32 ವರ್ಷಗಳ ಹಿಂದೆ ಫೋಟೋಶೂಟ್ ಸಮಯದಲ್ಲಿ ಯಾವ ಬಂಗಲೆಯಿಂದ ಹೊರಹಾಕಿದ್ದರೋ ಈಗ ಅದೇ ಬಂಗಲೆಯ ಮಾಲೀಕರಾಗಿದ್ದಾರೆ ಅಕ್ಷಯ್ ಕುಮಾರ್!
ಭಾರತೀಯ ಫಿಲ್ಮ್ ಇಂಡಸ್ಟ್ರಿಯಲ್ಲಿ ಎರಡು ಪ್ರಕಾರದ ಕಲಾಕಾರರಿದ್ದಾರೆ. ಒಂದು ವಂಶ ಪರಂಪರೆಯಿಂದ ಬಂದವರು, ಇನ್ನೊಂದು ಟ್ಯಾಲೆಂಟ್ ದ ಬಲದ ಮೇಲೆ.
ಕೆಲವರು ಯಾವುದೇ ಗಾಡ್ ಫಾದರ್ ಇಲ್ಲದೇನೆ ಸ್ವಂತ ಬಲದ ಮೇಲೆ ದಾರಿಯನ್ನು ಹುಡುಕಿ ಇಂಡಸ್ತ್ರೀಜ್ ನಲ್ಲಿ ಸಾಕಷ್ಟು ಸ್ಟ್ರ’ಗಲ್ ಮಾಡಿ ಮೇಲೆ ಬಂದಿದ್ದಾರೆ. ಇಂಥವರಲ್ಲಿ ಮೊದಲ ಹೆಸರು ಬರುವದು ಬಾಲಿವುಡ್ ಖಿಲಾಡಿ ಎಂದೇ ಹೆಸರು ಗಳಿಸಿದ ಅಕ್ಷಯ್ ಕುಮಾರ್ ಅವರದು.

ಅಕ್ಷಯ್ ಕುಮಾರ್ ಅವರ ನಿಜವಾದ ಹೆಸರು ರಾಜೀವ್ ಭಾಟಿಯಾ. ತಂದೆ ಆರ್ಮಿಯಲ್ಲಿ ಸೊ’ಲ್ಜರ್ ಇದ್ದರು, ತಾಯಿಯೂ ಪಂಜಾಬಿ ಕುಟುಂಬದವರೇ. ಇವರ ಬಾಲ್ಯ ದೆಹಲಿಯ ಚಾಂದನಿ ಚೌಕದಲ್ಲಿ ಕಳೆದಿದೆ.
ತಂದೆಯ ರೀಟಾಯರ್ಡ್ ನಂತರ ಕುಟುಂಬವೆಲ್ಲ ಮುಂಬಯಿಗೆ ಬಂದು ಸಾಯನ್ ಕೋಳಿವಾಡಾ ಏರಿಯಾದಲ್ಲಿ 100 ರೂಪಾಯಿಗಳ ಬಾಡಿಗೆ ಮನೆಯಲ್ಲಿ ಇರತೊಡಗಿದರು.

ಮನೆಯ ಆ’ರ್ಥಿಕ ಪರಿಸ್ಥಿತಿ ಇಷ್ಟೊಂದು ಚೆನ್ನಾಗಿ ಇರಲಿಲ್ಲ, ಆದರೂ ತಂದೆ ಮಗನಿಗೆ ಒಳ್ಳೆಯ ಶಾಲೆಯಲ್ಲಿ ಕಲಿಸುವ ಇಚ್ಛೆ ಇಟ್ಟಿದ್ದರು.
ಡಾನ್ ಬಾಸ್ಕೊ ಶಾಲೆಯಲ್ಲಿ ಇಂಟರ್ ವ್ಯೂವ್ ಗೆ ಹೋದ ಅಕ್ಷಯ್ ಅಲ್ಲಿ ಬಿದ್ದ ಕಾಗದದ ಚೂರನ್ನು ಎತ್ತಿ ಡಸ್ಟ್ ಬಿನ್ ಗೆ ಹಾಕಿದ್ದನ್ನು ನೋಡಿದ ಶಾಲೆಯ ಪ್ರಾಂಶುಪಾಲರು ಅಕ್ಷಯ್ ಗೆ ಯಾವದೇ ರೀತಿಯ ಸಂದರ್ಶವನ್ನು ತೆಗೆದುಕೊಳ್ಳದೆ ಹಾಗೆಯೇ ಶಾಲೆಯಲ್ಲಿ ಎಡ್ಮಿಷನ್ ಕೊಟ್ಟರು.

