Video; ವಧುವಿನ ಮುಂದೆ ವರನಿಗೆ ಶಾಕ್ ನೀಡಿದ ಹಾಳಾದ ಗೆಳೆಯ; ಎಫೆಕ್ಟ್ ಮಾತ್ರ ವಧುವಿಗೆ! ಆಕೆಯ ಏಕ್ಸಪ್ರೆಶನ್ ನೋಡಿ!

ಇತ್ತೀಚೆಗೆ ಮದುವೆಯ ವಿಡಿಯೋಗಳಲ್ಲಿ ಮಿತ್ರರು ವಧು-ವರನ ಜೊತೆಗೆ ಏನಾದರೂ ತಮಾಷೆ ಮಾಡುತ್ತಾರೆ ಮತ್ತು ಅದರ ವಿಡಿಯೋ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತಾರೆ. ಇಂಥ ದೃಶ್ಯಗಳು ನೆಟ್ಟಿಗರಿಗೆ ಸಖತ್ ಪ್ರಿಯವಾಗುತ್ತವೆ.

ಇಂದಿನ ಲೇಖನದಲ್ಲಿ ಇದೇ ರೀತಿಯ ಒಂದು ಮದುವೆಯಲ್ಲಿಯ ತಮಾಷೆಯ ದೃಶ್ಯವನ್ನು ನಿಮಗಾಗಿ ತಂದಿದ್ದೇವೆ. ಇಲ್ಲಿ ಮಿತ್ರನ ಆವಾಂತರದಿಂದಾಗಿ ಕೆಲವು ಕ್ಷಣಗಳವರೆಗೆ ವರನ ಹೌಹಾರಿತ್ತು.

ಪ್ರಸ್ತುತ ವಿಡಿಯೋದಲ್ಲಿ ಮದುವೆಯ ದೃಶ್ಯ ಕಂಡು ಬರುತ್ತಿದೆ. ಎಲ್ಲ ಆಪ್ತೇಷ್ಟರು ಸ್ಟೇಜ್ ಮೇಲೆ ಹೋಗಿ ವಧು ವರರಿಗೆ ಭೇಟಿಯಾಗಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬರ್ಖಾಧಾರಿ ಮಹಿಳೆಯೊಬ್ಬಳು ವರನಿಗೆ ಏನೂ ತಿಳಿಯುವ ಮುನ್ನವೇ ಹಠಾತ್ ಆಲಿಂಗನ ಮಾಡುತ್ತಾಳೆ, ಅದೂ ನವವಧುವಿನ ಮುಂದೆಯೇ. ಈ ಕ್ಷಣದಲ್ಲಿ ನವಧುವಿಗೆ ಯಾವ ರೀತಿ ನೋವಾಗಿರಬೇಕು ನೀವೇ ವಿಚಾರ ಮಾಡಿ.

ವೀಡಿಯೋ ನೋಡಿ

ಪ್ರಸ್ತುತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ nil _verma121 ಹೆಸರಿನ ಐಡಿಯಿಂಡ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಸಂಖ್ಯೆಯಲ್ಲಿ ಅಮೋಘವಾಗಿ ಅಂದರೆ 19.1 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು 1.5 ಮಿಲಿಯನ್ ಲೈಕ್ಸ್ ಗಳನ್ನು ಪಡೆದಿದೆ.