ಕ್ರಿಕೆಟ್ ತಜ್ಞರಿಗೊಂದು ಸವಾಲ್! ಪ್ರಸ್ತುತ ವಿಡಿಯೋದಲ್ಲಿಯ ಈ ಅದ್ಭುತ ಕ್ಯಾಚ್ ನ ದೃಶ್ಯ ನೋಡಿ ಹೇಳಿ, ಬ್ಯಾಟ್ಸ್ಮನ್ ಔಟಾ/ಸಿಕ್ಸ್?

ಕ್ರಿಕೆಟ್ ನಲ್ಲಿ ಕೆಲವೊಮ್ಮೆ ತುಂಬಾ ವಿಚಿತ್ರ ಘಟನೆಗಳು ಜರಗುತ್ತವೆ. ಆ ಸಂದರ್ಭದಲ್ಲಿ ಅಂಪೈರ್ ಗಳು ಸಹ ಯಾವ ರೀತಿಯ ನಿರ್ಣಯವನ್ನು ತೆಗೆದುಕೊಳ್ಳಬೇಕೆಂಬ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸದ್ಯ ಇದೇ ರೀತಿಯ ಕ್ರಿಕೆಟ್ ನಲ್ಲಿಯ ಒಂದು ದೃಶ್ಯ ಇಲ್ಲಿದೆ. ಈ ದೃಶ್ಯವನ್ನು ನೋಡಿ ನೀವೇ ಹೇಳಿ ನೋಡೋಣ ಇಲ್ಲಿ ಬ್ಯಾಟ್ಸ್ಮನ್ ಔಟಾ ಅಥವಾ ಇದು ಸಿಕ್ಸಾ? ಅಂತ.

ಪ್ರಸ್ತುತ ವಿಡಿಯೋದಲ್ಲಿ ಬ್ಯಾಟ್ಸ್ಮನ್ ಹೊಡೆದ ಭರ್ಜರಿ ಶಾಟ್, ಫೀಲ್ಡರ್ ಬೌಂಡರಿ ಲೈನ್ ಒಳಗಡೆಯೇ ಕ್ಯಾಚ್ ಮಾಡುತ್ತಾನೆ. ಆದರೆ ಆತ ಬ್ಯಾಲೆನ್ಸ್ ಕಳೆದುಕೊಳ್ಳುವ ಕಾರಣದಿಂದ ಬಾಲ್ ಮತ್ತೆ ಹವೆಯಲ್ಲಿ ಎಸೆದು ಎರಡನೆಯ ಬಾರಿ ಕ್ಯಾಚ್ ಮಾಡುತ್ತಾನೆ. ಈ ಸಂದರ್ಭದಲ್ಲಿ ಫೀಲ್ಡರ್ ಬೌಂಡರಿ ಲೈನ್ ಹೊರಗೆ ಇದ್ದರೂ ಬಾಲ್ ಮಾತ್ರ ಜಿಗಿದು ಹವೆಯಲ್ಲಿಯೇ ಕ್ಯಾಚ್ ಮಾಡಿ ಮತ್ತೆ ಪುನಃ ಬಾಲ್ ಅದೇ ಸ್ಥಿತಿಯಲ್ಲಿ ಬೌಂಡರಿ ಲೈನ್ ಒಳಗಡೆ ಎಸೆಯುತ್ತಾನೆ. ನಂತರ ಈಗ ಮೂರನೆಯ ಬಾರಿ ಮತ್ತೆ ಬೌಂಡರಿ ಒಳಗಡೆ ಬಂದು ಕ್ಯಾಚ್ ಮಾಡುತ್ತಾನೆ. ಫ್ರೆಂಡ್ಸ್, ಈಗ ಹೇಳಿ ಬ್ಯಾಟ್ಸ್ಮನ್ ಇಲ್ಲಿ ಔಟ್ ಇಲ್ಲ ನಾಟೌಟ್? ಅಥವಾ ಸಿಕ್ಸ್ ಅಂತ.

ಮೊದಲು ಇಲ್ಲಿ ಈ ವಿಡಿಯೋ ನೋಡಿ…

ಪ್ರಸ್ತುತ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ಏನಾಗಿರಬಹುದು ಎಂಬ ತುಡಿತ ಮಾತ್ರ ನಿಜಕ್ಕೂ ಇದೆ. ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಕ್ರಿಕೆಟ್ ಡ್ರೈವ್_18 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಚಿತ್ರ ವಿಡಿಯೋ ಇಲ್ಲಿಯವರೆಗೆ ಅನೇಕ ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಣೆಯನ್ನು ಪಡೆದಿದೆ. ಇನ್ನು ಈ ವಿಡಿಯೋ ಸುಮಾರು 1.8 ಮಿಲಿಯನ್ ಗಳವರೆಗೆ ಲೈಕ್ಸ್ ಗಳನ್ನು ಹೊಂದಿದೆ.