Video; ಮೊಬೈಲ್ ರೀಚಾರ್ಜ್ ಮಾಡಲು ಗ್ರಾಹಕ ಬೈಕ್ ತೆಗೆದುಕೊಂಡು ನೇರವಾಗಿ ಅದ್ಯಾವ ರೀತಿ ನುಗ್ಗಿಬಿಟ್ಟ ಅಂಗಡಿಯಲ್ಲಿ…

ಸೋಶಿಯಲ್ ಮೀಡಿಯಾದಲ್ಲಿ ಪ್ರಸರಣವಾಗುವ ಅನೇಕ ವಿಡಿಯೋಗಳು ಕೆಲವೊಮ್ಮೆ ಬೆಚ್ಚಿಬಿಳಿಸುತ್ತವೆ. ಸದ್ಯ ವೈರಲ್ ಆಗುತ್ತಿರುವ ಬೈಕ್ ಸವಾರನ ಈ ವಿಡಿಯೋ ನೋಡಿದಾಗ ಇದೇ ರೀತಿಯ ಅನುಭವವಾಗುತ್ತದೆ.

ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ, ಬೈಕ್ ಸವಾರನೊಬ್ಬ ತನ್ನ ಬೈಕ್ ನ್ನು ಕಿಕ್ ಮುಖಾಂತರ ಸ್ಟಾರ್ಟ್ ಮಾಡುತ್ತಿದ್ದಾನೆ. ಬೈಕ್ ಸ್ಟಾರ್ಟ್ ಆಗುತ್ತಲೇ ಒಂದು ಅವಾಂತರ ಅಲ್ಲಿ ನಡೆದು ಹೋಗುತ್ತದೆ. ಬೈಕ್ ಸ್ಟಾರ್ಟ್ ಆದ ಮೇಲೆ ಅದು ಒಮ್ಮೆಲೇ ಔಟ್ ಆಫ್ ಕಂಟ್ರೋಲ್ ಆಗಿಬಿಡುತ್ತದೆ. ಕ್ಷಣದಲ್ಲಿ ಬೈಕ್ ವೇಗದ ಪಿಕ್ ಅಪ್ ತೆಗೆದುಕೊಂಡು ಮೂವ್ ಆಗುತ್ತದೆ. ಅದು ಏನೇ ಮಾಡಿದರೂ ಬೈಕ್ ಸವಾರನ ಕಂಟ್ರೋಲಕ್ಕೆ ಬರುವುದೇ ಇಲ್ಲ. ಆಗ ಬೈಕ್ ಲ್ಲಿ ಎದುರಿಗಿರುವ ಮೊಬೈಲ್ ಶಾಪಿನೊಳಗೆ ನುಗ್ಗುವ ರೀತಿ ನೋಡಿದರೆ ಅಕ್ಷರಶಃ ಮೈ ಜುಮ್ ಎನ್ನುತ್ತದೆ. ಈ ಸಂದರ್ಭದಲ್ಲಿ ಶಾಪ್ ಮಾಲೀಕ ಅಂಗಡಿಯ ಬಾಗಿಲಲ್ಲಿಯೇ ನಿಂತಿದ್ದನು. ಅದೃಷ್ಟ ತುಂಬಾ ಚೆನ್ನಾಗಿದ್ದ ಕಾರಣ ಯಾವುದೇ ರೀತಿಯ ಅಘಟಿತ ಘಟನೆ ಅಲ್ಲಿ ಘಟಿಸಿಲ್ಲ.

ನೋಡಿ ಈ ವಿಡಿಯೋ…

ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ chauhang.nishant ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 1.5 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು 72 ಸಾವಿರಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.