Video; ಈ ಹಗ್ಗಾಟ ಆಡುವ ಹುಡುಗಿಯ ತಲೆ ತಿರುಗಿಸುವ ಸ್ಟಂಟ್ ಆಟ ಒಮ್ಮೆ ನೋಡಿಯೇ ಬಿಡಿ.👌👌

ಸೋಶಿಯಲ್ ಮೀಡಿಯಾದ ಈ ಜಗತ್ತಿನಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಹತ್ತಿರ ಏನಾದರೂ ಕಲೆ, ಐಡಿಯಾ, ಆವಿಷ್ಕಾರ ಇದ್ದರೆ ಸಾಕು ಕ್ಷಣದಲ್ಲಿ ಜಗತ್ತಿನ ತುಂಬ ಹೆಸರು ಗಳಿಸಲು ಸಮಯ ಬೇಕಾಗುವುದಿಲ್ಲ. ಸದ್ಯ ಇಲ್ಲಿ ನೋಡಲಿರುವ ವೈವಿಧ್ಯಮಯ ವಿಡಿಯೋದಲ್ಲಿ ಯುವತಿಯ ಹಗ್ಗಾಟದ ದೃಶ್ಯ ನೋಡಿದಾಗ ಆಶ್ಚರ್ಯವಾಗುವದು ಖಚಿತ.

ಈ ವಿಡಿಯೋದಲ್ಲಿ ಯುವತಿಯು ಹಗ್ಗಾಟವನ್ನು ಆಡುತ್ತಿದ್ದಾಳೆ. ಆಕೆ ಸುಮ್ಮನೆ ನಾರ್ಮಲ್ ಹಗ್ಗಾಟ ಆಡುತ್ತಿದ್ದಾಳೆ ಎಂದು ಭಾವಿಸಬೇಡಿ. ವಿಡಿಯೋ ಹೇಗೆ ಮುಂದೆ ಮುಂದೆ ಸರಿಯುತ್ತದೆ ಆಗ ಗೊತ್ತಾಗುತ್ತದೆ ಆಕೆ ಯಾವ ರೀತಿ ಈ ಆಟ ಆಡುತ್ತಿದ್ದಾಳೆ ಎಂಬುದು ಗಮನಕ್ಕೆ ಬರುತ್ತದೆ. ಪ್ರಸ್ತುತ ಯುವತಿ ಈ ಆಟದ ಮೇಲೆ ತುಂಬಾ ಪ್ರಭುತ್ವವನ್ನು ಸಾಧಿಸಿದ್ದಾಳೆ ಎಂಬುದು ತಿಳಿದು ಬರುತ್ತದೆ. ಕೆಲವೇ ಕ್ಷಣಗಳ ಈ ವಿಡಿಯೋದಲ್ಲಿ ಆಕೆ ಆಡುವ ಈ ಆಟ ನೋಡಿದಾಗ ತಲೆ ತಿರುಗಿ ಬರುತ್ತದೆ. ಅಷ್ಟೊಂದು ಯರ್ರಾ ಬಿರ್ರಿಯಾಗೆ ಹಗ್ಗವನ್ನು ತಿರುಗಿಸುತ್ತಾ ಮನಬಂದಂತೆ ಆಟವನ್ನು ಸಾದರಪಡಿಸಿದ್ದಾಳೆ.

ನೋಡಿ ಈ ವಿಡಿಯೋದಲ್ಲಿ ಯುವತಿಯ ಅದ್ಭುತ ಆಟ…

ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ tansu YEGEN ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ ಈ ವಿಡಿಯೋ ರೂ. 1 ಲಕ್ಷ 25 ಸಾವಿರಕ್ಕೂ ಮೀರಿ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ ಸುಮಾರು 30 ಸಾವಿರ ಜನರು ಲೈಕ್ ಮಾಡಿದ್ದಾರೆ.