ಸಾನಿಯಾಗಿಂತಲೂ ಸುಂದರವಾಗಿದ್ದಳು ಶೋಎಬ್ ಮಲಿಕ್ ನ ಮೊದಲ ಹೆಂಡತಿ, ಯಾರಿಗೂ ತಿಳಿಯಬಾರದೆಂದು ವಿಚ್ಚೇದನದ 4 ದಿನ ಮುಂಚೆ…

ಸಾನಿಯಾ ಮೀರ್ಜಾ ಇವರು ಭಾರತದ ಟೆನಿಸ್ ನಲ್ಲಿ ಸ್ಟಾರ್ ಆಟಗಾರರಿದ್ದಾರೆ. ಇವರ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಂಬಾ ಉಚ್ಚ ಸ್ಥಾನದಲ್ಲಿದೆ. ಸಾನಿಯಾ ಇವರು ಒಬ್ಬ ಸ್ಮಾರ್ಟ್ ಪ್ಲೇಯರ್ ಜೊತೆಗೆ ಸುಂದರವಾದ ಸ್ತ್ರೀ ಕೂಡಾ ಇದ್ದಾರೆ. ಇವರನ್ನು ಟೆನಿಸ್ ಆಟಗಾರ್ತಿ ಮತ್ತು ಸೊಗಸಾದ ನೋಟಕ್ಕಾಗಿ ಎಲ್ಲೆಡೆ ಗುರುತಿಸಲಾಗುತ್ತದೆ.

ಕೆಲವು ತಿಂಗಳುಗಳ ಹಿಂದೆ ಸಾನಿಯಾ ಮೀರ್ಜಾ ಅವರು ತುಂಬಾ ಚರ್ಚೆಯಲ್ಲಿದ್ದರು, ಇತ್ತೀಚೆಗೆ ಇವರಿಗೆ ಒಂದು ಗಂಡು ಮಗುವಿಗೆ ಸಹ ಜನ್ಮಿಸಿದೆ. ಆ ಮಗುವಿಗೆ ಇಜಹಾನ ಮೀರ್ಜಾ ಮಲಿಕ್ ಖಾನ್ ಎಂದು ಹೆಸರಿಟ್ಟಿದ್ದಾರೆ. ಸಾನಿಯಾ ಮೀರ್ಜಾ ಅವರು ಟೆನಿಸ್ ಆಟದಿಂದ ಬಹಳಷ್ಟು ಕಾಲದ ವರೆಗೆ ದೂರವಿದ್ದರು. ಆದರೆ ಇದರಿಂದ ಅವರ ಜನಪ್ರಿಯತೆಗೆ ಯಾವುದೇ ಪರಿಣಾಮ ವಾಗಿಲ್ಲ. ಇವರು ಭಾರತೀಯರೊಂದಿಗೆ ಪಾಕಿಸ್ತಾನದ ಜನತೆಗೂ ಕೂಡಾ ತುಂಬಾ ಪ್ರೀಯವಾಗಿದ್ದಾರೆ.

ಸಾನಿಯಾ ಇವರು 15 ನವೆಂಬರ್ 1986 ರಂದು ಮುಂಬಯಿಯಲ್ಲಿ ಜನಿಸಿದರು. ಟೆನಿಸ್ ಆಟಿಗಾರ್ತಿಯಲ್ಲದೆ ಇವರು ಉತ್ತಮ ಈಜುಗಾರ್ತಿ ಕೂಡಾ ಇದ್ದಾರೆ. ಅಷ್ಟೇ ಅಲ್ಲದೆ ಇವರು ತೆಲಂಗಾಣ ರಾಜ್ಯದ ಬ್ರಾಂಡ್ ಅಂಬೇಸಡರ್ ಆಗಿದ್ದಾರೆ. ಭಾರತದ ಸ್ಟೈಲಿಶ್ ಹಾಗೂ ತುಂಬಾ ಸುಂದರ ಮತ್ತು ಪ್ರಸಿದ್ಧ ಆಟಗಾರರ ಪಟ್ಟಿಯಲ್ಲಿ ಇವರದು ಕೂಡಾ ಒಂದು ಹೆಸರಿದೆ. ನಮಗೆಲ್ಲ ಗೊತ್ತಿರುವ ಹಾಗೆ ಸಾನಿಯಾ ಮೀರ್ಜಾ ಇವರು ಪಾಕಿಸ್ತಾನದ ಪ್ರಸಿದ್ದ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಅವರೊಂದಿಗೆ ವಿವಾಹವಾಗಿದ್ದಾರೆ. ಆದರೆ ಸಾನಿಯಾ ಮೀರ್ಜಾ ಇವರು ಶೋಯಬ್ ಅವರ ಎರಡನೇಯ ಪತ್ನಿ ಯಾಗಿದ್ದಾರೆ ಇದು ನಿಮಗೆ ಗೊತ್ತಿದೆಯಾ?

