ಬೆಂಕಿ ಹಚ್ಚುವ ಟಾಸ್ಕ್, ಹಳೆಯ ಪದ್ಧತಿಯಂತೆ ಬೆಂಕಿ ಹಚ್ಚಲು ಹೇಳಿದ್ ಬಿಗ್ಬಾಸ್ ಟಾಸ್ಕ್ ನಲ್ಲಿ ಮೊದಲು ಬೆಂಕಿ ಹಚ್ಚಿದ್ದು ಯಾರು ನೋಡಿ!!!
ಬಿಗ್ಬಾಸ್ ಮನೆಯ ಪ್ರವಾಸ ಹದಿಮೂರನೆಯ ವಾರಕ್ಕೆ ಕಾಲಿಟ್ಟಿದೆ. ಬರ ಬರುತ್ತಾ ಆತ ತುಂಬಾ ರೋಮಾಂಚನ ವಾಗುತ್ತಿದೆ. ಏಕೆಂದರೆ ಈ ವಾರದಲ್ಲಿ ಕೊಡುತ್ತಿರುವ ಟಾಸ್ಕ್ ಸಹ ಅತೀ ವಿಭಿನ್ನವಾದ ಟಾಸ್ಕ್ ಗಳಾಗಿವೆ. ಕಳೆದ ಎರಡು ಟಾಸ್ಕ್ ಗಳಲ್ಲಿ ಸ್ಪರ್ಧಿಗಳು ಉತ್ತಮವಾದ ಪ್ರದರ್ಶನ ನೀಡಿದರು. ಟಾಸ್ಕ್ ನಂತರ ಸ್ಪರ್ಧಿಗಳ ನಡುವಿನ ವಿರಹ-ಪ್ರೀತಿ, ಸ್ನೇಹ ಹೆಚ್ಚುತ್ತಲೇ ಹೋಗುತ್ತಿದೆ. ಒಬ್ಬರಿಗೊಬ್ಬರು ಅರಿಯುವ ಪ್ರಯತ್ನ ಸದ್ಯಕ್ಕೆ ಪ್ರತಿಯೊಬ್ಬ ಸದಸ್ಯರು ಮಾಡುತ್ತಿದ್ದಾರೆ. ಹೀಗಾಗಿ ಈ ವಾರ ತುಂಬಾನೇ ಆಶ್ಚರ್ಯಕರವಾಗಿ ಮೂಡಿ ಬರುತ್ತಿದೆ. ದಿನಗಳು ಹೆಚ್ಚುತ್ತಿದ್ದಂತೆ ಮನೆಯಲ್ಲಿ ಇದುವರೆಗೆ ಮುಖವಾಡ ಧರಿಸಿ ಆಟ ಆಡಿದ ಸ್ಪರ್ಧಿಗಳ ಬಣ್ಣ ಬಯಲಾಗುತ್ತಿದೆ.
ನಿನ್ನೆ ಬಿಗ್ಬಾಸ್ ಮನೆಯಲ್ಲಿಯ ಸ್ಪರ್ಧಿಗಳಿಗೆ ಒಂದು ವಿಭಿನ್ನವಾದ ಟಾಸ್ಕ್ ನೀಡಲಾಗಿದೆ. ಅದೇನೆಂದರೆ ಹಿಂದಿನ ಕಾಲದ ಜನರು ಬೆಂಕಿಯ ಶೋಧನೆ ಹೇಗೆ ಮಾಡಿದರು, ಬೆಂಕಿ ಉತ್ಪಾದನೆ ಮಾಡುವದು ಹೇಗೆ ಎಂಬುದರ ಬಗ್ಗೆ ಅರಿವು ಮಾಡುವುದರ ಸಲುವಾಗಿ ಬೆಂಕಿ ಹೊತ್ತಿಸುವದು. ಈ ಟಾಸ್ಕ್ ನಲ್ಲಿ ಹಳೆಯ ಪದ್ಧತಿಯ ಹಾಗೆ ಬೆಂಕಿಯನ್ನು ತಯಾರು ಮಾಡಿ ಯಾರು ಮೊದಲು ಉರಿ ಹತ್ತಿಸಿ ಮೇಲಿದ್ದ ದಾರವನ್ನು ಕಡೆದು ಧ್ವಜವನ್ನು ಮೇಲೆ ಏರಿಸುವರು ಅವರು ಈ ಟಾಸ್ಕ್ ವಿನ್ನರ್ ಆಗುವರು ಎಂದು ಹೇಳಲಾಗಿತ್ತು.
ಪೀಟರ್ ಉತ್ತಮವಾಗಿ ಪ್ರದರ್ಶನ ನೀಡಿದರು ಆದರೆ ಈ ಟಾಸ್ ಅಷ್ಟೊಂದು ಸುಲಭ ವಾಗಿರಲಿಲ್ಲ ಪ್ರತಿಯೊಂದು ಸ್ಪರ್ಧೆಗಳು ಮಾಡುವ ಸಲುವಾಗಿ ತುಂಬಾನೇ ಪ್ರಯತ್ನ ಪಟ್ಟರು ಆದರೆ ಸ್ಪರ್ಧಿಗಳಲ್ಲಿ ಗೆದ್ದದ್ದು ಯಾರು ಎಂಬುದು ತಿಳಿದುಕೊಳ್ಳಲು ವಿಡಿಯೋ ನೋಡಿ…
ವಿಡಿಯೋ ನೋಡಿ
View this post on Instagram