Video; ವ್ಯಕ್ತಿಯನ್ನು ಮಧ್ಯದಲ್ಲಿಯೇ ಕಟ್ ಮಾಡುವ ಸೂಪರ್ ಮ್ಯಾಜಿಕ್ ಹೇಗೆ ಮಾಡ್ತಾರೆ ಗೊತ್ತಾ? ವ್ಯಕ್ತಿ ಬಯಲಿಗೆಳೆದನು ರಹಸ್ಯ!

ಚಿಕ್ಕವರೇ ಇರಲಿ ದೊಡ್ಡವರೇ ಇರಲಿ ಎಲ್ಲರಿಗೂ ಮ್ಯಾಜಿಕ್ ಎಂದರೆ ತುಂಬಾ ಇಷ್ಟವಾಗುತ್ತದೆ. ರಸ್ತೆಯ ಮೇಲೆ ಚಿಕ್ಕ ಜಾದುಗಾರ ಸಹ ಮಾಡುತ್ತಿರುವ ಕಲಾತ್ಮಕ ಜಾದುವನ್ನು ನೋಡಲು ಎಷ್ಟೋ ಜನರು ಒಂದುಗೂಡುತ್ತಾರೆ. ಇನ್ನು ದೊಡ್ಡ ದೊಡ್ಡ ಆಡಿಟೋರಿಯಂ ಗಳಲ್ಲಿ ದೊಡ್ಡ ಮ್ಯಾಜಿಕ್ ಶೋ ನೋಡಲಂತೂ ಅಸಂಖ್ಯ ಜನರು ಒಟ್ಟುಗೂಡುತ್ತಾರೆ. ಕೆಲವರು ಈ ಅದ್ಭುತಗಳನ್ನು ಕೈಚಳಕವೆಂದು ತಿಳಿದರೆ ಇನ್ನೂ ಕೆಲವರು ಇದನ್ನು ಅದ್ಭುತವಾದ ಶಕ್ತಿ ಎಂದು ತಿಳಿದುಕೊಳ್ಳುತ್ತಾರೆ. ಸದ್ಯ ವ್ಯಕ್ತಿಯೊಬ್ಬನು ಜಾದುಗಾರರು ವ್ಯಕ್ತಿಗೆ ಕತ್ತರಿಸಿ ಬೇರ್ಪಡಿಸುವ ಮಹತ್ವದ ಕಂಟೆಂಟ್ ನ ರಹಸ್ಯವನ್ನು ಬಯಲಿಗೆಳೆದಿದ್ದಾನೆ.

ಈ ವಿಡಿಯೋದಲ್ಲಿ ನೋಡುವ ದೃಶ್ಯವೂ ತುಂಬಾ ಮಜವಾಗಿದೆ. ಜಾದುಗಾರರು ತಾವು ಮಾಡುವ ಮಹತ್ವದ ಜಾದೂಗಳಲ್ಲಿ ವ್ಯಕ್ತಿಯನ್ನು ಮಧ್ಯದಲ್ಲಿಯೇ ಕೊಯ್ದು ಎರಡು ಭಾಗ ಮಾಡುವ ಕಲೆಯೊಂದು ಪ್ರಮುಖವಾಗಿ ತೋರಿಸಿಯೇ ತೋರಿಸುತ್ತಾರೆ. ಇದೇ ಅದ್ಭುತ ಜಾದುದಲ್ಲಿರುವ ರಹಸ್ಯವನ್ನು ವ್ಯಕ್ತಿಯೊಬ್ಬ ಬಯಲಿಗೆಳೆದಿದ್ದಾನೆ. ಈ ಜಾದುವಿನಲ್ಲಿ ಇರತಕ್ಕಂಥ ಹುರುಳನ್ನು ಇಡೀ ಜಗತ್ತಿಗೆ ತಿಳಿಯುವಂತೆ ಮಾಡಿದ್ದಾನೆ.

ಹೇಗೆಂಬುದನ್ನು ನೋಡಿ ಈ ವಿಡಿಯೋದಲ್ಲಿ…

ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಮಿನಲ್ಲಿ tech_burrito ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಸಾವಿರಾರು ಜನರು ಈ ವಿಡಿಯೋವನ್ನು ನೋಡಿ ರಹಸ್ಯವನ್ನು ತಿಳಿದುಕೊಂಡಿದ್ದಾರೆ. ನೀವು ನೋಡಿದಿರಲ್ಲ ಮಿತ್ರರೇ ಈ ವಿಡಿಯೋ? ತಿಳಿಯಿತಲ್ಲ ರಹಸ್ಯ?