ಶೋಯಬ್ ಮಲಿಕ್ ಮತ್ತು ಸಾನಿಯಾ ಮೀರ್ಜಾ ಇವರು 2010 ರಲ್ಲಿ ಮದುವೆ ಯಾಗಿದ್ದರು. ಮೀಡಿಯಾ ರಿಪೋರ್ಟ್ ಪ್ರಕಾರ ಶೋಯಬ್ ಮಲಿಕ್ ಅವರು ಸಾನಿಯಾ ಪ್ರೀತಿಯಲ್ಲಿ ಇಷ್ಟೊಂದು ಹುಚ್ಚಾಗಿದ್ದರೆಂದರೆ ಸಾನಿಯಾ ಅವರು ಭಾರತೀಯರಿದ್ದಾರೆ ಎಂಬುದನ್ನು ಸಹ ಮರತಿದ್ದರು. ಈ ಮದುವೆ ನಂತರ ಅನೇಕ ಜನರು ಸಾನಿಯಾ ಅವರು ಭಾರತೀಯರಿರುವದರ ಬಗ್ಗೆ ಶಂಕಿಸಿದರು, ಅಷ್ಟೇ ಅಲ್ಲ ಅವರನ್ನು ದೇಶದ್ರೋಹಿ ಎಂದು ಕೂಡಾ ಕರೆದರು. ಆದರೆ ಸಾನಿಯಾ ಅವರ ಉತ್ತರವೇ ಎಲ್ಲರನ್ನು ಶಾಂತಗೊಳಿಸಿತು. ಆದರೆ ಸಾನಿಯಾ ಅವರು ಶೋಯಬ್ ಅವರ ಎರಡನೆಯ ಹೆಂಡತಿ ಎಂಬುದನ್ನು ಅನೇಕ ಜನರಿಗೆ ಗೊತ್ತೇ ಇರಲಿಲ್ಲ. ಈ ಮದುವೆಯ ಮೊದಲೇ ಶೋಯಬ್ ಅವರ ಲಗ್ನವಾಗಿತ್ತು.

ಶೋಯಬ್ ಮಲಿಕ್ ಅವರ ಮೊದಲನೇ ವಿವಾಹ ವರ್ಷ 2002 ರಲ್ಲಿ ಆಯೇಶಾ ಸಿದ್ದಿಕಿ ಎಂಬ ಹೆಸರಿನ ಯುವತಿಯೊಂದಿಗೆ ವಿವಾಹವಾಗಿತ್ತು. ಆದರೆ ಈ ಸಂಬಂಧ ಕೆಲವು ವರ್ಷಗಳವರೆಗೆ ಮಾತ್ರ ಇತ್ತು ತದನಂತರ 2010 ರಲ್ಲಿ ಅವರಿಬ್ಬರಲ್ಲಿ ಅಂತರ ಉಂಟಾಗಿ ಸಂಬಂಧ ಮುರಿದುಹೋಯಿತು. ಸಾನಿಯಾ ಹಾಗೂ ಶೋಯಬ್ ಅವರ ಸಂಬಂಧದಿಂದಲೇ ಮೊದಲಿನ ಮದುವೆ ಮುರಿಯಲು ಕಾರಣವಾಗಿದೆ ಎಂದು ಕೆಲವರು ಹೇಳುತ್ತಾರೆ. ಇನ್ನೊಂದು ಆಶ್ಚರ್ಯಕರ ಸಂಗತಿ ಏನೆಂದರೆ ಶೋಯಬ್ ಅವರು ವಿಚ್ಛೇದನದ 4 ದಿನಗಳ ನಂತರವೇ ಸಾನಿಯಾಯವರೊಂದಿದೆ ಮದುವೆ ಮಾಡಿಕೊಂಡಿದ್ದರು. ಇದರ ಕುರಿತು ಕಡಿಮೆ ಜನರಿಗೆ ಮಾತ್ರ ಮಾಹಿತಿ ಇದ್ದಿರಬಹುದು.

ಶೋಯಬ್ ಹಾಗೂ ಸಾನಿಯಾ ಮದುವೆಗೆ ಇಂದು 9 ವರ್ಷಗಳ ಕಾಲ ಕಳೆದವು. ಅಲ್ಲದೆ ಇವರಿಬ್ಬರು ತಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷದಿಂದ ಇದ್ದಾರೆ. ಇತ್ತೀಚೆಗೆ ಸಾನಿಯಾ ಅವರು ಇಜಹಾನ ಮೀರ್ಜಾ ಮಲಿಕ್ ಹೆಸರಿನ ಹುಡುಗನಿಗೆ ಜನ್ಮ ನೀಡಿದ್ದಾರೆ. ಕೆಲವು ದಿವಸಗಳ ಹಿಂದೆ ಸಾನಿಯಾ ಹಾಗೂ ಅವರ ಸಹೋದರಿ ಅನಮ ಅವರೊಂದಿಗೆ ‘ದ ಕಪಿಲ್ ಶರ್ಮಾ ಶೋ’ ದಲ್ಲಿ ಬಂದಿದ್ದರು. ಅಲ್ಲಿ ಇವರು ತುಂಬಾ ಮೋಜು ಮಸ್ತಿ ಮಾಡಿದ್ದರು.