Video: ಭಾರತದಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟ ಯಾರು ಗೊತ್ತಾ? ವೀಡಿಯೋ ನೋಡಿ….!
ಭಾರತ ಜಗತ್ತಿನಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಎರಡನೆಯ ಕ್ರಮಾಂಕದಲ್ಲಿದೆ. ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚುತ್ತಾನೆ ಹೋಗುತ್ತಿದೆ. ಜನಸಂಖ್ಯೆ ಹೆಚ್ಚಳದಿಂದಾಗಿ ಮುಂಬರುವ ದಿನಗಳಲ್ಲಿ ಅದೆಷ್ಟು ಸಮಸ್ಯೆಗಳು ಉದ್ಭವವಾಗುತ್ತವೆ ಅಂತ ಹೇಳಲು ಸಾಧ್ಯವಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಿ ಹತೋಟಿಯಲ್ಲಿಟ್ಟರೆ ಮಾತ್ರ ನಮಗೆ ಮುಂಬರುವ ದಿನಗಳಲ್ಲಿ ಸಮಸ್ಯೆಗಳನ್ನು ಎದುರಿಸುವ ಪ್ರಸಂಗ ಬರುವದಿಲ್ಲ.
ಭಾರತ ಇದೊಂದು ಸುಸಂಸ್ಕೃತ ದೇಶವಾಗಿದ್ದು ಇಲ್ಲಿ ವಿಭಿನ್ನ ಭಾಷೆ, ವಿಭಿನ್ನ ಜಾತಿ, ವಿಭಿನ್ನ ಸಂಪ್ರದಾಯಗಳನ್ನು ಒಳಗೊಂಡಿದೆ. ಭಾರತದಲ್ಲಿ ಎಲ್ಲಕ್ಕೂ ಹೆಚ್ಚು ಪ್ರೀಯವಾದ ಕ್ಷೇತ್ರ ವೆಂದರೆ ಸಿನಿಮಾ ಕ್ಷೇತ್ರ. ಹೌದು ಈ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಲು ಇಷ್ಟ ಪಡುತ್ತಾರೆ ಅಲ್ಲದೆ ತಾನು ಸಹ ತುಂಬಾನೇ ಹಿಟ್ ಆಗಬೇಕು ಅನ್ನೋ ಕನಸ್ಸು ಸಹ ಹೊಂದಿರುತ್ತಾರೆ. ಒಮ್ಮೆ ಜನರ ಮನಸಲ್ಲಿ ಮನೆ ಮಾಡಿದರೆ ಸಾಕು ಅವರ ಜೀವನ ಪೂರ್ತಿ ದೇವರೆಂದು ಪೂಜಿಸುತ್ತಾರೆ.
ಭಾರತ ಇದೊಂದು ಬಹುಭಾಷಾ ಹೊಂದಿದ ದೇಶವಾಗಿದೆ. ಆದ್ದರಿಂದ ಪ್ರತಿಯೊಂದು ಭಾಷೆಯಲ್ಲಿ ಸಿನಿಮಾಗಳನ್ನು ರಚನೆ ಮಾಡಲಾಗುತ್ತದೆ. ಹಿಂದಿ ಇದು ರಾಷ್ಟ್ರೀಯ ಭಾಷೆಯಾಗಿದ್ದು ಈ ಭಾಷೆಯ ಚಿತ್ರದಲ್ಲಿ ನಟಿಸುವ ನಟ ಅಥವಾ ನಟಿಯರಿಗೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳನ್ನು ಇರುವದನ್ನು ನಾವು ಕಾಣಬಹುದು. ಆದರೆ ಇಂದು ಭಾರತದಲ್ಲಿ ದಕ್ಷಿಣ ಭಾರತ ಸಿನಿಮಾಗಳು ತಮ್ಮ ದರ್ಪವನ್ನು ಎಲ್ಲೆಡೆಗೆ ತೋರುತ್ತಿವೆ. ಹೀಗಾಗಿ ಇಂದು ದಕ್ಷಿಣ ಭಾಷೆಯ ಚಿತ್ರಗಳಿಗೆ ತುಂಬಾನೆ ಬೇಡಿಕೆ ನಿರ್ಮಾಣ ವಾಗಿದೆ.
ಈ ಸೌತ್ ಇಂಡಿಯನ್ ಚಿತ್ರರಂಗದಲ್ಲಿ ಎಲ್ಲಕ್ಕೂ ಸೂಪರ್ ಹಿಟ್ ನಟ ಯಾರು? ಹಾಗೂ ಅವರು ಹೊಂದಿರುವ ಫ್ಯಾನ್ ಫಾಲೋರ್ಸ್ ಎಷ್ಟು? ಅಲ್ಲದೆ ಅವರ ಮಾಡಿದ ಸಿನಿಮಾ ಹಾಗೂ ಸಮಾಜ ಕಾರ್ಯ ಇವೆಲ್ಲವುಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗಿನ ವೀಡಿಯೋ ನೋಡಿ.
ವೀಡಿಯೋ ನೋಡಿ.
ವಿಡಿಯೋ ಕೃಪೆ. ಕನ್ನಡ ಟೆಕ್ ಫಾರ್ ಯೂ ಯುಟ್ಯೂಬ್ ಚಾನೆಲ್