾಂಜಿ

ಇದು ಕೋತಿ ಕಾಲುಗಳಿದ್ದಿರಬಹುದು.

ವಾಸ್ತವವಾಗಿ ಇದೊಂದು ಫಂಗಸ್

ವಾಸ್ತವವಾಗಿ, ಇದು ಯಾವುದೇ ಪ್ರಾಣಿಗಳ ಕಾಲ್ಬೆರಳುಗಳಲ್ಲ ಹೊರತಾಗಿ ಇದು ಒಂದು ಪ್ರಕಾರದ ಫಂಗಸ್. ಇದಕ್ಕೆ Xylaria polymorph ಎಂದು ಕರೆಯಲಾಗುತ್ತದೆ. ಇದನ್ನು ಡೆಡ್ ಮ್ಯಾನ್ ಫಿಂಗರ್ ಎಂದೂ ಸಹ ಕರೆಯುತ್ತಾರೆ.

ಕೆಲವರು ಗುರುತಿಸಿದ್ದಾರೆ

ಕೆಲವರಿಗೆ ಇದು ಯಾವುದೇ ಪ್ರಾಣಿಗಳ ಬೆರಳುಗಳಲ್ಲ, ಇದು ಕಾಡಿನಲ್ಲಿ ಕಂಡು ಬರುವ ಡೆಡ್ ಮ್ಯಾನ್ ಫಿಂಗರ್ ಎಂದು ಗುರುತಿಸಿದ್ದಾರೆ.

ಸರ್ ನಿಮ್ಮ ಪ್ರಶ್ನೆ ತಪ್ಪಾಗಿದೆ

ಸರಿಯಾದ ಉತ್ತರ.

ಇದು ಏನು ಎಂದು ನಿಮಗೆ ಮೊದಲೇ ತಿಳಿದಿತ್ತಾ?