ಕರಾಟೆಯಾಡಿ ಮಂಗಕ್ಕೆ ಹೆದರಿಸಲು ಹೋದವನಿಗೆ ರೀಟನ್ ಸಿಕ್ಕಿತು ಬ್ರೂಸ್ ಲೀ ಕಿಕ್! 100 % ಬಿದ್ದು ಬಿದ್ದು ನಗುವಿರಿ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಕಂಟೆಂಟ್ ಗಳು ಕೆಲವೊಮ್ಮೆ ಸಾಕಷ್ಟು ಮನರಂಜನೆಯನ್ನು ನೀಡುತ್ತವೆ. ಸದ್ಯ ಒಂದು ಸಖತ್ ಮನರಂಜನೆಯನ್ನು ನೀಡುವ ಮಂಗನ ವಿಶೇಷ ವಿಡಿಯೋ ಒಂದು ನಿಮಗಾಗಿ ತಂದಿದ್ದೇವೆ.
ಈ ವಿಡಿಯೋದಲ್ಲಿ ಹುಡುಗನೊಬ್ಬ ಮಂಗನ ಜೊತೆಗೆ ಫೈಟ್ ಗೆ ಇಳಿಯುತ್ತಾನೆ. ತಾನೇ ದೊಡ್ಡ ಫೈಟ್ ಮಾಸ್ಟರ್ ಇದ್ದಂತೆ ಪೋಲಿ ಹುಡುಗನೊಬ್ಬ ಸುಮ್ಮನೆ ಕುಳಿತ ಮಂಗಕ್ಕೆ ಹೆದರಿಸಲು ಹೋಗುತ್ತಾನೆ. ಆಗ ಮಂಗ ಮೊದಲು ಆತನ ಡೇರಿಂಗ್ ಚೆಕ್ ಮಾಡುತ್ತ ಮರುಕ್ಷಣವೇ ದಂತಕಥೆ ಬ್ರೂಸ್ ಲೀ ತರ ಮುಖಕ್ಕೆ ಸಖತ್ ಜೋರಾದ ಕಿಕ್ ನೀಡುತ್ತದೆ. ಈ ಕಿಕ್ ಸ್ವಲ್ಪ ಜೋರಾಗಿಯೇ ಇತ್ತು ಎನ್ನಬಹುದು.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ 5.3 ಮಿಲಿಯನ್ ಗಳವರೆಗೆ ವೀಕ್ಷಿಸಲಾಗಿದೆ. ಪ್ರಸ್ತುತ ವಿಡಿಯೋವನ್ನು 2 ಲಕ್ಷಕ್ಕೂ ಮೀರಿ ನೆಟ್ಟಿಗರು ಲೈಕ್ ಮಾಡಿದ್ದಾರೆ. ಈ ತಮಾಷೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ sombir _rodha _ ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ.