Vairal Video; ಕಾಲುಗಳ ಸರ್ಫೇಸ್ ಮಾಡುತ್ತ ನಿರಾಯಾಸವಾಗಿ ಡಾನ್ಸ್ ಮಾಡುವ ಹುಡುಗಿ…

priyanshi_popper ಹೆಸರಿನ ಐಡಿಯಿಂದ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಡಾನ್ಸಿಂಗ್ ವಿಡಿಯೋ ಒಂದನ್ನು ಶೇರ್ ಮಾಡಲಾಗಿದೆ. ಪ್ರಸ್ತುತ ಈ ವಿಡಿಯೋ ಕೆಲವೇ ಕೆಲವು ಕ್ಷಣಗಳದ್ದಾಗಿದೆ. ಆದರೆ ಈ ವಿಡಿಯೋದಲ್ಲಿ ಹುಡುಗಿ ತೋರಿಸಿದ ಪರ್ಫಾರ್ಮೆನ್ಸ್ ನೋಡುಗರಿಗೆ ಶಾಕ್ ನೀಡುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ಹುಡುಗಿ ತುಂಬಾ ವಿಶೇಷವಾಗಿ ತನ್ನ ಕಾಲುಗಳನ್ನು ಉಪಯೋಗಿಸಿ ಅದ್ಭುತವಾಗಿ ನೃತ್ಯವನ್ನು ಸಾದರ ಪಡಿಸಿದ್ದಾಳೆ. ಆಕೆ ಮಾಡಿದ ಈ ಸರ್ಫೇಸ್ ಡಾನ್ಸ್ ನಿಜಕ್ಕೂ ವಿಶೇಷವಾಗಿದೆ.

ಇಲ್ಲಿ ಹುಡುಗಿಯು ಡಾನ್ಸ್ ಮಾಡುವ ಮೊದಲು ತಾನು ಮಾಡುವ ನೃತ್ಯ ಯಾವ ಪ್ರಕಾರ ಮಾಡುತ್ತಾಳೆ ಎಂಬುದನ್ನು ತುಂಬಾ ನಿಧಾನಗತಿಯಲ್ಲಿ ತೋರಿಸುತ್ತಾಳೆ. ಆಮೇಲೆ ನೋಡಿ ಒಮ್ಮೆಲೆ ಅದೇ ರೀತಿ ಕೆಲವೇ ಕೆಲವು ಕ್ಷಣಗಳ ಡಾನ್ಸ್ ಪ್ರೆಸೆಂಟ್ ಮಾಡುತ್ತಾಳೆ ಅದು ನೋಡಿ ವಿಶೇಷ.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋವನ್ನು ಲಕ್ಷಾವಧಿ ಜನರು ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಲೈಕ್ ಮಾಡಿದ್ದಾರೆ. ನೋಡಿ ಈ ಹುಡುಗಿ ಯಾವ ರೀತಿ ಮತ್ತು ಎಷ್ಟೊಂದು ಸಹಜವಾಗಿ ನೃತ್ಯ ಮಾಡಿದ್ದಾಳೆಂದು.