ಮೂರು ಘೇಂಡಾಮೃಗ(rhinoceros)ಗಳನ್ನು ಏಕಕಾಲಕ್ಕೆ ಹೋರಾಟ ಮಾಡಿ, ಅವುಗಳನ್ನು ಓಡಿಸಿ ಹಾಕಿದ ಚಿಗರೆ!!! ವೀಡಿಯೋ ನೋಡಿ.
ಸೋಶಿಯಲ್ ಮಿಡಿಯಾದ ಜಗತ್ತಿನಲ್ಲಿ ಒಂದಕ್ಕಿಂತ ಮತ್ತೊಂದು ಪ್ರಾಣಿಗಳ ಅದ್ಭುತವಾದ ವೀಡಿಯೋ ನೋಡಲು ದೊರೆಯುತ್ತವೆ. ಈ ವಿಡಿಯೋಗಳ ಮೂಲಕ ನಮಗೆ ಅದ್ಭುತವಾದ ಮನರಂಜನೆ ಸಿಗುವದರ ಜೊತೆಗೆ ಪ್ರಾಣಿಗಳ ಕುರಿತು ಅನೇಕ ಹೊಸ ಹೊಸ ಮಾಹಿತಿ ದೊರೆಯುತ್ತವೆ.
ನಮ್ಮ ಜಗತ್ತಿನಲ್ಲಿ ಪ್ರಾಣಿಗಳ ಕುರಿತು ತುಂಬಾ ಪ್ರೀತಿ, ಪ್ರಾಣಿಗಳನ್ನು ಪಾಲನೆ ಮಾಡುವದು ಮತ್ತು ಅವುಗಳ ಕುರಿತು ಹೆಚ್ಚಾಗಿ ಮಾಹಿತಿ ಪಡೆದುಕೊಳ್ಳುವ ಜನರು ಸಹ ಇದ್ದಾರೆ. ಪ್ರಾಣಿಗಳನ್ನು ಕಂಡರೆ ಸಾಕು ಕೆಲವೇ ಸಮಯದಲ್ಲಿ ಅವಗಳೊಂದಿಗೆ ಸ್ನೇಹ ಬೆಳೆಸುವ ಸಾಮರ್ಥ್ಯ ಸಹ ಕೆಲವರಲ್ಲಿ ಇರುತ್ತದೆ. ಹೀಗಾಗಿ ಅವರನ್ನು ಪ್ರಾಣಿಗಳ ಪ್ರೇಮಿ ಸಹ ಅನ್ನಬಹುದು. ನಾವು ಸಾಮಾನ್ಯವಾಗಿ ಊರುಗಳಲ್ಲಿ ಕೃಷಿ ಮಾಡುವದರ ಜೊತೆಗೆ ಜನರು ಹಸು, ಎಮ್ಮೆ, ಕುರಿ ಮತ್ತು ಕೋಳಿಗಳನ್ನು ಸಹ ಸಾಕುತ್ತಾರೆ. ಇವುಗಳಿಂದ ಅವರು ತಮ್ಮ ಜೀವನದ ಸ್ವಲ್ಪ ಖರ್ಚು ತಗೆದುಕೊಳ್ಳುತ್ತಾರೆ. ಸಾಕು ಪ್ರಾಣಿಗಳ ವಿಡಿಯೋ ಮಾಡಿ ಅವುಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಲಾಗುತ್ತದೆ.
ಪ್ರಸ್ತುತವಾಗಿ ಪ್ರಾಣಿಗಳ ಮತ್ತೊಂದು ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಸದ್ಯಕ್ಕೆ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವೀಡಿಯೋದಾಲ್8 ನೀವು ನೋಡಬಹುದು, ಒಂದು ಬಹದ್ದೂರ್ ಜಿಂಕೆ ತನ್ನ ವಾಸಸ್ಥಾನದಲ್ಲಿ ಆಕಸ್ಮಿಕವಾಗಿ ಎಂಟ್ರಿ ಮಾಡಿದ ಮೂರು ಬೃಹದಾಕಾರದ ಘೇಂಡಾಮೃಗಗಳನ್ನು ಧೈರ್ಯದಿಂದ ಅವುಗಳೊಂದಿಗೆ ಹೋರಾಟ ಮಾಡಿ ಅಲ್ಲಿಂದ ಓಡಿಸಿ ಹಾಕುತ್ತದೆ. ಈ ವಿಡಿಯೋ ನೋಡಿದ ಕೂಡಲೇ ನಿಮಗೆ ಗೊತ್ತಾಗುತ್ತೆ ಅಷ್ಟೊಂದು ಬೃಹದಾಕಾರದ ಮೂರು ಪ್ರಾಣಿಗಳನ್ನು ಕೇವಲ ಒಂದು ಜಿಂಕೆ ಹೊಡೆದು ಓಡಿಸಿದ್ದೆ ಎಂದು ತಿಳಿದರೆ ಆಶ್ಚರ್ಯ ವಾಗುತ್ತೆ. ಅದಕ್ಕೆ ಅನ್ನೋದು ‘ಶಕ್ತಿಗಿಂತಲೂ ಯುಕ್ತಿ ಮೇಲು’ ಅಂತ . ಅಷ್ಟೊಂದು ಶಕ್ತಿ ಹೊಂದಿರುವ ಘೇಂಡಾಮೃಗಗಳು ಕೇವಲ ಒಂದು ಜಿಂಕೆಗೆ ಇಷ್ಟೊಂದು ಹೆದರಿ ಓಡುತ್ತವೆ ಅಂದರೆ ಆ ಜಿಂಕೆಯ ಧೈರ್ಯಕ್ಕೆ ಮೆಚ್ಚಲೇ ಬೇಕು.
ವೀಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ gang_of_billa ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಹನ್ನೊಂದು ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.