ಹೀಗಾಗಿ ಅಕ್ಷಯ್ ಅವರ ಶಾಲಾಜೀವನ ಉಚ್ಚ ದರ್ಜೆಯ ಮಕ್ಕಳ ಜೊತೆಗೆ ಆಯಿತು.
ಅಕ್ಷಯ್ ಬಾಲ್ಯದಿಂದಲೇ ಅಭ್ಯಾಸಕ್ಕಿಂತಲೂ ಆಟ ಮತ್ತು ವ್ಯಾಯಾಮದ ಕಡೆಗೆ ಹೆಚ್ಚು ಗಮನವಿತ್ತು.
ಅಕ್ಷಯ್ 11 ನೆಯ ಇಯತ್ತೆಯಲ್ಲಿದ್ದಾಗ ಕರಾಟೆಯ ಸಲುವಾಗಿ ಬ್ಯಾಂಕಾಕ್ ಗೆ ಹೋಗಲು ಅನುಮತಿ ಸಿಕ್ಕಿತು. ಅಲ್ಲಿಯ ರೆಸ್ಟೋರೆಂಟ್ ನಲ್ಲಿ ಕುಕ್ ನೌಕರಿ ಮಾಡುತ್ತ ಅಕ್ಷಯ್ ಥಾಯಿ ಬಾಕ್ಸಿಂಗ್ ಮತ್ತು ಮಾ’ರ್ಷಲ್ ಆರ್ಟ್ಸ್ ಕಲಿತರು.

ಭಾರತಕ್ಕೆ ಮರಳಿ ಬಂದು ಹೊಟ್ಟೆ ಪಾಡಿಗೆ ಏನಾದರೂ ನೌಕರಿ ವ್ಯವಸಾಯ ಮಾಡಬೇಕಾಗಿತ್ತು. ಮಾ’ರ್ಷಲ್ ಆರ್ಟ್ ನಿಂದ ಹಣ ಗಳಿಸುವದು ಇಲ್ಲಿಯಂತೂ ಕ’ಠಿಣವಿತ್ತು.
ಇಷ್ಟೆಲ್ಲದರ ನಡುವೆ ಆರ್ಟಿ’ಫಿಶಿಯಲ್ ಜ್ಯು’ವೆಲರಿ ಬಿಜಿನೆಸ್ ಸ್ಟಾರ್ಟ್ ಮಾಡಿದರು.
ಕೋಲ್ಕತಾ ದಿಂದ ಜ್ಯು’ವೆಲರಿ ಖರೀದಿಸಿ ಮುಂಬಯಿಯಲ್ಲಿ 20 % ಲಾಭದಿಂದ ಮಾರುತ್ತಿದ್ದರು. ಇದರಿಂದ ತಿಂಗಳಿಗೆ 5000 ₹ ಗಳನ್ನು ಗಳಿಸುತ್ತಿದ್ದರು.

ಹೀಗೆಯೇ ಒಮ್ಮೆ ಮುಂಬಯಿಯಲ್ಲಿ ಒಬ್ಬನು ಇವರಿಗೆ ನೋಡಿ ತನ್ನ ಫರ್ನಿಚರ್ ಆಡ್ ನಲ್ಲಿ ಜಾಹೀರಾತಿಗಾಗಿ ತೆಗೆದುಕೊಂಡನು. ಇದರಲ್ಲಿ ಅಲ್ಲಿಟ್ಟಿದ್ದ ಫರ್ನಿಚರ್ ಗಳ ಮೇಲೆ ಬರೀ ಕೂಡುವ ಕೆಲಸವಿತ್ತು. ಇಷ್ಟು ಕೆಲಸಕ್ಕಾಗಿ ಅಕ್ಷಯ್ ಗೆ 21 ಸಾವಿರ ₹ ಗಳು ದೊರೆತವು. ಇಲ್ಲಿಂದ ಅಕ್ಷಯ್ ತಾನಿನ್ನು ಮಾಡೆಲ್ ಆಗಬೇಕೆಂದು ನಿರ್ಧರಿಸಿದರು.
ಆದರೆ ಕೈಯಲ್ಲಿ ಒಂದು ಪೈಸೆಯೂ ಇರಲಿಲ್ಲ. ತನ್ನ ಫೋಟೊಗಳನ್ನು ಪೋರ್ಟ್ ಪೋಲಿಯೋ ಮಾಡಲಿಕ್ಕೆ ಹಣದ ಅವಶ್ಯಕತೆ ಇತ್ತು. ಹೀಗಾಗಿ ಅವರ ಸ್ಟ್ರ’ಗಲ್ ಪ್ರಾರಂಭವಾಯಿತು.

