ಫೋಟೋ ಕೆಳಗಡೆ ಕೆಟ್ಟದಾಗಿ ಕಾಮೆಂಟ್ ಮಾಡಿದ ನೆಟ್ಟಿಗನಿಗೆ ತಕ್ಕ ಉತ್ತರ ಕೊಟ್ಟ ಆಂದ್ರೆ ರಸೆಲ್ ಪತ್ನಿ!

ಆಂದ್ರೆ ರಸೆಲ್ ಅವರ ಪತ್ನಿ ಜೈಸಿಮ್ ಅವರನ್ನು ಸೋಶಿಯಲ್ ಮೀಡಿಯಾದ ಕ್ವೀನ್ ಎಂದು ಕರೆಯುತ್ತಾರೆ, ಅವರು ಕಾಲಕಾಲಕ್ಕೆ ತಮ್ಮ ಫೋಟೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ವೆಸ್ಟ್ ಇಂಡಿಜ್ ಸಲುವಾಗಿ ಕ್ರಿಕೆಟ್ ಆಡುವ ಅಂದ್ರೆ ರಸೆಲ್ ಅವರು ತಮ್ಮ ದೊಡ್ಡ ಹಿಟ್ಸ್ ಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಐಪಿಎಲ್ ಸೇರಿದಂತೆ ವಿಶ್ವದ ಪ್ರತೀ ಕ್ರಿಕೇಟ್ ಲೀಗ್ ನಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಅಲ್ಲದೆ ರಸೆಲ್ ಅವರ ಪತ್ನಿ ಜೈಸೀಮ್ ಲಾರಾ ಅವರ ಸೋಶಿಯಲ್ ಮಿಡಿಯಾದಲ್ಲಿ ಫ್ಯಾನ್ ಫಾಲೋರ್ಸ್ ಕೂಡಾ ಬಹಳಷ್ಟಿದ್ದಾರೆ. ಜೈಸಿಮ್ ಅವರು ವೃತ್ತಿಯಲ್ಲಿ ಮಾಡೆಲ್ ಇದ್ದಾರೆ ಅಲ್ಲದೆ ಇನ್ಸ್ಟ್ರಾಗ್ರಾಮ್ ನಲ್ಲಿ ತಮ್ಮ ಫೋಟೋ ಮತ್ತು ವಿಡಿಯೋಗಳು ಪೋಸ್ಟ್ ಮಾಡುತ್ತಿರುತ್ತಾರೆ.

ಸೋಶಿಯಲ್ ಮೀಡಿಯಾ ಕ್ವೀನ್

ಜೈಸೀಮ್ ಅವರನ್ನು ಸೋಶಿಯಲ್ ಮೀಡಿಯಾ ಕ್ವೀನ್ ಎಂದು ಕರೆಯುತ್ತಾರೆ, ಅವರು ಕಾಲಕಾಲಕ್ಕೆ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ವಾಸ್ತವವಾಗಿ ಜೈಸೀಮ್ ಅವರು ಒಂದು ಫೋಟೋ ಪೋಸ್ಟ್ ಮಾಡಿದ್ದಾರೆ,

ಅದರ ಮೇಲೆ ಒಬ್ಬ ಫ್ಯಾನ್ ಅತ್ಯಂತ ಅಸಭ್ಯ ಕಾಮೆಂಟ್ ಮಾಡಿದ್ದನು, ಜೈಸೀಮ್ ಅವರು ಸುಮ್ಮನಿರುವ ಬದಲು ಫ್ಯಾನ್ ಅವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಅದರ ಮೇಲೆ ಜನರು ಅವರನ್ನು ಬಹಳಷ್ಟು ಹೋಗಳುತ್ತಿದ್ದಾರೆ.

ಕರೋನಾ ಅವಧಿಯಲ್ಲಿ ಗಂಡ ಮತ್ತು ಹೆಂಡತಿ ದೂರವಾಗಿದ್ದಾರೆ.

ಸದ್ಯದ ಕೋರೊನಾ ಸಮಯದಲ್ಲಿ ಜೈಸೀಮ್ ಹಾಗೂ ಅವರ ಪತಿ ಆಂದ್ರೆ ರಸೆಲ್ ಇಬ್ಬರು ದೂರವಿದ್ದಾರೆ, ಜೈಸೀಮ್ ಅವರು ಈ ದಿನಗಳಲ್ಲಿ ಅಮೆರಿಕಾದ ಮಿಯಾಮಿ ನಲ್ಲಿದ್ದಾರೆ. ಅಲ್ಲದೆ ರಸೆಲ್ ಅವರು ಜಮೈಕಾನಲ್ಲಿಯ ತಮ್ಮ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ.

ಇವರಿಬ್ಬರ ಜೋಡಿ ತುಂಬಾ ಜನಪ್ರಿಯ ಆಗಿದೆ. ಇಬ್ಬರು ವರ್ಷ 2014 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ತದನಂತರ 2016 ರಲ್ಲಿ ವಿವಾಹ ಬಂಧನದಲ್ಲಿ ಸಿಲುಕಿಕೊಂಡರು. ಇತ್ತೀಚೆಗೆ ಜೈಸೀಮ್ ಅವರು ತಾಯಿಯಾಗಿದ್ದರೆ.

ಪತಿಯೊಂದಿಗೆ ಪ್ರವಾಸ ಮಾಡುತ್ತಾರೆ.

ಜೈಸೀಮ್ ಅವರು ಆಗಾಗ್ಗೆ ತಮ್ಮ ಪತಿಯೊಂದಿಗೆ ಪ್ರವಾಸ ಮಾಡುತ್ತಿರುವುದು ಕಂಡು ಬರುತ್ತದೆ, ರಸೆಲ್ ಅವರು ಕ್ರಿಕೆಟ್ ಆಡಲು ಹೋದಲ್ಲೆಲ್ಲಾ, ಜಾಸಿಮ್ ಅವರೊಂದಿಗೆ ಕಾಣುತ್ತಾರೆ. ಐಪಿಎಲ್ ನ ಹಲವಾರು ಸೀಜನ್’ಗಳಲ್ಲಿ ಕೆಕೆಆರ್ ಸಲುವಾಗಿ ಚಿಯರ್ ಮಾಡುತ್ತ ಕಾಣಿಸಿಕೊಂಡಿದ್ದರು.

ಜೈಸೀಮ್ ಅವರು ಬಾಲಿವುಡ್ ನ ಸೂಪರ್ ಸ್ಟಾರ್ ಮತ್ತು ಕೆಕೆಆರ್ ಟೀಮ್ ನ ಮಾಲೀಕರಾದ ಶಾಹರೂಖ್ ಖಾನ್ ಅವರ ದೊಡ್ಡ ಅಭಿಮಾನಿ ಇದ್ದಾರೆ. ಆಂದ್ರೆ ರಸೆಲ್ ಅವರ ದೇಹ ತುಂಬಾ ದಷ್ಟಪುಷ್ಟವಿದೆ. ಅವರ ಪತ್ನಿ ಜೈಸೀಮ್ ಅವರು ಸಹಿತ ಕಡಿಮೆ ಏನಲ್ಲ, ತಾಯಿಯಾದ ನಂತರವೂ ಸಹ ಜೈಸೀಮ್ ಅವರು ತಮ್ಮನ್ನು ತುಂಬಾ ಫೀಟ್ ಆಗಿಟ್ಟುಕೊಂಡಿದ್ದಾರೆ, ಅವರ ಬಾಡಿ ಶೇಫ್ ಸಹ ತುಂಬಾ ಅದ್ಭುತವಾಗಿದೆ.