ಭಾಷಣದಲ್ಲಿ ಸಿದ್ದರಾಮಯ್ಯನವರಿಗೆ ಸುಮ್ಮನೆ ಎಂದಿಲ್ಲ ಹೌದು ಹುಲಿಯಾ; ಇಂಥ ಹುಲಿಯ ಈ ವಿಡಿಯೋ ನೋಡಿಲ್ಲ ಅಂದ್ರೆ ಹೇಗೆ?

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಬೆಳೆದು ಬಂದ ದಾರಿ ಅಷ್ಟೊಂದು ಸಹಜವಾದದ್ದಲ್ಲ. ಅವರು ಮಾಡಿದ ಕಾರ್ಯಕ್ರಮಗಳು, ಮಾತನಾಡಿದ ಮಾತುಗಳು, ನಡೆದುಕೊಂಡ ರೀತಿಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ದೊಡ್ಡ ಸುದ್ದಿಗಳಾಗಿ ಬಿಡುತ್ತವೆ. ನಡೆದುಕೊಂಡ ರೀತಿಯಿಂದ ನೆನಪಿಗೆ ಬಂತು ಅವರ ಒಂದು ದೃಶ್ಯ. ಅದೇ ರೋಚಕ ವಿಡಿಯೋ ದೃಶ್ಯವನ್ನು ನಿಮಗಾಗಿ ತಂದಿದ್ದೇವೆ ಈ ಲೇಖನದ ಮಾಧ್ಯಮದಿಂದ.

ಪ್ರಸ್ತುತ ವಿಡಿಯೋ ತುಂಬಾ ಕುತೂಹಲದಿಂದ ಕೂಡಿದೆ. ಈ ಕುತೂಹಲ ಬರೀ ನಮಗಷ್ಟೇ ಅಲ್ಲ, ವಿಡಿಯೋದಲ್ಲಿ ಕಂಡು ಬರುತ್ತಿರುವ ಸಿದ್ದರಾಮಯ್ಯನವರೂ ಸಹ ಕುತೂಹಲದಲ್ಲಿದ್ದಾರೆ. ಏನಿದು ಸಂಪೂರ್ಣ ವಿಷಯ ಎನ್ನುತ್ತಿದ್ದೀರಾ ಬನ್ನಿ ನೋಡೋಣ.

ಈ ವಿಡಿಯೋದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಂಡುಬರುತ್ತಿದ್ದಾರೆ. ಈ ದೃಶ್ಯ ಭಾಷಣದ ಸಂದರ್ಭದಲ್ಲಿಯದು ಇರಬಹುದೆಂದು ತಿಳಿದು ಬರುತ್ತದೆ. ಸಿದ್ದರಾಮಯ್ಯನವರು ಸ್ಟೇಜ್ ಮೇಲೆ ನಡೆದು ಬರುತ್ತಿರುವಾಗ ಅವರ ಮುಂದೆ ಮೈಕ್ ಹಿಡಿದು ಒಬ್ಬರು ಮಹಿಳೆ ಮಾತನಾಡುತ್ತಿದ್ದಾರೆ. ಯಾಕೋ ಗೊತ್ತಿಲ್ಲ ಸಿದ್ದರಾಮಯ್ಯನವರು ಆ ಮಹಿಳೆಗೆ ತುಂಬಾ ಕುತೂಹಲದಿಂದ ಅಷ್ಟೇ ಸೋಜಿಗದಿಂದ ನೋಡುತ್ತಿದ್ದಾರೆ. ಮೊದಲ ಬಾರಿಗೆ ಒಮ್ಮೆ ದೃಷ್ಟಿ ಹಾಯಿಸಿದ ನಂತರ ಸುತ್ತಲೂ ತಿರುಗಿ ಹೋಗುವವರೆಗೂ ಸಿದ್ದರಾಮಯ್ಯನವರು ಆ ಮಹಿಳೆಯ ಮೇಲಿಂದ ತಮ್ಮ ಕಣ್ಣುಗಳನ್ನು ಕೀಳುವುದೇ ಇಲ್ಲ. ಅಷ್ಟೊಂದು ಕುತೂಹಲದಿಂದ ಮಹಿಳೆಗೆ ವೀಕ್ಷಿಸುತ್ತಿದ್ದಾರೆ. ಹೀಗಾಗಿ ನೋಡುವರಿಗೂ ಸಹ ಇಲ್ಲಿ ಕುತೂಹಲ ಹಾಗೂ ಪ್ರಶ್ನೆ ನಿರ್ಮಾಣವಾಗುತ್ತದೆ, ಅದೇನೆಂದರೆ ಸಿದ್ದರಾಮಯ್ಯನವರು ಅದ್ಯಾವ ಪರಿಯಲ್ಲಿ ಅಷ್ಟೊಂದು ಈ ಮಹಿಳೆಯನ್ನು ಗಮನಿಸುತ್ತಿದ್ದಾರೆ? ನಿಮಗೇನಾದರೂ ಉತ್ತರ ಗೊತ್ತಿದ್ದರೆ ದಯವಿಟ್ಟು ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ನೀಡಿ.

ಅದಕ್ಕೂ ಮೊದಲು ಈ ವಿಡಿಯೋವನ್ನು ಒಮ್ಮೆ ಸರಿಯಾಗಿ ನೋಡಿ…

 

View this post on Instagram

 

A post shared by Laputa_huduga (@laputa_huduga)

ಸಿದ್ದರಾಮಯ್ಯನವರ ವಿಚಿತ್ರ ಭಂಗಿಯ ಈ ಅಪರೂಪದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಲಪುಟ ಹುಡುಗ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 1.4 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ.