15 ಸೆಕೆಂಡುಗಳ ಚಾಲೆಂಜ್! ಸರಿಯಾಗಿ ನೋಡಿ; ಕಿಚನ್ ನಲ್ಲಿ ಅಡಗಿ ಕುಳಿತ ಇಲಿ ಹೇಳಿ ಎಲ್ಲಿದೆ?

 

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಈ ರೀತಿಯ ಪಜಲ್ ಫೋಟೋಗಳು ತುಂಬಾ ಹೆಚ್ಚಾಗಿ ಕಂಡುಬರುತ್ತಿವೆ. ಈ ರೀತಿಯ ಫೋಟೋಗಳಲ್ಲಿ ಅಡಗಿದ ಒಗಟುಗಳು ನಮ್ಮ ಮೆದುಳಿಗೆ ಹಾಗೂ ತೀಕ್ಷ್ಣ ದೃಷ್ಟಿಗೆ ಸವಾಲಾಗಿರುತ್ತವೆ. ಹಾಗೆ ನೋಡಲಾಗಿ ಈ ಫೋಟೋಗಳು ಒಪ್ಟಿಕಲ್ ಇಲ್ಲುಷನ್ ಗೆ ಸಂಬಂಧಿಸಿರುತ್ತವೆ. ಇವುಗಳನ್ನು ಎಷ್ಟೇ ಗಮನಿಸಿ ನೋಡಿದರೂ ಈ ರೀತಿಯ ಫೋಟೋಗಳು ನೋಡುಗರ ಕಣ್ಣುಗಳಿಗೆ ಮೋಸ ಮಾಡುತ್ತವೆ. ಈ ರೀತಿಯ ಕೋಡ್ ವರ್ಡ್ ಗಳನ್ನು ಬಿಡಿಸಲು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುವಾದರ ಜೊತೆಗೆ ಕಷ್ಟವೂ ಆಗುತ್ತದೆ. ಇದೇ ಕಾರಣಕ್ಕಾಗಿ ಈ ರೀತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಟ್ರೆಂಡ್ ಆಗುತ್ತದೆ.

ಈಗ ನೀವು ಇಲ್ಲಿ ನೋಡುವ ಫೋಟೋ ಕಾಣಲು ತುಂಬಾನೇ ಸರಳ ಮತ್ತು ಸಹಜವಾಗಿದೆ. ಈ ಸಂಪೂರ್ಣ ಫೋಟೋವನ್ನು ಗಮನಿಸಿದಾಗ ಅಡುಗೆ ಮನೆಯಲ್ಲಿಯದು ಎಂದು ತಿಳಿದು ಬರುತ್ತದೆ. ಫೋಟೋ ಸರಿಯಾಗಿ ನೋಡಲು ಇದರಲ್ಲಿ ಅಡಿಗೆ ಮನೆಯಲ್ಲಿ ಕಂಡುಬರುವ ವಿಧವಿಧ ವಸ್ತುಗಳು ಕಣ್ಣಿಗೆ ಗೋಚರಿಸುತ್ತವೆ. ಈ ಎಲ್ಲ ವಸ್ತುಗಳ ಮಧ್ಯೆ ಇಲ್ಲಿ ಇಲಿಯೊಂದು ಅಡಗಿ ಕುಳಿತಿದೆ. ಆ ಅಡಗಿ ಕುಳಿತ ಇಲಿಯನ್ನು ನೀವು ಶೋಧಿಸಿ ಎಲ್ಲಿದೆ ಎಂದು ಹೇಳಬೇಕಾಗಿದೆ. ಪ್ರಸ್ತುತ ನೀವು ಶೋಧಿಸುವ ಇಲಿ ಅಡುಗೆ ಮನೆಯಲ್ಲಿ ಕಂಡುಬರುವ ವಿವಿಧ ವಸ್ತುಗಳ ಮಧ್ಯೆಯೇ ಅವಿತು ಕುಳಿತಿದೆ. ನೀವು ಇಲ್ಲಿ ಮಾಡಬೇಕಾದದ್ದಿಷ್ಟು,

ಕೆಳಗೆ ನೀಡಿದ ಈ ಚಿತ್ರವನ್ನು ಚೆನ್ನಾಗಿ ಪರಿಶೀಲಿಸಿ ಮತ್ತು ಅಲ್ಲಿ ಅಡಗಿ ಕುಳಿತಿರುವ ಇಲಿ ಎಲ್ಲಿದೆ ಎಂಬುದನ್ನು ಹೇಳಿ ನೋಡೋಣ ಅದು ಕೇವಲ 15 ಸೆಕೆಂಡುಗಳಲ್ಲಿ ಮಾತ್ರ.

ಮಿತ್ರರೇ ಒಂದು ವೇಳೆ ಈ ಒಗಟನ್ನು ನೀವು ಕೇವಲ 15 ಸೆಕೆಂಡುಗಳಲ್ಲಿ ನಿಮ್ಮ ತೀಕ್ಷ್ಣವಾದ ಕಣ್ಣುಗಳಿಂದ ಬಿಡಿಸಿದ್ದೇ ಆದರೆ ನಿಮ್ಮ ಕಣ್ಣುಗಳು ತುಂಬಾ ತೀಕ್ಷ್ಣವಾಗಿವೆ ಅಂತಲೇ ಅರ್ಥ. ಒಂದು ವೇಳೆ ಈ ಪ್ರಯತ್ನದಲ್ಲಿ ನಿಮಗೆ ಯಶಸ್ಸು ಲಭಿಸದಿದ್ದರೆ ಬೇಸರಪಟ್ಟುಕೊಳ್ಳಬೇಡಿ. ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ.

ಉತ್ತರಕ್ಕಾಗಿ ನೋಡಿ ಈ ಕೆಳಗಿನ ಚಿತ್ರ 👇