ಏಕಕಾಲಕ್ಕೆ 10 ಬೀ’ಯರ್ ಕು’ಡಿದು 18 ಗಂಟೆಗಳ ಕಾಲ ಮೂ’ತ್ರ ಹಿಡಿದಿಟ್ಟುಕೊಂಡ! ಆಮೇಲೆ ಡಾಕ್ಟರ್ ತಪಾಸಣೆ ಮಾಡಿದಾಗ….

ಬಿ’ಯರ್ ಕು’ಡಿಯುವ ಹವ್ಯಾಸವಿದ್ದವರಿಗೆ ಗೊತ್ತು, ಬಿ’ಯರ್ ಕುಡಿದ ನಂತರ ಪದೇ ಪದೇ ಮೂ’ತ್ರ ವಿಸರ್ಜನೆ ಮಾಡಲು ಹೋಗಬೇಕಾಗುವದು. ನೀವು ಎಷ್ಟು ಹೆಚ್ಚು ಬಿ’ಯರ್ ಕುಡಿಯುವಿರಿ ಅಷ್ಟು ಸಲ ಮೂ’ತ್ರಕ್ಕೆ ಹೋಗಬೇಕಾಗುವ ಸಂಭವ ಬರುತ್ತವೆ. ಏಕೆಂದರೆ ಮೂ’ತ್ರ ತಡೆಗಟ್ಟುವದು ನಮ್ಮ ಶರೀರಕ್ಕೆ ತುಂಬಾ ಆಘಾ’ತಕಾ’ರಿಯಾಗಿರುತ್ತದೆ. ಇಂತಹ ಒಂದು ಆಶ್ಚ’ರ್ಯ ಗೊಳಿಸುವ ಘಟನೆ ಚೀನಾದಲ್ಲಿ ಬೆಳಕಿಗೆ ಬಂದಿದೆ.

ದೊರೆತ ಮಾಹಿತಿಯ ಅನುಸಾರ, ಚೀನಾದ ಒಬ್ಬ ವ್ಯಕ್ತಿ ಒಂದೊಂದಾಗಿ ಹೀಗೆ 10 ಬಿ’ಯರ್ ಕು’ಡಿದನು ಅಲ್ಲದೆ ಸುಮಾರು 18 ಗಂಟೆಗಳವರೆಗೆ ಅವನು ಮೂ’ತ್ರ ವಿಸರ್ಜನೆ ಮಾಡದೆ ಹಾಗೆ ತಡೆದುಕೊಂಡನು. ಅದರ ಪರಿಣಾಮ ಆಗಿದ್ದೇನೆಂದರೆ, ಆ ವ್ಯಕ್ತಿಯ ಮೂ’ತ್ರಾಶಯದ ಚೀಲ ಶರೀರದಲ್ಲೇ ಒಡೆಯಿತು. ಆದುದರಿಂದ ಆತನಿಗೆ ಪ್ರಚಂಡ ವೇದನೆಯನ್ನು ಸಹಿಸಿಕೊಳ್ಳಬೇಕಾಯಿತು. ಮೂ’ತ್ರಾಶಯದ ಚೀಲ ಒಡೆದದ್ದರಿಂದ ಅಸ’ಹ್ಯವಾದ ನೋವಾಗಲು ಶುರುವಾಯಿತು. ಈ ಪೀ’ಡಿತ ವ್ಯಕ್ತಿಯನ್ನು ‘ಹೂ’ ಹೆಸರಿನಿಂದ ಗುರುತಿಸಲಾಗಿದೆ. ಈ ವ್ಯಕ್ತಿಯನ್ನು ಚೀನಾದ ಪೂರ್ವ ಪ್ರಾಂತದ ಝೇಜಿಯಾಂಗ್ ನಲ್ಲಿ ಝುಜಿ ಪೀಪಲ್ಸ್ ಹಾಸ್ಪಿಟಲ್ ನಲ್ಲಿ ಚಿಕಿ’ತ್ಸೆಗಾಗಿ ದಾಖಲಿಸಲಾಗಿದೆ.

ಒಂದರ ನಂತರ ಒಂದು ಹೀಗೆ ಸತತವಾಗಿ ಒಟ್ಟು 10 ಬಿ’ಯರ್ ಕುಡಿದ, ಅಲ್ಲದೆ 18 ಗಂಟೆಗಳ ವರೆಗೆ ಮೂ’ತ್ರ ತಡೆಹಿಡಿದ ಕಾರಣ ಆತನ ಹೊಟ್ಟೆಯಲ್ಲಿಯ ಮೂ’ತ್ರಾಶಯದ ಚೀಲ ಒಡೆದೋಯಿತು. ಯೂರೋಲಾಜಿ ಡಿಪಾರ್ಟ್ಮೆಂಟ್ ನಲ್ಲಿ ಈ ಪೀ’ಡಿತ ವ್ಯಕ್ತಿಯ ಸ್ಕ್ಯಾನ್ ಮಾಡಲಾಯಿತು. ಅದರಲ್ಲಿ ಈ ಪೀ’ಡಿತನು ಮೂ’ತ್ರ ತಡೆ ಹಿಡಿದಕ್ಕಾಗಿ ಆತನ ಶರೀರದಲ್ಲಿಯ ಮೂರು ಅವಯವಗಳ ಮೇಲೆ ಒತ್ತಡ ಹೆಚ್ಚಾಗಿ ಮೂ’ತ್ರಾಶಯ ಒಡೆದೋಯಿತು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ತಕ್ಷಣ ಆತನ ಮೇಲೆ ಉಪಚಾರ ಮಾಡಲಾಯಿತು.

ಆಸ್ಪತ್ರೆಯಲ್ಲಿಯ ವೈದ್ಯರು ಈ ವ್ಯಕ್ತಿಯ ಮೇಲೆ ನಡೆಸಿದ ಚಿಕಿ’ತ್ಸೆಗೆ ಯಶಸ್ಸು ದೊರೆಯಿತು. ಶರೀರದಲ್ಲಿಯ ಮೂ’ತ್ರಾಶಯದ ಚೀಲದ ಮೇಲೆ ಉಪಚಾರ ಮಾಡಿದರಿಂದ ಸದ್ಯಕ್ಕೆ ಈ ರೋಗಿಯ ಆರೋಗ್ಯ ಸ್ಥಿರವಾಗಿದೆ. ಇದು ಬಹಳ ಅಪರೂಪದ ಘಟನೆಯಾಗಿದೆ, ಯಾವಾಗ ವ್ಯಕ್ತಿ ತನ್ನ ಮೂ’ತ್ರವನ್ನು ತಡೆ ಹಿಡಿಯಲು ಅಥವಾ ನಿಯಂತ್ರಣ ದಲ್ಲಿಡಲು ಪ್ರಯತ್ನ ಮಾಡುತ್ತಾನೋ ಆಗ ಈ ಪ್ರಕಾರದ ಘಟನೆ ಸಂಭವಿಸುವದು. ಮಾನವನ ಮೂ’ತ್ರಾಶಯ ದ್ರವಪದಾರ್ಥದ ಆವರಣ ಅತ್ಯಂತ ಮೃದುವಾಗಿರುತ್ತದೆ ಮತ್ತು ಅದರಲ್ಲಿ ಸುಮಾರು 350 ರಿಂದ 500 ಮೀಲಿ ಲೀಟರ್ ನಷ್ಟು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಡಾಕ್ಟರ್ ಹೇಳಿದ್ದಾರೆ