Vairal video; ಸುಳ್ಳಲ್ಲ! ನಿಜವಾಗಿಯೂ ಆಗುತ್ತೀರಿ ಶಾಕ್! ಈ ವಿಡಿಯೋ ನೋಡಿ, ಆಮೇಲೆ ಹೇಳಿ…
ಇಂಟರ್ನೆಟ್ ಯೂಸರ್ ಗಳಲ್ಲಿ ಟ್ಯಾಲೆಂಟ್ ಗೇನೂ ಕಡಿಮೆ ಇಲ್ಲ. ಆದರೆ ತಮ್ಮ ಟ್ಯಾಲೆಂಟ್ ಯಾವ್ಯಾವುದರಲ್ಲಿ ಉಪಯೋಗಿಸುತ್ತಾರೆ ಎಂಬುದನ್ನು ತಿಳಿದಾಗ ಅಕ್ಷರಶಃ ಶಾಕ್ ಆಗುವುದು ಖಂಡಿತ.
ಒಂದು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿಂದ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ನೋಡುವಾಗ ಪ್ರಥಮ ಹಂತದಲ್ಲಿ ಎಲ್ಲವೂ ತಿಳಿದಂತೆ ಆಗುತ್ತದೆ. ಆದರೆ ಕೆಲವೇ ಕೆಲವು ಕ್ಷಣಗಳಲ್ಲಿ ಸತ್ಯ ಗೊತ್ತಾದಾಗ ಶಾಕ್ ಆಗುವುದು ನಿಶ್ಚಿತ. ಈ ವಿಡಿಯೋದಲ್ಲಿ ಅಂಥ ಯಾವ ದೃಶ್ಯವಿದೆ ಹೇಳುವ ಮೊದಲು ನೀವೇ ಈ ವಿಡಿಯೋವನ್ನು ನೋಡಿ…
ವೀಡಿಯೋ ನೋಡಿ
View this post on Instagram
ನೋಡಿದರಲ್ಲ ವಿಡಿಯೋ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ lalonsha839 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿಯು ಕೈಯಲ್ಲಿ ತಲೆದಿಂಬನ್ನು ಹಿಡಿದುಕೊಂಡು ವಿಡಿಯೋ ಮಾಡಿದ್ದಾನೆ. ವಿಡಿಯೋ ನೋಡುವಾಗ ಮೊದಲ ಹಂತದಲ್ಲಿ ಯುವತಿಯನ್ನೇ ಎತ್ತಿಕೊಂಡಿದ್ದಾನೆ ಎನ್ನುವ ಹಾಗೆ ದೃಶ್ಯ ಕಂಡು ಬರುತ್ತದೆ. ಆದರೆ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ತಲೆದಿಂಬನ್ನು ಆ ರೀತಿಯಾಗಿ ಹಿಡಿದುಕೊಂಡಿದ್ದಾನೆಂದು ತಿಳಿದು ಬಂದಾಗ ನಿಜಕ್ಕೂ ಅದ್ಭುತವಾಗಿರುತ್ತದೆ. ವಿಡಿಯೋ ಮಾಡಲು ಇಂಟರ್ನೆಟ್ ಯೂಸರ್ಸ್ ಗಳು ಯಾವ ಯಾವ ರೀತಿಯ ಐಡಿಯಾ ಹುಡುಕಿಕೊಳ್ಳುತ್ತಾರೆ ನೋಡಿ.