ಓನ್ಲಿ ಫಾರ್ ಸಿಂಗಲ್ ಪರ್ಸನ್! ಗರ್ಲ್ ಫ್ರೆಂಡ್ ಇಲ್ಲದ ಕೊರತೆಯನ್ನು ದೂರು ಮಾಡಲು ಈ ಭೂಪ ಉಪಾಯ ಮಾಡಿದ್ದೇನು ? ವಿಡಿಯೋ ನೋಡಿ!!!

ಇಂದಿನ ಚಿಕ್ಕ ಮಗುವಿನ ಹಿಡಿದ ಪ್ರಾಯದ ಯುವಕರ ವರೆಗೆ ಪ್ರತಿಯೊಬ್ಬರು ಸೋಶಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಸೋಶಿಯಲ್ ಮಿಡಿಯಾದಲ್ಲಿ ಅನೇಕ ಪ್ಲಾಟ್ಫಾರ್ಮ್ ಗಳಿವೆ ಅವುಗಳಲ್ಲಿ ಹೆಚ್ಚಾಗಿ ನಮಗೆ ವಿಡಿಯೋಗಳನ್ನು ನೋಡಲು ಸಿಗುತ್ತವೆ. ದಿನದಿಂದ ದಿನಕ್ಕೆ ಹೊಸ ಹೊಸ ವೀಡಿಯೋಗಳನ್ನು ನೋಡಲು ಸಿಗುತ್ತವೆ. ವಿಚಿತ್ರವಾದ ಅಥವಾ ವಿಭಿನ್ನವಾಗಿರುವ ಕಂಟೆಂಟ್ ಹೊಂದಿರುವ ವಿಡಿಯೋಗಳಿಗೆ ಹೆಚ್ಚು ಆದ್ಯತೆ ಕೊಡಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿ ಸದ್ಯಕ್ಕೆ ಏನಾದರೂ ವಿಚಿತ್ರರೀತಿಯ ವಿಡಿಯೋ ಮಾಡುವದಕ್ಕೆ ಯೋಜನೆ ಮಾಡುತ್ತಾನೆ. ಒಂದು ವೇಳೆ ವಿಡಿಯೋದಲ್ಲಿಯ ಕಂಟೆಂಟ್ ಇಷ್ಟವಾದರೆ ಸಾಕು ಅದು ವೈರಲ್ ಆಗಿಯೇ ಬಿಡುತ್ತದೆ.

ಪ್ರಸ್ತುತವಾಗಿ ಅಂತಹದೇ ಒಂದು ವಿಚಿತ್ರವಾದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನೀವು ನೋಡಬಹುದು, ಒಬ್ಬ ವ್ಯಕ್ತಿ ತನಗೆ ಗರ್ಲ್ ಫ್ರೆಂಡ್ ಇಲ್ಲದ ಕೊರತೆಯನ್ನು ದೂರು ಮಾಡುವ ಸಲುವಾಗಿ ಅದ್ಭುತ ಉಪಾಯ ಯೊಂದನ್ನು ಕಂಡು ಹಿಡಿದಿದ್ದಾನೆ. ಇದನ್ನು ನೋಡಿದರೆ ಅಯ್ಯೋ ಈತನಿಗೂ ಗರ್ಲ್ ಫ್ರೆಂಡ್ ಇದ್ದಾಳೆಯೇ ಅಂತ ಎಲ್ಲರೂ ಹೇಳುತ್ತಾರೆ. ಆದ್ರೆ ಇದು ಕೇವಲ ಟೆಕ್ನಿಕ್ ಮಾತ್ರ. ಈ ವಿಚಿತ್ರವಾದ ಟೆಕ್ನಿಕ್ ನೋಡಿ ನೆಟ್ಟಿಗರು ನಕ್ಕು ನಕ್ಕೂ ಸುಸ್ತಾಗುತ್ತಿದ್ದಾರೆ. ಇಂತಹ ವ್ಯಕ್ತಿಗಳು ಸಹ ಜಗತ್ತಿನಲ್ಲಿ ಇದ್ದಾರೆಯೇ ಅಂತ ಹಾಸ್ಯವಾದ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ನೀವು ಸಹ ನಗದೆ ಇರಲಾರಿರಿ.

ವಿಡಿಯೋ ನೋಡಿ

ಪ್ರಸ್ತುತ ವೈರಲ್ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ livinglife ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದ್ದು. ಇದುವರೆಗೆ ಇದನ್ನು ಸುಮಾರು ಒಂದು ಮಿಲಿಯನ್ ಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.