ಚಾಲೆಂಜ್! ಬರೀ 10 ಸೆಕೆಂಡುಗಳಲ್ಲಿ ಈ ಫೋಟೋದಲ್ಲಿ ಅಡಗಿದ ಮೊಲ ಎಲ್ಲಿದೆ ಎಂದು ಹೇಳಲು ಸಾಧ್ಯವೇ? ಫೋಟೋ Zoom ಮಾಡಬಹುದು.

ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಫೋಟೋಗಳು ತುಂಬಾ ಹೆಚ್ಚಾಗಿ ಕಂಡುಬರುತ್ತವೆ. ಇವು ನಮ್ಮ ತೀಕ್ಷ್ಣ ದೃಷ್ಟಿಗೆ ಸವಾಲಾಗುತ್ತವೆ. ಹಾಗೆ ನೋಡಲಾಗಿ ಈ ಫೋಟೋಗಳು ಒಪ್ಟಿಕಲ್ ಇಲ್ಲುಷನ್ ಗೆ ಸಂಬಂಧಿಸಿರುತ್ತವೆ. ಈ ರೀತಿಯ ಫೋಟೋಗಳು ಎಷ್ಟೇ ಸಲ ನೋಡಿದರೂ ನೋಡುಗರ ಕಣ್ಣುಗಳಿಗೆ ಮೋಸ ಮಾಡುತ್ತವೆ. ಈ ರೀತಿಯ ಫೋಟೋಗಳಲ್ಲಿ ಅಡಗಿದ ವಸ್ತುವನ್ನು ಶೋಧಿಸಲು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಇದೇ ಕಾರಣಕ್ಕಾಗಿ ಈ ರೀತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಟ್ರೆಂಡ್ ಆಗುತ್ತದೆ.

ಈ ಚಿತ್ರದಲ್ಲಿ ಅಡಗಿರುವ ಮೊಲ ಎಲ್ಲಿದೆ ಅಂತ ಹೇಳಲು ನಿಮಗೆ ಸಾಧ್ಯವೇ? ಅದು ಬರೀ 10 ಸೆಕೆಂಡ್ ಗಳಲ್ಲಿ ಮಾತ್ರ…

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವವರೂ ಈ ಫೋಟೋದಲ್ಲಿ ಅಡಗಿರುವ ಮೊಲವನ್ನು ಶೋಧಿಸಲು ತುಂಬಾ ಪ್ರಯತ್ನಿಸುತ್ತಿದ್ದಾರೆ. ಅವರು ಎಷ್ಟೇ ಪ್ರಯತ್ನ ಮಾಡಿದರೂ ಅವುಗಳಲ್ಲಿ ತುಂಬಾ ಜನರಿಗೆ ಸಾಧ್ಯವಾಗುತ್ತಿಲ್ಲ. ನಿಮ್ಮ ಕಣ್ಣುಗಳಿಗೆ ಈ ಚಿತ್ರದಲ್ಲಿ ಅಡಗಿದ ಮೊಲವು ಎಲ್ಲಿದೆ ಎಂದು ಹೇಳಲು ಸಾಧ್ಯವಾಗುತ್ತದೆಯೇ? ಒಂದು ಕೈ ನೋಡಿಯೇ ಬಿಡಿ. ಒಂದು ವೇಳೆ ನಿಮ್ಮ ಕಣ್ಣುಗಳು ಶೋಧಿಸುವಲ್ಲಿ ಯಶಸ್ವಿಯಾದರೆ ನಿಮಗೆ ಹೃತ್ಪೂರ್ವಕ ಶುಭಾಶಯಗಳು. ಹಾಗೂ ನಿಮ್ಮ ಕಣ್ಣುಗಳು ಸೂಕ್ಷ್ಮವಾದದ್ದನ್ನು ಗ್ರಹಿಸುವ ಶಕ್ತಿ ಹೊಂದಿವೆ ಅಂತಲೇ ಅರ್ಥ.

ಒಂದು ವೇಳೆ ನಿಮಗೆ ಈ ಚಿತ್ರದಲ್ಲಿ ಅಡಗಿಕೊಂಡಿರುವ ಮೊಲ ಪತ್ತೆ ಹಚ್ಚುವಲ್ಲಿ ಸಾಧ್ಯವಾಗದಿದ್ದರೆ ನಾವೇ ನಿಮಗೆ ಸಹಾಯ ಮಾಡುತ್ತೇವೆ. ಈ ಚಿತ್ರದಲ್ಲಿ ಅಡಗಿದ ಮೊಲ ಈ ಕೆಳಗಿನ ಚಿತ್ರದಲ್ಲಿ ಎಲ್ಲಿ ಕುಳಿತಿದೆ ನೋಡಿ, ಈಗಲಾದರೂ ಗೊತ್ತಾಯ್ತಾ? ಎಲ್ಲಿದೆ ಅಂತ.