ಸೂಪರ್ ಡ್ಯಾಡ್ ನೋಡಿದ್ದೀರಾ? ಕೂದಲೆಳೆ ಅಂತರದಲ್ಲಿ ಆಪತ್ತಿನಿಂದ ಮಕ್ಕಳನ್ನು ಬಚಾವ್ ಮಾಡಿದ ವಿಡಿಯೋ ನೋಡಿ! ಗೊತ್ತಾಗುತ್ತೆ…

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ವಿಡಿಯೋಗಳು ಇಂಟರ್ನೆಟ್ ಯೂಸರ್ಸ್ ಗಳನ್ನು ರಂಜಿಸುತ್ತವೆ. ಆದರೆ ಈ ವಿಡಿಯೋದಲ್ಲಿ ತಂದೆ ತನ್ನ ಮಗುವನ್ನು ಆಪತ್ತಿನ ಸಮಯದಲ್ಲಿ ಹಠಾತ್ ಸೂಪರ್ ಮ್ಯಾನ್ ತರ ಆಕ್ಟಿವ್ ಆಗಿ ಹೇಗೆ ಮಗುವಿಗೆ ರಕ್ಷಿಸುತ್ತಾನೆ ನೋಡಿ. ಇಲ್ಲಿ ಮಗುವಿಗೆ ಮುಂದಾಗುವ ಅನಾಹುತಗಳನ್ನು ಸಹಜವಾಗಿ ತಪ್ಪಿಸಿದ ಯಶಸ್ವಿ ಪ್ರಯತ್ನ ತಂದೆ ಮಾಡಿದ್ದಾನೆ.

ನೋಡಿ ವಿವಿಧ ದೃಶ್ಯಗಳನ್ನು ಸಂಕಲನ ಮಾಡಿದ ಒಂದು ವಿಡಿಯೋ…

 

View this post on Instagram

 

A post shared by Rickson P 👑 (@officialricky_x)

ಮಿತ್ರರೇ, ಈ ವಿಡಿಯೋದಲ್ಲಿ ನಿಜಕ್ಕೂ ತಂದೆಯೊಬ್ಬ ಆಪತ್ಕಾಲದಲ್ಲಿ ಮಕ್ಕಳನ್ನು ಅದ್ಭುತವಾಗಿ ಉಳಿಸಿದೇನು ಬಂತು ಕೆಲವೊಮ್ಮೆ ಜೀವ ಸಹಿತ ಕೊಡಲು ಹಿಂದೆ ಮುಂದೆ ನೋಡುವುದಿಲ್ಲ, ಅಲ್ವಾ?