ಮಹೇಶ್ ಬಾಬು ಸೌತ್ ಇಂಡಸ್ಟ್ರಿ ನಲ್ಲಿ ಎಲ್ಲಕ್ಕೂ ಹೆಚ್ಚು ಫೀ ತೆಗೆದುಕ್ಕೊಳುವ ನಟ, ಒಂದು ಚಿತ್ರಕ್ಕೆ ‘ಇಷ್ಟೊಂದು’ ಕೋಟಿ ಹಣ ತೆಗೆದುಕೊಳ್ಳುತ್ತಾರೆ!

ಸೌತ್ ಇಂಡಸ್ತ್ರೀಜ್ ನಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಸಂಪೂರ್ಣ ಕುಟುಂಬವೆಲ್ಲ ಚಿತ್ರರಂಗದವರೇ ಆದರೂ ಮಹೇಶ್ ಬಾಬು ಮಾತ್ರ ಸ್ವಂತದ ಶಕ್ತಿಯ ಮೇಲೆಯೇ ಟಾಲಿವುಡ್ ನಲ್ಲಿ ತಮ್ಮ ಹೆಸರನ್ನು ಮಿನುಗಿಸಿದ್ದಾರೆ. ಸದ್ಯದ ಸಮಯದಲ್ಲಿ ಚಿತ್ರವೊಂದಕ್ಕೆ ಟಾಲಿವುಡ್ ನಲ್ಲಿ ಅತಿ ಹೆಚ್ಚು ಫೀ ತೆಗೆದುಕೊಳ್ಳುವ ನಟನೆಂದು ಹೆಸರಾಗಿದ್ದಾರೆ. ಇಂಟರ್ ನೆಟ್ ನಲ್ಲಿದ್ದ ಮಾಹಿತಿಯ ಪ್ರಕಾರ ಮಹೇಶ್ ಬಾಬು ಒಂದು ಚಿತ್ರಕ್ಕೆ 25 ಕೋಟಿ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ.

ಮಹೇಶ್ ಅವರು ಬಾಲಕಲಾಕಾರನಾಗಿ ಎಂಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತದನಂತರ ಮುಖ್ಯ ನಟನಾಗಿ 1999 ರಲ್ಲಿ ಅಭಿನಯಿಸಿದರು. ಇವರು ಒಂದು ಸಮಯದ ಮಿಸ್ ಇಂಡಿಯಾ ಹಾಗೂ ಬಾಲಿವುಡ್ ಅಭಿನೇತ್ರಿ ನಮ್ರತಾ ಶಿರೋಡ್ಕರ್ ಜೊತೆಗೆ ಮದುವೆ ಆಗಿದ್ದಾರೆ.

ಗಳಿಕೆಯ ವಿಷಯದಲ್ಲಿ ಇವರು ಸೌತ್ ನಲ್ಲಿ ಟಾಪ್ ನಟರ ಜೊತೆಗೆ ಪೈಪೋಟಿ ಮಾಡುತ್ತಾರೆ. ಅತೀ ಸಂಭಾವನೆಯ ಜೊತೆಗೆ ಅನೇಕ ಬ್ರಾಂಡ್ ಗಳ ಜಾಹೀರಾತುಗಳಲ್ಲಿಯೂ ಕೆಲಸ ಮಾಡುತ್ತಾರೆ. ಹೀಗಾಗಿ ಅವರ ಪರಿಚಯ ಎಲ್ಲರಿಗೂ ಇದೆ.

ಮಹೇಶ್ ಬಾಬು ಅವರ ಇತ್ತೀಚೆಗೆ ಬಂದ ಮೂರು ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಆದವು. ಇವರ ಫ್ಯಾನ್ ಫಾಲೋವಿಂಗ್ ಸಹ ಜಾಸ್ತಿ ಇದೆ. ಅವರ ಮಹರ್ಷಿ ಚಿತ್ರದಲ್ಲಿಯ ಅಭಿನಯದಿಂದ ಪ್ರೇಕ್ಷಕರಿಗೆ ಚಿತ್ರಮಂದಿರದ ಕಡೆಗೆ ಬರಲು ಆಕರ್ಷಿಸಿದರು. ಚಿತ್ರ ಸೂಪರ್ ಹಿಟ್ ಆಯಿತು. ಇವರ ಅಭಿನಯದ ಉತ್ತಮ ಉದಾಹರಣೆ ಎಂದರೆ ಭಾರತ್ ಎಎನ್ ನೇನು ಚಿತ್ರ.

ಅವರು ನಟಿಸುವ ಪಾತ್ರ ಪ್ರೇಕ್ಷಕರ ಮನದಲ್ಲಿ ಬೇರೂರುತ್ತದೆ. ಹೀಗಾಗಿ ಮಹೇಶ್ ಪ್ರೇಕ್ಷಕರ ಮನದಾಳದಲ್ಲಿ ಸಹಜವಾಗಿ ಇಳಿಯುತ್ತಾರೆ. ಇವರು ಸೌತ್ ಇಂಡಸ್ತ್ರೀಜ್ ನಲ್ಲಿಯ ಎಂಡೋರ್ಸ್ ಮೆಂಟ್ ನ ಕಿಂಗ್ ಇದ್ದಾರೆ. ಈ ವಿಷಯದಲ್ಲಿ ಅವರಿಗೆ ಯಾರು ಸಮನಾಗಿಲ್ಲ. ಇವರು ಸೌತ್ ಜೊತೆಗೆ ನಾರ್ತ್ ಇಂಡಿಯಾದಲ್ಲೂ ಸೂಪರ್ ಸ್ಟಾರ್ ಆಗಿದ್ದಾರೆ.

ಇವರ ಚಿತ್ರ ಸರಿಲರು ನಿಕೇವರು ಈ ಚಿತ್ರ ಪ್ರದರ್ಶನವಾಯಿತು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದಮ್ ದಾರ್ ಹಣ ಗಳಿಸಿತು. ನೂರು ಕೋಟಿ ಹಣ ಗಳಿಸುವಲ್ಲಿ ಇದು ಮೂರನೆಯ ಚಿತ್ರವಾಯಿತು. ಈ ಚಿತ್ರದಲ್ಲಿ ಮಹೇಶ್ ಬಾಬು ಅವರು ಸೇನಾಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದರು.

ಒಟ್ಟಿನಲ್ಲಿ ಮಹೇಶ್ ಬಾಬು ಅವರಿಗೆ ಚಿತ್ರರಂಗದ ಬ್ಯಾಕ್ ಗ್ರೌಂಡ್ ಇದ್ದರೂ ಸ್ವಂತದ ಕಲೆಯ ಮೇಲೆ ಸ್ವಂತ ಕಷ್ಟದಿಂದ ಮೇಲೇರಿದ ಗುಣವಂತ ನಟ ಇಂದು ಎಲ್ಲರಿಗೂ ಮೀರಿ ಮೇಲೇರಿದ್ದಾರೆಂದರೆ ತಪ್ಪಾಗಲಾರದು.