Bigboss Session 9: ಬಿಗ್ಬಾಸ್ ಸ್ಪರ್ಧಿಗಳು ಕೊಟ್ಟ ಉತ್ತರಕ್ಕೆ ಬಿದ್ದು ಬಿದ್ದು ನಕ್ಕ ಸುದೀಪ್, ನೋಡಿ ವೀಡಿಯೋ!!
ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿ ಇನ್ನೇನು 12 ವಾರ ಮುಗಿಯುವ ಸಮಯ ಬಂದಿದೆ. ನಮಗೆಲ್ಲ ಗೊತ್ತಿದ್ದ ಹಾಗೆ ಶನಿವಾರ ಬಂದರೆ ಸಾಕು ನಾವೆಲ್ಲ ಕುತೂಹಲದಿಂದ ಬಿಗ್ ಬಾಸ್ ನೋಡುತ್ತೇವೆ ಏಕೆ ಗೊತ್ತಾ? ಎಲ್ಲಕ್ಕಿಂತ ಮುಖ್ಯವಾಗಿ ಕಿಚ್ಚ ಸುದೀಪ ಅವರ ಹೊಸ ಹೊಸ ಉಡುಪುಗಳನ್ನು ನೋಡಲು ಸಿಗಬಹುದು ಅಷ್ಟೇ ಅಲ್ಲ ಅವರ ಹೊಸ ಹೊಸ ಸ್ಟೈಲ್ ಕೂಡಾ ನೋಡಲು ಸಿಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಸಂಪೂರ್ಣ ವಾರದಲ್ಲಿ ನಡೆದ ಘಟನೆಗಳ ಕುರಿತು ಚರ್ಚಿಸುವ ಸಮಯ. ವಾರದ ಕಥೆ ನಿಮ್ಮ ಕಿಚ್ಚನ ಜೊತೆ ಅನ್ನೋ ಹಾಗೆ ಸುದೀಪ್ ಅವರು ಪ್ರತಿಯೊಬ್ಬ ಸ್ಪರ್ಧಿ ಮಾಡಿರುವ ಒಳ್ಳೆಯ ಹಾಗೂ ಕೆಟ್ಟ ವರ್ತನೆಗಳನ್ನು ಆ ಸ್ಪರ್ಧಿಗಳ ಗಮನಕ್ಕೆ ತಂದುಕೊಟ್ಟು ಅವರಿಗೆ ಸಲಹೆ ಸಹ ನೀಡುತ್ತಾರೆ.
ಮನೆಯಲ್ಲಿ ಈಗಾಗಲೇ ಕೇವಲ 9 ಸ್ಪರ್ಧಿಗಳಿದ್ದು ಅದ್ರಲ್ಲಿ ಈ ವಾರ ಒಬ್ಬ ಸದಸ್ಯ ಮನೆಯಿಂದ ಹೊರ ಹೋಗುವ ಸಂಭವ ವಿದೆ. ಏಕೆಂದರೆ ಬಿಗ್ ಬಾಸ್ ಆಟದ ನಿಯಮವೇ ಹಾಗೆ ಪ್ರತಿ ವಾರ ಒಬ್ಬ ಸದಸ್ಯ ಮನೆಯಿಂದ ಹೊರಹೋಗಬೇಕಾಗುತ್ತದೆ ಆದ್ರೆ ಕೆಲವೊಮ್ಮೆ ಡಬಲ್ ಎಲಿಮಿನೇಶನ್ ಕೂಡಾ ಆಗಬಹುದು.
ಈ ಬಿಗ್ ಬಾಸ್ ಮನೆ ಒಂಥರ ಲಾಟರಿ ಇದ್ದ ಹಾಗೆ ಮನೆಯಲ್ಲಿ ಒಳ್ಳೆಯ ನಡತೆ, ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ, ಇತರ ಸ್ಪರ್ಧಿಗಳೊಂದಿಗೆ ಉತ್ತಮ ಸಂಭಾಷಣೆ ಇವೆಲ್ಲ ಪ್ಲಸ್ ಆದ್ರೆ ಸಾಕು ಆ ವ್ಯಕ್ತಿ ಬಿಗ್ ಬಾಸ್ ಗೆದ್ದೇ ಗೆಲ್ಲುತ್ತಾನೆ. ಅದರ ತದ್ವಿರುದ್ಧವಾಗಿ ಯಾವ ಸ್ಪರ್ಧಿ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ಅಂದರೆ ಕಳಪೆ ಪ್ರದರ್ಶನ ಮತ್ತು ಇನ್ನಿತರರೊಂದಿಗೆ ಕೆಟ್ಟದಾಗಿ ವರ್ತಿಸಿದರೆ ಆ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ನೇರವಾಗಿ ತಮ್ಮ ಮನೆಗೆ ಹೋಗಬೇಕಾಗುತ್ತದೆ ಅಂದರೆ ಆ ವಾರ ಎಲಿಮಿನೇಟ್ ಆಗಬೇಕಾಗುತ್ತದೆ.
