ಎ’ಲ್ಲಕ್ಕಿಂತ ಹೆಚ್ಚು ತೂ’ಕ ಹೊಂದಿರುವ ಸೌತ್ ಸಿನೆಮಾದ ನ’ಟಿಯರು ಇವರೇ ನೋಡಿ! ಬಾ’ಹುಬಲಿ ನಟಿ ಅನುಷ್ಕಾ ಶೆಟ್ಟಿಯ ತೂಕ….
ಇಂದಿನ ಕಾಲದಲ್ಲಿ ತಮ್ಮ ಶರೀರವನ್ನು ಜೀ’ರೋ ಫಿ’ಗರ್ ಮೆಂ’ಟೇನ್ ಮಾಡಬೇಕು ಮತ್ತು ಅದನ್ನೇ ಜೀವನಪೂರ್ತಿ ಮುಂದುವರೆಸಬೇಕೆಂಬ ಹುಚ್ಚು ಪ್ರತಿ ಹುಡುಗಿಯರಲ್ಲಿ ಇದ್ದೇ ಇರುತ್ತದೆ. ಆದರೆ ಅವರಿಗೇನು ಗೊತ್ತು ಸೌಂದರ್ಯ ಎಂಬುದು ಸದೃಢ ಶರೀರದಲ್ಲಿ ಅಡಗಿರುತ್ತದೆ ಎಂಬುದು. ಒಂದು ಕಡೆ ಬಾಲಿವುಡ್ ನಲ್ಲಿ ಎಲ್ಲ ಅಭಿನೇತ್ರಿಯರು ಸ್ಲಿ’ಮ್ ಹಾಗೂ ಫಿ’ಟ್ ಇದ್ದರೆ ಇನ್ನೊಂದು ಕಡೆ ದಕ್ಷಿಣ ಭಾರತದ ಅಭಿನೇತ್ರಿಯರ ಮೇಲೆ ಸ್ಲಿ’ಮ್ ಹಾಗೂ ಫಿ’ಟ್ ಆಗಿರಬೇಕು ಎಂಬ ಯಾವುದೇ ಒತ್ತಡ ವಿಲ್ಲ. ಅವರು ಹೇಗಿದ್ದರೋ ಹಾಗೆ ಅವರನ್ನು ಜನ ಇಷ್ಟ ಪಡುತ್ತಾರೆ. ಆದುದರಿಂದಲೇ ಅವರ ತೂಕ ಬಾಲಿವುಡ್ ನ ಇಬ್ಬರ ನಟಿಯರ ತೂಕದ ಸಮನಾಗಿರುತ್ತದೆ. ದಕ್ಷಿಣ ಭಾರತದ ಸಿನೆಮಾಗಳು ಕೂಡ ಸದ್ಯಕ್ಕೆ ಉ’ತ್ತುಂಗದಲ್ಲಿವೇ ಮತ್ತು ಇಲ್ಲಿಯೂ ಜನರು ಇಷ್ಟಪಡುವ ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಇಲ್ಲಿಯ ಅಭಿನೇತ್ರಿಗಳು ತಮ್ಮ ದೇ’ಹದ ಹೆ’ಚ್ಚುತ್ತಿರುವ ತೂಕದ ಬಗ್ಗೆ ಕಾಳಜಿ ವಹಿಸಿದರೆ ಇಡೀ ಜಗತ್ತೇ ದಕ್ಷಿಣ ಭಾರತದ ಸಿನಿಮಾಗಳ ಫ್ಯಾನ್ಸ್ ಆಗಬಹುದು. ಸೌಥ್ ಸಿನಿಮಾದಲ್ಲಿ ಈ 3 ಅ’ಭಿನೇತ್ರಿಗಳ ಭಾ’ರ ತುಂಬಾ ಹೆಚ್ಚಿದೆ. ಅವರ ಬಗ್ಗೆ ನಾವಿಂದು ನಿಮಗೆ ತಿಳಿಸುವವರಿದ್ದೇವೆ.
