Video: ಟಿ ವ್ಹಿ ರಿಪೇರಿ ಮಾಡಲೆಂದು ಹೊತ್ತುಕೊಂಡು ಹೊರಟಿದ್ದ ವ್ಯಕ್ತಿ, ರಸ್ತೆಯ ಮದ್ಯದಲ್ಲಿ ನಾಯಿ ಮಲಗಿತ್ತು, ಮುಂದೆ ನಡೆದೇ ಘಟನೆ ಹೊಟ್ಟೆ ಹುಣ್ಣಾಗಿಸುತ್ತೆ!!!
ಇಂದಿನ ಯುಗದಲ್ಲಿ ಅನೇಕ ಸಂಗತಿಗಳು ಸಂಶೋಧನೆ ಮಾಡಿದ್ದಾರೆ. ಇಂದು ಮೊಬೈಲ್, ಟಿವಿ, ಲೈಟ್ , ವಿಮಾನ , ಫ್ರಿಜ್, ಮಿಕ್ಸರ್ , ಕೂಲರ್ ಎಸಿ ಮುಂತಾದವುಗಳನ್ನು ಶೋಧನೆ ಮಾಡಿದ್ದಾರೆ. ಇದರಿಂದ ನಮ್ಮ ಜೀವನದಲ್ಲಿ ಅನೇಕ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಇಂದು ಮೊಬೈಲ್ ಮೂಲಕ ಒಬ್ಬ ವ್ಯಕ್ತಿ ತನಗೆ ಬೇಕಾದ ವ್ಯಕ್ತಿಯ ಜೊತೆಗೆ ಕೆಲವೇ ಸೆಕೆಂಡಗಳಲ್ಲಿ ಮಾತನಾಡಬಹುದು.
ಆದರೆ ಮೊದಲು ಹೀಗಿರಲಿಲ್ಲ ಯಾವುದೇ ಒಂದು ಸಂದೇಶವನ್ನು ಬೇರೆ ವ್ಯಕ್ತಿಗೆ ಕಳುಹಿಸಬೇಕಾದರೆ ಮೊದಲು ಪತ್ರ ಅಥವಾ ಒಬ್ಬ ವ್ಯಕ್ತಿಗೆ ಕಳುಹಿಸಿ ಸಂದೇಶ ನೀಡಲಾಗುತ್ತಿತ್ತು. ಇಂಥ ಒಂದು ಕೆಲಸವು ಇಂದು ಮೊಬೈಲ್ ಸಂಶೋಧನೆ ಮೂಲಕ ಬಹಳಷ್ಟು ಸರಳವಾಗಿದೆ. ಶಾಸ್ತ್ರಜ್ಞರು ದಿನದಿಂದ ದಿನಕ್ಕೆ ಹೊಸದಾದ ಸಂಗತಿಯನ್ನು ಕಂಡುಹಿಡಿಯಲು ಪ್ರಯತ್ನ ಮಾಡುತ್ತಿರುತ್ತಾರೆ. ವಿಜ್ಞಾನದಲ್ಲಿ ಕೆಲವು ಸಂಗತಿಗಳು ಜಾದೂ ಮಾಡುವ ವ್ಯಕ್ತಿಗಳು ಅನಿಸರಿಸುತ್ತಾರೆ ಆದರೆ ಅದು ನಮಗೆ ಗೊತ್ತೇ ಆಗುವುದಿಲ್ಲ.
ಇಂದು ಎಲ್ಲರ ಹತ್ತಿರ ಮೊಬೈಲ್ ಬೇಕು ಮತ್ತು ಮನೆಯಲ್ಲಿ ಅತ್ಯವಶ್ಯಕವಾಗಿ ಒಂದು ಟೀ ವಿ ಅಂತೂ ಬೇಕೇ ಬೇಕು. ಮನೆಯಲ್ಲಿ ಇರುವ ಮಹಿಳೆಯರು ತಮ್ಮ ಕೆಲಸ ಮುಕ್ತಾಯ ವಾದ ನಂತರ ತಮ್ಮ ಕಾಲವನ್ನು ಕಳೆಯುವದು ಟಿ ವಿ ಯ ಜೊತೆಗೆ. ಹೌದು ಇಂದು ಎಷ್ಟೋ ಪ್ರಕಾರದ ಹೊಸ ಹೊಸ ಸೀರಿಯಲ್ ಗಳು ಸಹ ಬಿಡುಗಡೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಒಮ್ಮೆ ಸೀರಿಯಲ್ ಇಷ್ಟ ವಾದರೆ ಸಾಕು. ಮನೆಯಲ್ಲಿಯ ಎಲ್ಲ ಕಾರ್ಯ ಮರೆಯುತ್ತಾರೆ ಆದರೆ ಆ ಸೀರಿಯಲ್ ನೋಡುವದನ್ನು ಮಾತ್ರ ಮರೆಯುವಂತಿಲ್ಲ.
ಹೀಗಾಗಿ ಇಂದು ಟಿ ವಿ ಗೆ ಕೂಡಾ ತುಂಬಾನೆ ಮಹತ್ವ ದೊರಕಿದೆ. ಒಂದು ದಿನ ವಾದರು ಟಿ ವಿ ಖರಾಬು ಆದರೆ ಅದನ್ನು ಬೇಗ ರಿಪೇರಿ ಮಾಡಿಕೊಂಡು ಬರಬೇಕು ಇಲ್ಲದಿದ್ದರೆ ಮರುದಿವಸ ಮನೆಯಲ್ಲಿ ಊಟ ವೇ ಸಿಗುವದಿಲ್ಲ ಅಂತಹ ಪರಸ್ಥಿತಿ ನಿರ್ಮಾಣವಾಗಿದೆ. ಟ್ ವಿ ರಿಪೇರಿ ಮಾಡಲು ಹೋಗಿ ಒಬ್ಬ ಭೂಪನ ಪರಸ್ಥಿತಿ ತುಂಬಾನೇ ಕೆಟ್ಟದಾಗಿದೆ. ಅಷ್ಟಕ್ಕೂ ಆ ವ್ಯಕ್ತಿಯೊಂದಿಗೆ ನಡೆದದ್ದು ಏನೆಂದು ತಿಳಿದುಕೊಳ್ಳೋಣ ಬನ್ನಿ.
ಈ ವ್ಯಕ್ತಿ ತನ್ನ ಮನೆಯಲ್ಲಿದ್ದ ಟಿ ವ್ಹಿ ರಿಪೇರಿ ಮಾಡುವ ಸಲುವಾಗಿ ಅದನ್ನು ಒಂದು ದೊಡ್ಡ ಬಟ್ಟೆಯಲ್ಲಿ ಕಟ್ಟಿಕೊಂಡು ತನ್ನ ಎರಡು ಕೈಗಳಿಂದ ಹಿಡಿದುಕೊಂಡು ಮನೆಯಿಂದ ರಿಪೇರಿ ಅಂಗಡಿಯವರೆಗೆ ಹೋಗುತ್ತಿರುತ್ತಾನೆ. ಟಿ ವ್ಹಿ ತುಂಬಾನೇ ದೊಡ್ಡ ಆಕಾರ ದಲ್ಲಿರುತ್ತದೆ. ಹೀಗಾಗಿ ರಸ್ತೆಯನ್ನು ಅಷ್ಟೊಂದು ಸರಿಯಾಗಿ ಕಾಣುತ್ತಿರುವದಿಲ್ಲ. ಪಾಪ ಆತನಿಗೆ ಏನು ಗೊತ್ತು ತನ್ನ ಮುಂದೆ ನಾಯಿ ಮಲಗಿಕೊಂಡಿದೆ ಅಂತ ಈತ ತನ್ನ ಪಾಡಿಗೆ ತಾನು ಅತ್ತ ಇತ್ತ ನೋಡುತ್ತಾ ಮುಂದೆ ಹೊರಟಿರುತ್ತಾನೆ ಆದರೆ ಆತನ ಮುಂದೆ ಮಲಗಿದ್ದ ನಾಯಿಯನ್ನು ಈತನು ನೋಡಲೇ ಇಲ್ಲ. ಪಾಪ ನಾಯಿಯು ಸಹ ತನ್ನ ಪಾಡಿಗೆ ತಾನು ಮಲಗಿರುತ್ತೆ. ಈ ವ್ಯಕ್ತಿ ಆ ನಾಯಿ ಹತ್ತಿರ ಬರುತ್ತಿದ್ದಂತೆ ಅಲ್ಲಿ ದೊಡ್ಡ ಅನಾಹುತವೇ ನಡೆಯುತ್ತೆ.
ಈತ ತನ್ನ ಮುಖದ ಮುಂದೆ ಟಿ ವ್ಹಿ ಹಿಡಿದಕ್ಕಾಗಿ ನಾಯಿ ಕಾಣದೆ ನೇರವಾಗಿ ನಾಯಿಯ ಮೈ ಮೇಲೆ ಕಾಲಿಡುತ್ತಾನೆ. ಆಗ ಸುಮ್ಮನೆ ಮಲಗಿದ್ದ ನಾಯಿ ಹೌಹಾರಿ ಅಲ್ಲಿಂದ ಓಡಿ ಹೋಗಲು ಪ್ರಯತ್ನ ಮಾಡುತ್ತದೆ. ಓಡಿ ಹೋಗುವ ಸಮಯದಲ್ಲಿ ಆ ವ್ಯಕ್ತಿಯ ಕಾಲಿನ ಒಳಗಡೆ ಸಿಕ್ಕಿಕೊಂಡು ನಾಯಿ ಮತ್ತು ವ್ಯಕ್ತಿ ಇಬ್ಬರು ಸಹ ದೊಪ್ಪನೆ ನೆಲಕ್ಕೆ ಬೀಳುತ್ತಾರೆ. ಪಾಪ ಆಗ ಆ ವ್ಯಕ್ತಿಯ ಪರಸ್ಥಿತಿ ಹಾಗೂ ಟಿ ವ್ಹಿ, ನಾಯಿಯ ಪರಸ್ಥಿತಿ ಏನಾಯಿತು ಎಂಬುದು ವೀಡಿಯೋ ನೋಡಿದ ಮೇಲೆ ನಿಮಗೆ ಗೊತ್ತಾಗುತ್ತದೆ.
ವಿಡಿಯೋ ನೋಡಿ.
View this post on Instagram
ಪ್ರಸ್ತುತ ನಗೆ ತುಂಬಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ comedy_queen ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದ್ದು ಇದುವರೆಗೂ ಈ ವೀಡಿಯೋ ಐದು ಮಿಲಿಯನ್ ರಷ್ಟು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಸಹ ಮಾಡಿದ್ದಾರೆ.