Vairal Content; ಕ್ಲಾಸಿನಲ್ಲಿ ಯಾರು ಇಲ್ಲದಿದ್ದಾಗ ಹುಡುಗಿ ಮಾಡಲು ಹೋದಳು ಡೆಸ್ಕ್ ಮೇಲೆ ವಿನೂತನ ಡಾನ್ಸ್ ! ಮುಂದೆ?

ಈಗಿನ ಕಾಲದಲ್ಲಿ ಮಸ್ತಿ ಮಾಡುವುದರಲ್ಲಿ ಹುಡುಗಿಯರೇನು ಹುಡುಗರಿಗಿಂತ ಕಮ್ಮಿ ಇಲ್ಲ. ಎಲ್ಲದರಲ್ಲಿಯೂ ಹುಡುಗರಿಗೆ ಸಮಾನವಾಗಿ ವರ್ತಿಸುತ್ತಿರುವಾಗ ಮಸ್ತಿ ಮಾಡುವುದರಲ್ಲಿ ಹಿಂದೆ ಏಕೆ ಬೀಳುತ್ತಾರೆ ನೀವೇ ಹೇಳಿ.

ಪ್ರಸ್ತುತ ವಿಡಿಯೋದಲ್ಲಿ ಹುಡುಗಿಯೊಬ್ಬಳು ಶಾಲೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಗೆಳತಿಯ ಮುಂದೆ ಡೆಸ್ಕ್ ಮೇಲೆ ನಿಂತು ಡಾನ್ಸ್ ಮಾಡುವ ಪ್ರಯತ್ನ ಮಾಡಿದ್ದಾಳೆ. ಈ ಡಾನ್ಸ್ ಆಕೆಗೆ ತುಂಬಾನೇ ದುಬಾರಿಯಾಗಿ ಪರಿಣಮಿಸಿದೆ. ಮೊದಮೊದಲು ಸರಿಯಾಗಿ ಹೆಜ್ಜೆ ಹಾಕುತ್ತಿರುವುದು ಕಂಡು ಬರುತ್ತದೆ. ಆದರೆ ಮರುಕ್ಷಣವೇ ಇಟ್ಟ ಒಂದು ತಪ್ಪು ಹೆಜ್ಜೆ ವಿಡಿಯೋ ವೈರಲ್ ಆಗಲು ಕಾರಣವಾಗುತ್ತದೆ. ಚಿಕ್ಕದಾದ ಡೆಸ್ಕ್ ಮೇಲೆ ನಿಂತು ಡಾನ್ಸ್ ಮಾಡುತ್ತಿರುವಾಗ ಡೆಸ್ಕಿನ ಬ್ಯಾಲೆನ್ಸ್ ತಪ್ಪಿದ ಕಾರಣದಿಂದಾಗಿ ಹುಡುಗಿಯು ಕ್ಷಣಾರ್ಧದಲ್ಲಿ ಕೆಳಗೆ ಬೀಳುತ್ತಾಳೆ. ಆಕೆಯ ಕಾಲು ಸಹ desk ನಲ್ಲಿ ಸಿಕ್ಕಿ ಬೀಳುತ್ತದೆ. ಇಲ್ಲಿಗೆ ಮುಗಿಯಿತು ಈ ಡೆಸ್ಕ್ ಡಾನ್ಸ್….

ನೋಡಿ ಈ ಡೆಸ್ಕ್ ಡಾನ್ಸ್…

 

View this post on Instagram

 

A post shared by utt__chori__ (@badnaam_tinger_)

ಈ ಡೆಸ್ಕ್ ಡಾನ್ಸಿನ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಬದ್ನಾಮ ಟಿಂಗರ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ 17.3 ಮಿಲಿಯನ್ಗಳವರೆಗೆ ವೀಕ್ಷಣೆಯನ್ನು ಪಡೆದಿದೆ. ಈ ವಿಡಿಯೋವನ್ನು ಲೈಕ್ ಮಾಡಿದವರು 7 ಲಕ್ಷ ಜನರು.