ಅದಕ್ಕಾಗಿ ಒಂದು ಐಡಿಯಾ ತೆಗೆದರು. ಜಯೇಶ ಸೇಠ್ ಹೆಸರಿನ ಒಬ್ಬರು ಸುಪ್ರಸಿದ್ಧ ಫೋಟೋಗ್ರಾಫರ್ ಇದ್ದರು. ಅವರ ಹತ್ತಿರ ಹೋಗಿ ಲೈಟ್ ಅಸಿಸ್ಟೆಂಟ್ ಎಂದು ಪುಕ್ಕಟ್ಟೆಯಾಗಿ ಕೆಲಸ ಮಾಡಹತ್ತಿದರು.
ಜೊತೆಗೆ ಹೊಟ್ಟೆಯ ಪಾಡಿಗಾಗಿ ಹೀರೊ ಹೀರೋಯಿನ್ ಗಳ ಹಿಂದೆ ಕುಣಿಯುವದು, ಮಾ’ರ್ಷಲ್ ಆರ್ಟ್ ಕಲಿಸುವದು ನಡೆದೇ ಇತ್ತು.
ಯಾವಾಗ ಜಯೇಶ ಸೇಠ್ ಸಂಬಳದ ಬಗ್ಗೆ ಕೇಳುತ್ತಿದ್ದರು ಆ ಸಮಯದಲ್ಲಿ ಅಕ್ಷಯ್ ಬರೀ ನಗುತ್ತ ಬೇಡ ಅಂತ ಹೇಳುತ್ತಿದ್ದರು. ಮೂರ್ನಾಲ್ಕು ತಿಂಗಳ ನಂತರ ಜಯೇಶ ಯಾವಾಗ ಸಂಬಳದ ಬಗ್ಗೆ ಸಿಟ್ಟಾದರು ಆಗ ಅಕ್ಷಯ್ ಹೇಳಿದರು ಸಂಬಳದ ಬದಲಾಗಿ ಪೋರ್ಟ್ ಪೋಲಿಯೋ ಸಲುವಾಗಿ ಫೋಟೋಗಳನ್ನು ಶೂಟ್ ಮಾಡಿ ಕೊಡಿ ಎಂದು ಹೇಳಿದರು.

ಜಯೇಶ ಇದಕ್ಕೆ ತಯಾರಾಗಿ ಒಂದು ದಿನ ಮಧ್ಯಾಹ್ನ ಇಬ್ಬರೂ ಜೂಹು ಬೀಚ್ ಗೆ ಬಂದರು. ಅಲ್ಲಿ ತಿರುಗಾಡುತ್ತಿರುವಾಗ ಒಂದು ಹಳೆಯದಾದ ಮುರುಕ ಬಂಗಲೆ ಇತ್ತು. ಎದುರಿಗೆ ಸಮುದ್ರ ಮತ್ತು ನಿ’ರ್ಮ’ನುಷ್ಯ ಬಂಗಲೆ ಈ ಲೋಕೇಶನ್ ಜಯೇಶ್ ಗೆ ತುಂಬಾ ಇಷ್ಟವಾಯಿತು.
ಅವರು ಅಕ್ಷಯ್ ಗೆ ಒಂದು ಗೋಡೆಯ ಮೇಲೆ ಏರಿ ಕುಳಿತು ಕೊಳ್ಳಲು ಹೇಳಿದರು.

