ರಿಷಭ್ ಪಂತ್ ಅವರ ಆ ಪರಿಸ್ಥಿತಿಯಲ್ಲಿಯ ಕೆಟ್ಟ ರಾತ್ರಿಯ ವಿಡಿಯೋ ವೈರಲ್…ನೋಡುವ ಹಾಗಿರಲಿಲ್ಲ ಆ ಕ್ಷಣ.

ಭಾರತೀಯ ಕ್ರಿಕೆಟ್  ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರು ಭಾರಿ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಅವರ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಅನಾಹುತದಲ್ಲಿ ರಿಷಬ್ ಪಂತ್ ಅವರು ಅದ್ಭುತವಾಗಿ ಬದುಕುಳಿದಿದ್ದಾರೆ. ನಿಜಕ್ಕೂ ಅವರ ಅದೃಷ್ಟ ತುಂಬಾ ಚೆನ್ನಾಗಿತ್ತು. ಅವರು ಉಪಯೋಗಿಸುತ್ತಿದ್ದ ಮರ್ಸಿಡಿಸ್ ಕಾರು ಈ ಅಪಘಾತದಲ್ಲಿ ಸುಟ್ಟು ಬೂದಿಯಾಗಿದೆ.

ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ಅವರ ಆ ಸಮಯದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ನೋಡುಗರ ಮೈ ಜುಮ್ ಎನ್ನುತ್ತದೆ. ಆದರೂ ದೈವಬಲ ಚೆನ್ನಾಗಿರುವ ಕಾರಣ ರಿಷಬ್ ಪಂತ್ ಅವರು ಒಟ್ಟಿನಲ್ಲಿ ಬದುಕುಳಿದಿದ್ದಾರೆ ಇದು ತುಂಬಾ ದೊಡ್ಡ ಸಂತೋಷದ ಸಂಗತಿ.

ನೋಡಿ ಈ ವಿಡಿಯೋ…

 

View this post on Instagram

 

A post shared by Hari Dev (@pogo__sha__7)

ಪ್ರಸ್ತುತ ವಿಡಿಯೋ instagram ನಲ್ಲಿ pogo_sha_07 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 4.1 ಮಿಲಿಯನ್ ವೀಕ್ಷಣೆ ಪಡೆದಿದೆ.