ಮಕ್ಕಳ ಈ ಸ್ಪೆಲ್ಲಿಂಗ್ ಅರ್ಥ ಕೇಳಿದರೆ ಮೂರ್ಛೆ ಹೋಗಬಹುದು: ಬೈಕ್ ಮೇಲೆ ಬರೆದ ಸ್ಪೆಲ್ಲಿಂಗ್ ನ ಅರ್ಥ ಏನು? ಚೆನ್ನಾಗಿ ಕೇಳಿ.

ಮಕ್ಕಳ ಆಟ ದೇವರೇ ಬಲ್ಲ. ಹೌದು ಅದು 100 ಕ್ಕೇ ನೂರರಷ್ಟು ಕರೆಕ್ಟ್ ಆಗಿದೆ. ಮತ್ತು ಅವರು ಯಾವತ್ತೂ ಮಾತನಾಡೋದು ನಿಜಾನೆ ಎಂದಿಗೂ ಸುಳ್ಳಲ್ಲ. ಇದು ಎಲ್ಲಿಯಾದರೂ ಬರೆದಿಟ್ಟುಕೊಳ್ಳಿ. ಇದರ ಉದಾಹರಣೆ ಈ ವಿಡಿಯೋದಲ್ಲಿ ನೋಡಬಹುದು.

ಪ್ರಸ್ತುತ ವಿಡಿಯೋದಲ್ಲಿ ಕೆಲವು ಮಕ್ಕಳು ಕೂಡಿಕೊಂಡು ಬೈಕ್ ಮೇಲೆ ಬರೆದ ಇಂಗ್ಲಿಷ್ ಶಬ್ದದಲ್ಲಿಯ ಅಕ್ಷರಗಳನ್ನು ತುಂಬಾ ಸೀರಿಯಸ್ಸಾಗಿ ಓದುತ್ತಿದ್ದಾರೆ. ಕುಳಿತ ಮಕ್ಕಳಲ್ಲಿ ಒಬ್ಬನು ಸ್ಪೆಲಿಂಗ್ ಓದುತ್ತಿದ್ದಾನೆ, ಉಳಿದೆಲ್ಲ ಮಕ್ಕಳು ಆತನ ಹಿಂದೆ ಲೀಡರ್ ಓದಿದಂತೆ ಓದುತ್ತಿದ್ದಾರೆ. ಮುಂದಾಳತ್ವ ವಹಿಸುತ್ತಿದ್ದ ಹುಡುಗ ಮೊದಲು ಎ, ಪಿ, ಎ, ಸಿ, ಹೆಚ್, ಇ ಎಂದು ಓದುತ್ತಾನೆ. ನಂತರ ತಕ್ಷಣ ಆ ಶಬ್ದದ ಅರ್ಥವನ್ನು ಸಹ ಬಿಡಿಸಿ ಹೇಳುತ್ತಾನೆ. ಈ ಅರ್ಥ ಕೇಳಿದ ನಂತರ ಮೂರ್ಛೆ ಹೋಗುವದೊಂದೇ ಬಾಕಿ. ಏಕೆಂದರೆ ಹುಡುಗ ನೇರವಾಗಿ APACHI ಬೈಕ್ ನ ಅರ್ಥ “ಲಡಕಿ ಘುಮಾನೆವಾಲಿ ಗಾಡಿ” (ಹುಡುಗಿಯನ್ನು ಕೂಡಿಸಿಕೊಂಡು ತಿರುಗಿಸುವ ಗಾಡಿ) ಎಂದು ಹೇಳುತ್ತಾನೆ.

ನೋಡಿ ಈ ತಮಾಷೆಯ ವಿಡಿಯೋ…

 

View this post on Instagram

 

A post shared by raghu_.noty (@raghu_.noty)

ಪ್ರಸ್ತುತ ಈ ಮಕ್ಕಳು ಅರ್ಥ ನೀಡುವ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 9.8 ಮಿಲಿಯನ್ ಗಳ ಭರ್ಜರಿ ವೀಕ್ಷಣೆಯನ್ನು ಪಡೆದಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ರಘು_ನಾಟಿ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ.