Video: ಆಟ ಆಡುತ್ತಲೇ ಮಂಗ ಮಾಡಿತು ಮಹಿಳೆಯೊಂದಿಗೆ ಈ ತಮಾಷೆಯ ಕೃತ್ಯ, ವೈರಲ್ ವಿಡಿಯೋ ನೋಡಿ!!
ಸೋಶಿಯಲ್ ಮಿಡಿಯಾದ ಜಗತ್ತಿನಲ್ಲಿ ಒಂದಕ್ಕಿಂತ ಮತ್ತೊಂದು ಪ್ರಾಣಿಗಳ ಅದ್ಭುತವಾದ ವೀಡಿಯೋ ನೋಡಲು ದೊರೆಯುತ್ತವೆ. ಈ ವಿಡಿಯೋಗಳ ಮೂಲಕ ನಮಗೆ ಅದ್ಭುತವಾದ ಮನರಂಜನೆ ಸಿಗುವದರ ಜೊತೆಗೆ ಪ್ರಾಣಿಗಳ ಕುರಿತು ಅನೇಕ ಹೊಸ ಹೊಸ ಮಾಹಿತಿ ದೊರೆಯುತ್ತವೆ.
ನಮ್ಮ ಜಗತ್ತಿನಲ್ಲಿ ಪ್ರಾಣಿಗಳ ಕುರಿತು ತುಂಬಾ ಪ್ರೀತಿ, ಪ್ರಾಣಿಗಳನ್ನು ಪಾಲನೆ ಮಾಡುವದು ಮತ್ತು ಅವುಗಳ ಕುರಿತು ಹೆಚ್ಚಾಗಿ ಮಾಹಿತಿ ಪಡೆದುಕೊಳ್ಳುವ ಜನರು ಸಹ ಇದ್ದಾರೆ. ಪ್ರಾಣಿಗಳನ್ನು ಕಂಡರೆ ಸಾಕು ಕೆಲವೇ ಸಮಯದಲ್ಲಿ ಅವಗಳೊಂದಿಗೆ ಸ್ನೇಹ ಬೆಳೆಸುವ ಸಾಮರ್ಥ್ಯ ಸಹ ಕೆಲವರಲ್ಲಿ ಇರುತ್ತದೆ. ಹೀಗಾಗಿ ಅವರನ್ನು ಪ್ರಾಣಿಗಳ ಪ್ರೇಮಿ ಸಹ ಅನ್ನಬಹುದು. ಸದ್ಯಕ್ಕೆ ಅಂತಹ ಒಬ್ಬ ಪ್ರಾಣಿ ಪ್ರೇಮಿ ಮಹಿಳೆಯ ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಈ ವೀಡಿಯೋದಲ್ಲಿ ನೀವು ನೋಡಬಹುದು ಒಬ್ಬ ಮಹಿಳೆ ಒಂದು ಮಂದಿರದ ಹೊರಗಡೆ ಕುಳಿತುಕೊಂಡು ಮಂಗಗಳ ಪ್ರೀತಿಯ ಆಹಾರ ಕಡಲೆ ಕಾಯಿಯನ್ನು ತಿನ್ನುಸುತ್ತಿರುವದು ಕಂಡು ಬರುವದು. ಆದರೆ ಆ ಮಹಿಳೆ ಮಂಗಗಳಿಗೆ ಆಹಾರ ತಿನ್ನಿಸುತ್ತಿದ್ದಾಗ ಹಿಂದಿನಿಂದ ಒಂದು ಮಂಗ ಬಂದು ಏನು ಮಾಡಿತು ಎಂಬುದು ನೀವೇ ಸ್ವತಃ ವಿಡಿಯೊದಲ್ಲಿ ನೋಡಬಹುದು.
ವಿಡಿಯೋ ನೋಡಿ.
ಸೋಶಿಯಲ್ ಮಿಡಿಯಾದಲ್ಲಿ ಮಂಗಗಳ ವೀಡಿಯೋಗಳು ನೆಟ್ಟಿಗರಿಗೆ ತುಂಬಾನೇ ಇಷ್ಟವಾಗುತ್ತಿವೆ. ಈ ವಿಡಿಯೋದಲ್ಲಿ ಮಂಗಗಳ ಚೇಷ್ಟೆ ಹಾಗೂ ಪ್ರೀತಿ ಎರಡನ್ನು ಸಹ ನೋಡಬಹುದು. ಪ್ರಸ್ತುತ ವೀಡಿಯೋ ಸೋಶಿಯಲ್ ಮೀಡಿಯಾ ಯೂಟ್ಯೂಬ್ ನಲ್ಲಿ Badri narayan Bhadra ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ.