Video; ವಧುವಿನ ಜೊತೆಗೆ ಫೋಟೋಗ್ರಾಫರ್ ನ ಉಪದ್ವ್ಯಾಪತನ; ವರ ಮಾಡಿದ ಕೆಲಸಕ್ಕೆ ವಧು ಬಿದ್ದು ಬಿದ್ದು ನಕ್ಕಳು;
ಮದುವೆಯಲ್ಲಿಯ ವೈರಲ್ ವಿಡಿಯೋಗಳು ನೆಟ್ಟಿಗರಿಗೆ ಒಳ್ಳೆಯ ಔತಣವಿದ್ದಂತೆ. ಮದುವೆಯಲ್ಲಿ ಆಕಸ್ಮಿಕವಾಗಿ ಕಂಡುಬರುವ ಅಥವಾ ನಡೆದು ಹೋಗುವ ದೃಶ್ಯಗಳು ಸಹಜವಾಗಿಯೇ ಕ್ಯಾಮೆರಾದಲ್ಲಿ ಸೆರೆಯಾಗಿ ನಂತರ ಇಂಟರ್ನೆಟ್ ನಲ್ಲಿ ಜೋರಾಗಿ ವೈರಲ್ ಆಗುತ್ತವೆ. ಇಂಥ ವಿಡಿಯೋಗಳು ನೋಡಲು ಎಲ್ಲರಿಗೂ ಇಷ್ಟವಾಗುತ್ತವೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಮದುವೆಯ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿಯ ದೃಶ್ಯ ನೋಡಿದ ನಂತರ ನಿಮಗೆ ನಗು ತಡೆದುಕೊಳ್ಳುವದು ಅಸಾಧ್ಯವಾಗುತ್ತದೆ. ಮದುವೆಯಲ್ಲಿ ಹೆಚ್ಚು ಕಡಿಮೆ ಎಲ್ಲರ ಜೊತೆಗೆ ಕಿರಿಕ್ ಆಗುವ ವ್ಯಕ್ತಿ ಅಂದರೆ ಫೋಟೋಗ್ರಾಫರ್. ಈ ಫೋಟೋಗ್ರಾಫರ್ ನಿಂದಾಗಿ ಹಲವರು ಅಸಮಾಧಾನ ಗೊಳ್ಳುತ್ತಾರೆ. ಆದರೆ ಇಲ್ಲಿ ಫೋಟೋಗ್ರಾಫರ್ ನಿಂದ ಬೇರೆಯವರು ಯಾರು ಅಲ್ಲದೆ ಪಾಪ ವರನೇ ಅಸಮಾಧಾನಗೊಳ್ಳಬೇಕೆ?
ಇದನ್ನು ನೋಡಿ👉 ಈ ಯುವತಿಯೇ ಜಗತ್ತಿನ ಅತೀ ಸುಂದರ ಯುವತಿ; ದೇಹದ ಪ್ರತಿಯೊಂದು ಪಾರ್ಟ್ ಇಟ್ಟಿದ್ದಾಳೆ ಪರ್ಫೆಕ್ಟ್! ನೋಡಿ ಈ ಫೋಟೋಗಳು.
ಮದುವೆಯ ಮುಖ್ಯ ವಿಧಿ ವಿಧಾನಗಳೆಲ್ಲ ಮುಗಿದ ನಂತರ ಸ್ಟೇಜ್ ಮೇಲೆ ಫೋಟೋ ಶೂಟ್ ನಡೆದಿದೆ. ಈ ಫೋಟೋಶೂಟ್ ಸಂದರ್ಭದಲ್ಲಿ ಫೋಟೋಗ್ರಾಫರ್ ವಧುವಿನ ಫೋಟೋಗಳನ್ನು ಕ್ಲಿಕ್ ಮಾಡುತ್ತಿದ್ದಾನೆ. ಈ ಸಂದರ್ಭದಲ್ಲಿ ಫೋಟೋಗ್ರಾಫರ್ ನ ಬಿಹೇವಿಯರ್ ವರನಿಗೆ ಸ್ವಲ್ಪವೂ ಹಿಡಿಸಿಲ್ಲ. ಹೀಗಾಗಿ ವರ ಫೋಟೋಗ್ರಾಫರ್ ಮೇಲೆ ಸಿಟ್ಟಾಗಿ ಅಲ್ಲಿಯೇ ಬೆನ್ನಲ್ಲಿ ಒಂದು ಚೆನ್ನಾಗಿ ಬಿಗಿಯುತ್ತಾನೆ. ಹಠಾತ್ತನೆ ನಡೆದ ಈ ದೃಶ್ಯದಿಂದ ವಧು ಒಂದೇ ಸವನೆ ಬಿದ್ದು ಬಿದ್ದು ನಗಲು ಶುರುಮಾಡುತ್ತಾಳೆ. ಫೋಟೋಗ್ರಾಫರ್ ಸಹ ವರನ ಈ ವರ್ತನೆಗೆ ಯಾವುದೇ ರೀತಿಯಲ್ಲಿ ಅಸಮಾಧಾನವನ್ನು ತೋರದೆ ಬಾಯಿ ತುಂಬ ನಕ್ಕು ಬಿಡುತ್ತಾನೆ. ಇಲ್ಲಿ ಗಮನವಿಡುವ ಮುಖ್ಯ ದೃಶ್ಯ ವಧು. ಆಕೆ ಮಾತ್ರ ಈ ಕ್ಷಣಗಳನ್ನು ತುಂಬಾ ನಕ್ಕು ನಕ್ಕು ಎಂಜಾಯ್ ಮಾಡುತ್ತಿದ್ದಾಳೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದ್ದು ವಿಡಿಯೋ ನೋಡಿದ ನೇಟಿಜನ್ಸ್ ಗಳು ತರತರದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಯೂಸರ್, “ಅಣ್ಣ ಫೋಟೋಗ್ರಾಫರ್ ಗೆ ಮೀಡಿಯಾದವನೆಂದು ತಿಳಿದಿರಬೇಕು” ಎಂದಿದ್ದಾನೆ. ಇನ್ನೊಬ್ಬ ಯೂಸರ್, “ಹೌದು ಗಂಡ ಹೀಗೆಯೇ ಇರಬೇಕು” ಎಂದು ವರನಿಗೆ ಸಪೋರ್ಟ್ ಮಾಡಿದ್ದಾನೆ.