ನಿನ್ನೆ ನಡೆದ ಎಲಿಮಿನೇಟ್ ಎಪಿಸೋಡ್ ನಲ್ಲಿ ಬಿಗ್ಬಾಸ್ ಸ್ಪರ್ಧಿಗಳು ನಗೆಯ ಮಳೆಯನ್ನು ಸುರಿಸಿದರು. ಸುದೀಪ್ ಅವರು ಪ್ರತಿವಾರದಂತೆ ಈ ವಾರವೂ ಕೂಡಾ ಒಂದು ಪ್ರಶ್ನೆಯನ್ನು ಎಲ್ಲರಿಗೂ ಕೇಳಿದರು ಇದರ ಪ್ರತಿಯುತ್ತರವಾಗಿ ನೀಡಿದನ್ನು ಕೇಳಿ ಸುದೀಪ್ ಅವರು ಸಹ ಸ್ಟೇಜ್ ಮೇಲೆ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಅಲ್ಲದೆ ವೀಕ್ಷಕರು ಸಹ ಇವರ ಉತ್ತರಗಳನ್ನು ಕೇಳಿ ನಗೆಯ ಮಳೆಯನ್ನೇ ಸುರಿಸಿದರು. ಅಷ್ಟಕ್ಕೂ ಅಲ್ಲಿ ನಡೆದದ್ದು ಏನೆಂದು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿ ನಿರ್ಮಾಣ ವಾಗಿರಬಹುದು. ಹಾಗಾದರೆ ಬನ್ನಿ ನಾವು ಅಲ್ಲಿ ನಡೆದ ಟಾಸ್ಕ್ ನ ವೀಡಿಯೋ ನಿಮ್ಮೊಂದಿಗೆ ಶೇರ್ ಮಾಡುತ್ತೇವೆ.
ಈ ಟಾಸ್ಕ್ ನಲ್ಲಿ ಸುದೀಪ್ ಅವರು ಎಲ್ಲರನ್ನು ಲಿವಿಂಗ್ ಏರಿಯಾದಲ್ಲಿ ಕರೆಸಿ ವಾರದ ಆಗು ಹೋಗುಗಳ ಕುರಿತು ಮೊದಲು ಚರ್ಚೆ ಮಾಡಿದರು. ಅಲ್ಲದೆ ಈ ವಾರದಲ್ಲಿ ನಡೆದ ಕೆಲವು ಘಟನೆಗಳ ಕುರಿತು ಮೆಲುಕು ಹಾಕಿದರು. ಸ್ಪರ್ಧಿಗಳು ಮಾಡಿರುವ ತಪ್ಪನ್ನು ತೋರಿಸಿ ಕೊಟ್ಟರು. ತದನಂತರ ಒಂದು ಟಾಸ್ಕ್ ನೀಡಿದರು ಅದೇನೆಂದರೆ ‘ನಾನು ಸಿನಿಮಾ ಹೆಸರು ಹೇಳುತ್ತೇನೆ ಅದನ್ನು ಯಾರಿಗೆ ಹೋಲುತ್ತದೆ ಅವರ ಹೆಸರು ಹೇಳಬೇಕು ಎಂದು ಸುದೀಪ್ ಅವರು ತಿಳಿಸಿದರು. ಮುಂದೆ ಪೆಅತಿಯೊಬ್ಬರು ನೀಡಿದ ಉತ್ತರ ಮತ್ತು ಸುದೀಪ್ ಪ್ರತಿಕ್ರಿಯೆ ಹೇಗಿತ್ತು ಎಂಬುದು ವೀಡಿಯೋದಲ್ಲಿ ನೋಡಿ…..
ವೀಡಿಯೋ ನೋಡಿ
View this post on Instagram
ವೀಡಿಯೋ-colors kannada channel