ಮದುವೆಯಲ್ಲಿ ವರನಿಗೆ ಮಿತ್ರನೊಬ್ಬ ಹಿಂಡಿದನು ಜೋರಾಗಿ ಕೆನ್ನೆ; ನಂತರ ಏನಾಯ್ತು? ವೈರಲ್ ಆಯ್ತು ವಿಡಿಯೋ.
ಮದುವೆಯ ವಿಡಿಯೋಗಳಲ್ಲಿ ಏನಾದರೂ ಒಂದು ವಿಶೇಷ ಘಟನೆಗಳು ನಡೆದೇ ನಡೆಯುತ್ತವೆ. ಸೋಶಿಯಲ್ ಮೀಡಿಯಾದಿಂದಾಗಿ ವಿಶೇಷ ಘಟನೆಗಳ ಈ ದೃಶ್ಯಗಳು ಕೆಲವೇ ಗಂಟೆಗಳಲ್ಲಿ ಎಲ್ಲ ಕಡೆಗೆ ವೈರಲ್ ಆಗಿಬಿಡುತ್ತವೆ. ಮದುವೆಯ ಸಂದರ್ಭದಲ್ಲಿ ವರನ ಜೊತೆಗೆ ಏನಾದರೂ ಅನುಚಿತ ಪ್ರಕಾರ ಘಟಿಸಿದರೆ ವರ ಆ ಸಮಯದಲ್ಲಿ ಔಟ್ ಆಫ್ ಕಂಟ್ರೋಲ್ ಆಗ್ಬಿಡುತ್ತಾನೆ. ಇದರದೇ ಒಂದು ವಿಡಿಯೋವನ್ನು ನಿಮಗಾಗಿ ತಂದಿದ್ದೇವೆ.
ಪ್ರಸ್ತುತ ವಿಡಿಯೋದಲ್ಲಿ ವರ ತನ್ನ ಭಾವಿ ಪತ್ನಿಯ ಜೊತೆಗೆ ತುಂಬಾ ಜೋಶ್ ನಲ್ಲಿ ಕುಳಿತಿದ್ದಾನೆ. ಇದೇ ಸಂದರ್ಭದಲ್ಲಿ ಆತನ ಮಿತ್ರ ಹಿಂದಿನಿಂದ ಒಮ್ಮೆಲೆ ಗೋಳು ಹೊಯ್ದುಕೊಳ್ಳುವ ಕೃತ್ಯವನ್ನು ಮಾಡುತ್ತಾನೆ. ವರನ ಗಲ್ಲುಗಳನ್ನು ಹಿಡಿದು ಜೋರಾಗಿ ಹಿಂಡುತ್ತಾನೆ. ಇದ್ಯಾಕೋ ವರನಿಗೆ ಸ್ವಲ್ಪವೂ ರುಚಿಸುವುದಿಲ್ಲ. ಇಲ್ಲಿ ತಮಾಷೆ ಬೇರೆ ರೂಪ ತಾಳುತ್ತದೆ. ಮತ್ತು ಕೆಲವೇ ಕ್ಷಣಗಳಲ್ಲಿ ತಮಾಷೆಯು ಹೊಡೆದಾಟದಲ್ಲಿ ಬದಲಾಗುತ್ತದೆ. ಅದಕ್ಕೆ ದಯವಿಟ್ಟು ಮಿತ್ರರು ಯಾವ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು ಎಂಬುದರ ಪರಿಜ್ಞಾನವನ್ನು ಹೊಂದಲೇಬೇಕು. ಕಾರಣ ಮಿತ್ರನಿಂದ ಯಾವಾಗ ಏನು ಬೇಕಾದರೂ ಮಾಡುವ ಸ್ವಾತಂತ್ರ್ಯ ಇದ್ದರೂ ಸಮಯ ಸಂದರ್ಭ ತುಂಬಾ ಮಹತ್ವದ್ದಾಗಿದೆ.
ಅದಕ್ಕಾಗಿಯೇ ನೋಡಿ ಈ ವಿಡಿಯೋ..
View this post on Instagram
ಪ್ರಸ್ತುತ ವಿಡಿಯೋ, instagram ನಲ್ಲಿ ಬಿಟುರತ್ನೇಶ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 1 ಮಿಲಿಯನ್ ಅವರಿಗೆ ವೀಕ್ಷಣೆ ಪಡೆದಿದ್ದು ಸಾವಿರಾರು ಜನರ ಸಂಖ್ಯೆಯಲ್ಲಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.