Video; ಬೈಕ್ ಹಿಂದೆ ಕುಳಿತು ಗರ್ಲ್ ಫ್ರೆಂಡ್ ಳ ರೀಲ್ ಮಾಡೋ ಹುಚ್ಚು ನೋಡಿ; ಇಂಥ ಗರ್ಲ್ ಫ್ರೆಂಡ್ ಯಾರಿಗೂ ಸಿಗಬಾರದು ಎನ್ನುವಿರಿ.
ಸೋಶಿಯಲ್ ಮೀಡಿಯಾದಲ್ಲಿ ಗರ್ಲ್ ಫ್ರೆಂಡ್ ಮತ್ತು ಬಾಯ್ ಫ್ರೆಂಡ್ ಗೆ ಸಂಬಂಧಿಸಿದ ಅನೇಕ ವಿಡಿಯೋಗಳು ನೋಡಲು ಸಿಗುತ್ತವೆ. ಈ ವಿಡಿಯೋಗಳಲ್ಲಿ ಕೆಲವೊಂದು ವಿಡಿಯೋಗಳು ತುಂಬಾನೇ ತಮಾಷೆಯಿಂದ ಕೂಡಿರುತ್ತವೆ. ಸದ್ಯ ಇದೇ ರೀತಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಗುವಂಥ ಯಾವ ಸೀನ್ ಇದೆ ನೋಡೋಣ ಬನ್ನಿ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಂದು ಕಪಲ್ ಬೈಕ್ ಮೇಲೆ ಕುಳಿತು ಎಲ್ಲಿಯೋ ಹೋಗುತ್ತಿದ್ದಾರೆ. ಬೈಕ್ ಚಾಲ್ತಿಯಲ್ಲಿರುವಾಗ ಹಿಂದೆ ಕುಳಿತ ಗರ್ಲ್ ಫ್ರೆಂಡ್ ರೀಲ್ ಮಾಡುವುದರಲ್ಲಿ ತಲ್ಲೀನಳಾಗಿದ್ದಾಳೆ. ಈ ಸಂದರ್ಭದಲ್ಲಿ ಹುಡುಗಿಯು ತನ್ನ ಗೆಳೆಯನಿಗೆ ಮೇಲಿಂದ ಮೇಲೆ ಮೊಬೈಲ್ನಲ್ಲಿ ನೋಡುತ್ತಾ ಮಾತನಾಡಲು ಹೇಳುತ್ತಿದ್ದಾಳೆ. ಹುಡುಗ ಮೊದಮೊದಲು ಬೇಡವೆಂದರೂ ಹುಡುಗಿಯ ಒತ್ತಾಯಕ್ಕೆ ಮಣಿದು ನಂತರ ಹುಡುಗ ಮಾತನಾಡಲು ಅಣಿಯಾಗುತ್ತಾನೆ. ಅಷ್ಟರಲ್ಲಿ ಕ್ರಿಯೇಟ್ ಆಗುತ್ತದೆ ಒಂದು ಸೀನ್.
ನೋಡಿ ಆ ಸೀನ್ ಈ ವಿಡಿಯೋದಲ್ಲಿ.
View this post on Instagram
ಈ ತಮಾಷೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ memecentral.backup ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿದ ಯಾವುದೇ ವ್ಯಕ್ತಿ ತನ್ನ ನಗುವನ್ನು ತಾಳಿಕೊಳ್ಳಲು ಸಾಧ್ಯವಿಲ್ಲ. ವಿಡಿಯೋ ನೋಡಿದ ನೆಟ್ಟಗರು ಅನೇಕ ರೀತಿಯ ತಮಾಷೆಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಅದರಲ್ಲಿ ಒಬ್ಬನಂತೂ ಹುಡುಗಿಯ ಈ ಚೆಷ್ಟೆಯನ್ನು ನೋಡಿ ಎಂಥ ಹುಡುಗನಿಗೂ ಇಂತ ಗರ್ಲ್ ಫ್ರೆಂಡ್ ಮಾತ್ರ ಕೊಡಬೇಡಪ್ಪ ಅಂದಿದ್ದಾನೆ. ಇನ್ನೊಬ್ಬ ಮಂಕಿ ಗರ್ಲ್ ಫ್ರೆಂಡ್ ಮಾತ್ರ ಈ ರೀತಿ ಮಾಡುತ್ತಾಳೆ ಎಂದಿದ್ದಾನೆ.