ಅಕ್ಷಯ್ ಸ್ಟೈಲ್ ನಲ್ಲಿ ಕಾಂಪೌಂಡ್ ಜಿಗಿದು ಒಳಗೆ ಹೋಗಿ ಆ ಗೋಡೆಯ ಮೇಲೆ ಏರಿದನು. ಒಂದೆರಡು ಫೋಟೋಗಳನ್ನು ತೆಗೆಯುವಷ್ಟರಲ್ಲಿಯೇ ಆ ಬಂಗಲೆಯ ವಾಚಮ್ಯಾನ್ ಎಲ್ಲಿಂದಲೋ ಬಂದು ಇಬ್ಬರಿಗೂ ಬೈ’ಗಳನ್ನು ಹಾಕಿ ಅಲ್ಲಿಂದ ಓಡಿಸಿ ಬಿಟ್ಟನು.

ಅರ್ಹತೆ ಇಲ್ಲ ಫೋಟೋ ತೆಗೀತಾರೆ ಎಂದು ಆ ವಾಚಮನ್ ನಿಂದ ಬೈ’ಗುಳವನ್ನು ಸಹಿಸಿಕೊಂಡರು.
ಹೀಗೆಯೇ ಕೆಲವು ದಿನಗಳು ಕಳೆದ ನಂತರ ಪೋರ್ಟ್ ಪೋಲಿಯೋ ರೆಡಿಯಾಗಿ ಸಂಗೀತಾ ಬೀಜಲಾನಿಗೆ ಭೆಟ್ಟಿಯಾದರು. ಅಲ್ಲಿ ಬಾಲಿವುಡ್ ಸ್ಟಾರ್ ಗೋವಿಂದಾ ಇದ್ದರು. ಅವರು ಇವರ ಫೋಟೋಗಳನ್ನು ನೋಡಿ ‘ಅರೆ ಯಾರ್ ನಿನಂತೂ ಹೀರೊ ಆಗಬೇಕು’ ಎಂದು ಹೇಳಿದರು.

ಈ ಒಂದು ವಾಕ್ಯದಿಂದ ಅಕ್ಷಯ್ ಅವರ ಜೀವನವೇ ಬದಲಾಯಿತು. ಮುಂದೆ ಪ್ರಚಂಡ ಕ’ಷ್ಟಪಟ್ಟು ಸಿನೆಮಾ ಪಡೆದರು. ಹೀಟ್ ಸಹಿತ ಆಯಿತು. ಮುಂದೆ ಕೆಲವೇ ವರ್ಷಗಳಲ್ಲಿ ಅಕ್ಷಯ್ ದೊಡ್ಡ ನಟರಾದರು. ಹಿಂದೆ ಯಾವುದೇ ಗಾಡ್ ಫಾದರ್ ಇಲ್ಲದೆ.

ಇಂದು ಅಕ್ಷಯ್ ಭಾರತದ ಹೈ’ಎಸ್ಟ್ ಪೆಡ್ ನಟರ ಪೈಕಿ ಒಬ್ಬರಿದ್ದಾರೆ. ತಮ್ಮ ಬೆವರಿನ ಹಣದಿಂದ ಕ’ಷ್ಟಪಟ್ಟು ಮುಂಬಯಿಯ ಜೂಹು ಬೀಚ್ ನಲ್ಲಿ ಸುಂದರವಾದ ಮನೆಯನ್ನು ಖರೀದಿಸಿದರು. ಯೋಗಾಯೋಗವೆಂದರೆ ಫೋಟೋಶೂಟ್ ಸಮಯದಲ್ಲಿ ಯಾವ ಮನೆಯಿಂದ ಅವಮಾನ ಮಾಡಿ ಓಡಿಸಿ ಕಳಿಸಿದ್ದರೋ ಅದೇ ಮನೆಯನ್ನು ಖರೀದಿಸಿ ಅದರಲ್ಲಿಯೇ ಈಗ ಅಕ್ಷಯ್ ಇರುತ್ತಿದ್ದಾರೆ.

ಇದೇ ಮುಂಬಯಿಯಲ್ಲಿ 100 ₹ ಬಾಡಿಗೆ ಮನೆಯಿಂದ ಕೋ’ಟ್ಯಾವಧಿ ರೂಪಾಯಿಗಳ ಮನೆಯಲ್ಲಿರುವದು ಸಾಮಾನ್ಯ ಮಾತಲ್ಲ. ಅಕ್ಷಯ್ ಅವರ ಈ ಪ್ರವಾಸ ಅನೇಕರಿಗೆ ಪ್ರೇರಣೆಯಾಗಿದೆ.
