Video; ಈ ವಯಸ್ಸಿನಲ್ಲಿ ಆಂಟಿಗೆ ಬಂತು ಸ್ಲೈಡಿಂಗ್ ಆಟದ ಹವ್ಯಾಸ; ನೋಡಿ ಪಾಪ ಆಂಟಿಯ ಮಜ ಕೊನೆಯಲ್ಲಿ ಸಜೆಯಾಗಿದ್ದು…
Video; ಈ ವಯಸ್ಸಿನಲ್ಲಿ ಆಂಟಿಗೆ ಬಂತು ಸ್ಲೈಡಿಂಗ್ ಆಟದ ಹವ್ಯಾಸ; ನೋಡಿ ಪಾಪ ಆಂಟಿಯ ಮಜ ಕೊನೆಯಲ್ಲಿ ಸಜೆಯಾಗಿದ್ದು…
ಕೆಲವೊಮ್ಮೆ ಸುಮ್ಮನೆ ಕುಳಿತ ವ್ಯಕ್ತಿಯ ಮನದಲ್ಲಿ ಅದ್ಯಾವ ವಿಚಾರ ತಲೆಯಲ್ಲಿ ಹೊಳೆಯುತ್ತದೆ ಗೊತ್ತಿಲ್ಲಾ? ಆಮೇಲೆ ಮನುಷ್ಯ ಏನಾದರೊಂದು ಮಾಡಲು ಹೋಗಿ ಕೆಲವೊಮ್ಮೆ ಘೋರ ತಮಾಷೆಗೆ ಗುರಿಯಾಗಿಬಿಡುತ್ತಾನೆ. ಸದ್ಯ ಇದೇ ಉದಾಹರಣೆಗೆ ಹೋಲುವ ಒಂದು ನೋಟ ಇಲ್ಲಿ ನೋಡಲಿದ್ದೀರಿ.
ಪ್ರಸ್ತುತ ವಿಡಿಯೋದಲ್ಲಿ ಕಂಡು ಬರುವ ಆಂಟಿಗೆ ಚಿಕ್ಕ ಮಕ್ಕಳಂತೆ ಸ್ಲೈಡಿಂಗ್ ಆಡುವ ಹವ್ಯಾಸ ಮನದಲ್ಲಿ ಸೇರಿದೆ. ಒಮ್ಮೆ ಹವ್ಯಾಸ ಸೇರಿದ ಮೇಲೆ ಕೇಳಬೇಕೆ? ಅದು ಸುಮ್ಮನೆ ಕುಳಿತುಕೊಳ್ಳಲು ಬಿಡುವುದಿಲ್ಲ. ಅದಕ್ಕೆ ಆಂಟಿ ಸ್ಲೈಡಿಂಗ್ ಆಡಲು ಮೇಲೇರಿ ಹೋಗಿದ್ದಾಳೆ. ಆಮೇಲೆ ಬರುತ್ತದೆ ನೋಡಿ ಸ್ಲೈಡಿಂಗ್ ಮೇಲಿನಿಂದ ವೇಗದ ಗಾಡಿ. ಆಂಟಿ ಮೇಲಿನಿಂದ ಸುಯ್ ಎಂದು ಬಂದದ್ದೇ ತಡ ಎಲ್ಲಿಯೂ ನಿಲ್ಲದೆ ನೇರ ಕೆಳಗೆ ಬಂದು ಭೂಮಿ ತಾಯಿಗೆ ಬೋರಲಾಗಿ ಸಾಷ್ಟಾಂಗ ನಮಸ್ಕಾರಗಳು ಹಾಕಿದ್ದು. ವಿಡಿಯೋ ನೋಡಿದ ನೆಟ್ಟಿಗರು instagram ನಲ್ಲಿ ಈ ವಯಸ್ಸಿನಲ್ಲಿ ಯಾಕಮ್ಮ ಬೇಕಾಗಿತ್ತು ಈ ಹುಚ್ಚಾಟ ಎಂದಿದ್ದಾರೆ.
ನೋಡಿ ಈ ವಿಡಿಯೋ…
View this post on Instagram
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ಪ್ಲಾಟ್ಫಾರ್ಮ್ ನಲ್ಲಿ akshitkumar090 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಭರ್ಜರಿಯಾಗಿ 6.6 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದಲ್ಲದೆ ಸುಮಾರು 1 ಲಕ್ಷ 22 ಸಾವಿರಕ್ಕೂ ಮೇಲ್ಪಟ್ಟು ಲೈಕ್ಸ್ ಗಳನ್ನು ಸಂಪಾದಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ಇನ್ಸ್ಟಾಗ್ರಾಮ್ ನಲ್ಲಿ ಅನೇಕ ರೀತಿಯ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.