Video; ಮದುವೆಯಲ್ಲಿ ವಧು – ವರರ ಡಾನ್ಸ್ ನೋಡಿ ಸಾಕಾಗಿದ್ದರೆ ಒಮ್ಮೆ ಈ ಕುದುರೆಯ ಬಿಂಕದ ಕುಣಿತವನ್ನೊಮ್ಮೆ ನೋಡಿಯೇ ಬಿಡಿ.
ಇಂಟರ್ನೆಟ್ ನಲ್ಲಿ ಮದುವೆಯಲ್ಲಿ ಜರುಗುವ ಅನೇಕ ಪ್ರಸಂಗಗಳ ವಿಡಿಯೋಗಳು ತುಂಬಾನೇ ವೈರಲ್ ಆಗುತ್ತವೆ. ಈ ಪ್ರಸಂಗಗಳು ನೋಡುಗರಿಗೆ ತುಂಬಾ ಮೋಜಿನ ಊಟವನ್ನು ಬಡಿಸುತ್ತವೆ.
ಈಗ ಇಲ್ಲಿ ನೋಡಲಿರುವ ವಿಡಿಯೋ ಒಂದು ತುಂಬಾ ಯುನೀಕ್ ಆಗಿದೆ. ಇಲ್ಲಿ ವಧು ವರರು ಯಾರು ಕುಣಿದಿಲ್ಲ. ಬದಲಾಗಿ ವರನಿಗೆ ತನ್ನ ಹೆಗಲ ಮೇಲೇರಿಸಿಕೊಂಡು ಕುದುರೆಯೇ ಅದ್ಭುತವಾಗಿ ಡಾನ್ಸ್ ಮಾಡುತ್ತಿದೆ. ಈ ದೃಶ್ಯ ನೋಡಲು ತುಂಬಾ ಯುನೀಕ್ ಆಗಿದೆ ಎಂದೇ ಹೇಳಬಹುದು. ವರನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕುದುರೆ ತಾಳಕ್ಕೆ ತಕ್ಕಂತೆ ತುಂಬಾ ಸುಂದರವಾಗಿ ಅಷ್ಟೇ ಆಕರ್ಷಕವಾಗಿ ನೃತ್ಯ ಮಾಡುತ್ತಿದೆ.
ನೋಡಿ ಕುದುರೆಯ ಲೀಲಾಜಾಲವಾದ ನೃತ್ಯ…
View this post on Instagram
ಪ್ರಸ್ತುತ ಈ ಸುಂದರ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವೀಡಿಯೋವನ್ನು ಇಲ್ಲಿಯವರೆಗೆ 4.1 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಮತ್ತು ಈ ವೀಡಿಯೋವನ್ನು ಸುಮಾರು ಲಕ್ಷ ಜನರು ಲೈಕ್ ಮಾಡಿದ್ದಾರೆ.