ಬಾಲಿವುಡ್ ನ ಹಾಗೆ ದಕ್ಷಿಣ ಭಾರತದ ಸಿನಿಮಾ ಅಭಿನೇತ್ರಿಗಳು ಸಹ ಸೌಂದರ್ಯದ ದೃಷ್ಟಿಯಿಂದ ಬಹಳಷ್ಟು ಮುಂದುವರೆದಿದ್ದಾರೆ, ಅಲ್ಲದೆ ಇಲ್ಲಿಯ ಕೆಲವು ನಟಿಯರನ್ನು ತುಂಬಾ ಜನ ಗುರುತಿಸುತ್ತಾರೆ. ಆದರೆ ಈ ಮೂವರು ನಟಿಯರ ದೇ’ಹದ ತೂ’ಕ ಬಹಳಷ್ಟು ಹೆಚ್ಚಾಗಿದೆ. ಆದರೂ ಕೂಡಾ ಈ ಮೂವರು ನಟಿಯರು ಚಿತ್ರರಂಗದಲ್ಲಿ ತುಂಬಾ ಯಶಸ್ಸು ಪಡೆದುಕೊಂಡಿದ್ದಾರೆ. ಅಲ್ಲದೆ ಜನರಿಗೂ ಸಹ ಇವರ ನಟನೆ ತುಂಬಾ ಮೆಚ್ಚಿಗೆಯಾಗುತ್ತದೆ.
1 ) ನಮಿತಾ

ನಮಿತಾ ಅವರನ್ನು ಸೌತ್ ಇಂಡಸ್ಟ್ರಿಜ್ ನ ಎಲ್ಲಕ್ಕಿಂತ ರೊ’ಮ್ಯಾಂಟಿ’ಕ್ ಹಾಗೂ ಬೋ’ಲ್ಡ್ ಅಭಿನೇತ್ರಿ ಎಂದೇ ಪರಗ’ಣಿಸಲಾಗುತ್ತದೆ. ನಮಿತಾ ಸಿಲ್ಕ್ ಸ್ಮಿತಾ ಅವರ ಮಾರ್ಗದರ್ಶನದ ಮೇಲೆ ಚಲಿಸುತ್ತಾರೆ. ತಮ್ಮ ದೇ’ಹದ ಹೆಚ್ಚಾಗಿರುವ ತೂಕದಿಂದ ಸದಾ ಸು’ದ್ದಿಯಲ್ಲಿರುತ್ತಾರೆ. ಇವರ ದೇ’ಹದ ತೂಕ 66 ಕಿಲೋಗ್ರಾಮ್ ಇದೆ. ಒಬ್ಬ ಅಭಿನೇತ್ರಿಯ ದೃ’ಷ್ಟಿಯಿಂದ ಇವರ ತೂಕ ತುಂಬಾ ಹೆಚ್ಚಿದೆ. ಆದರೂ ಕೂಡಾ ಜನರು ಇವರನ್ನು ತುಂಬಾ ಇಷ್ಟ ಪಡುತ್ತಾರೆ ಮತ್ತು ಅವರ ಚಿತ್ರಗಳು ಸಹ ತುಂಬಾ ಹಿಟ್ ಆಗಿರುತ್ತವೆ.
2 ) ಅನುಷ್ಕಾ ಶೆಟ್ಟಿ.

ಭಾರತೀಯ ಸಿನಿಮಾ ರಂಗದ ಎಲ್ಲಕ್ಕಿಂತ ದು’ಬಾರಿ ಹಾಗೂ ಹಿಟ್ ಮೂವಿಯಾದ ‘ಬಾಹುಬಲಿ’ ಯ ಎರಡು ಚಿತ್ರದಲ್ಲಿ ನಟಿಸಿ ತಮ್ಮ ಅಭಿನಯದ ಮುಖಾಂತರ ಜನರ ಮನಸ್ಸನ್ನು ಗೆದ್ದ ಅನುಷ್ಕಾ ಶೆಟ್ಟಿಯವರು ದಕ್ಷಿಣ ಭಾರತದ ಒಬ್ಬ ಸುಪ್ರಸಿದ್ದ ನಟಿಯಾಗಿದ್ದಾರೆ. ಇವರು ಸೌಂದರ್ಯ ದೃಷ್ಟಿಯಲ್ಲಿ ಬಾಲಿವುಡ್ ನಟಿಯರನ್ನು ಸಹ ಸೋ’ಲಿಸಬಹುದು. ಬಾಹುಬಲಿ ಫೆಮ್ ಅಭಿನೇತ್ರಿ ಅನುಷ್ಕಾ ಶೆಟ್ಟಿಯವರು ತಮ್ಮ ಸೌಂದರ್ಯದ ಮುಖಾಂತರ ಕೋ’ಟ್ಯಂತರ ಯು’ವಕರ ಮನದಲ್ಲಿ ಮನೆ ಮಾಡಿದ್ದಾರೆ, ಆದರೆ ಅವರ ತೂಕವೇಷ್ಟಿದೆ ಎಂಬುದು ನಿಮಗೆ ಗೊತ್ತಾ? ಅನುಷ್ಕಾ ಶೆಟ್ಟಿಯವರ ಭಾ’ರ 63 ಕಿಲೋಗ್ರಾಮ್ ಇದೆ. ಇಷ್ಟೋಂದು ಭಾರವಾಗಿದ್ದರೂ ಸಹ ಇವರು ಟಾ’ಪ್ ಸ್ಲಿ’ಮ್ ಆಕ್ಟರ್ ಗಿಂತ ಉತ್ತಮವಾಗಿ ಅಭಿನಯ ಮಾಡುತ್ತಾರೆ.
3 ) ಹಂಸಿಕಾ ಮೊಟವಾನಿ.

ಬಾಲ ನಟಿಯಾಗಿ ವೃ’ತ್ತಿಜೀವನವನ್ನು ಪ್ರಾರಂಭಿಸಿದ ನಟಿ ಹನ್ಸಿಕಾ ಮೋಟ್ವಾನಿ, 2002 ರಲ್ಲಿ ಜನಪ್ರಿಯ ಧಾರಾವಾಹಿ ‘ಕ್ಯೋಂಕಿ ಸಾಸ್ ಭಿ ಕಭಿ ಬಹು ಥಿ’ಯಲ್ಲಿ 12 ವರ್ಷದ ಬಾಲಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಇದರ ನಂತರ ಶಾಕಾ-ಲಾಕಾ ಬುಮ್-ಬುಮ್ ನಲ್ಲಿ ಕರುಣಾ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ತದನಂತರ ಬಾಲಿವುಡ್ ನಲ್ಲಿ ‘ಆಪಕಾ ಸೂರುರ್’ ಮತ್ತು ‘ಅಪನಾ ಸಪನಾ ಮನಿ ಮನಿ’ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಹಂಸಿಕಾ ಅವರು ತಮ್ಮ ವೃತ್ತಿಯಲ್ಲಿ ಹೆಚ್ಚಾಗಿ ದಕ್ಷಿಣ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ಅವರಿಗೆ ದಕ್ಷಿಣ ಸಿನಿಮಾ ಇಂಡಸ್ಟ್ರಿಜ್ ತುಂಬಾ ಫೇಮಸ್ ಸಹ ಮಾಡಿದೆ. ಆದರೆ ಅವರ ತೂಕ ಸಹ ವೃತ್ತಿಯಂತೆ ಹೆಚ್ಚುತ್ತಲೇ ಇದೆ. ಸದ್ಯಕ್ಕೆ ಅವರ ತೂಕ ಸುಮಾರು 66 ಕಿಲೋಗ್ರಾಮ್ ಇದೆ.