ಅಬ್ಬಾ..! ತಲೆಯ ಮೇಲೆ ಬೈಕ್ ಹೊತ್ತು ಸರಸರನೆ ಬಸ್ ಮೇಲೆ ಏರಿದ ವ್ಯಕ್ತಿ! ನೋಡಿ ಈ ವೈರಲ್ ವಿಡಿಯೋ!
ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಏನಾದರೊಂದು ವಿಶೇಷವಾದ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂದು ಒಂದು ವಿಚಿತ್ರ ವೀಡಿಯೊ ವೈರಲ್ ಆಗುತ್ತಿದೆ.
ಈ ವೀಡಿಯೊವನ್ನು ನೋಡಿ ನೀವೂ ಗಾ’ಬರಿಯಾಗುವಿರಿ ನಿಶ್ಚಿತ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಾಡಿದ ಕೆಲಸ ಮಾಡುವ ವ್ಯಕ್ತಿಗೆ ನೀರು ಕುಡಿದಷ್ಟು ಸರಳವಾಗಿದೆ. ಆದರೆ ನೋಡುವವರು ಮಾತ್ರ ಬಾಯಿಯಲ್ಲಿ ಬೆರಳು ಇಡದೆ ಸಾಧ್ಯವಿಲ್ಲ. ವಿಡಿಯೋದಲ್ಲಿ ವ್ಯಕ್ತಿ ತನ್ನ ತಲೆಯ ಮೇಲೆ ಬೈಕ್ ತೆಗೆದುಕೊಂಡು ಬಸ್ಸಿನ ಮೇಲೆ ಏರುವದು ಕಾಣುತ್ತದೆ. ಆತನ ಈ ಸ್ಟಂ’ಟ್ ತುಂಬಾ ಡೇಂ’ಜರಸ್ ಇದ್ದರೂ ಅದು ಬರೀ ನೋಡುಗರಿಗೆ ಮಾತ್ರ ಆತನಿಗಲ್ಲ. ಈ ಕೆಲಸ ಮಾಡುವಾಗ ಆ ವ್ಯಕ್ತಿಯು ಯಾವುದೇ ಪ್ರಕಾರದ ಸಹಾಯ ಸಹಿತ ಯಾರಿಂದಲೂ ತೆಗೆದುಕೊಂಡಿಲ್ಲ.
WTF 😳 pic.twitter.com/9Qb1FOZfeJ
— Jishnu (@ks_jishnu) June 27, 2020
ವೀಡಿಯೋದಲ್ಲಿ ನಾಲ್ಕು ಜನರು ಬೈಕ್ ನ್ನು ಎತ್ತಿ ಒಬ್ಬನ ತಲೆಯ ಮೇಲಿಡುತ್ತಾರೆ. ನಂತರ ಆ ವ್ಯಕ್ತಿ ಬಸ್ ಮೇಲೆ ಸರಸರನೆ ಏರುತ್ತಾನೆ. ಆ ನಂತರ ಬಸ್ ಮೇಲೆ ನಿಂತ ವ್ಯಕ್ತಿಗಳು ಬೈಕನ್ನು ಇಳಿಸಿಕೊಳ್ಳುತ್ತಾರೆ.
Show this to john abrahim 😎
— Jayesh Singh (@jayesh12chandel) June 27, 2020
ಈ ಸ್ಟಂ’ಟ್ ನ್ನು ಯಾರು ಮಾಡಬೇಡಿ, ಇದು ತುಂಬಾ ಅಪಾಯಕಾರಿಯಾಗಿದೆ.
The act of balancing
— Sassy unapologetic (@Realmesam) June 27, 2020
ಪ್ರಸ್ತುತ ವೀಡಿಯೊ ಎಲ್ಲಿಯದು ಗೊತ್ತಾಗುತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ತುಂಬಾ ವೈರಲ್ ಆಗಿದೆ.
He must go to India has got talent
— Sabyasachi Das (@pritsabyasachi) June 28, 2020
ಈ ವೀಡಿಯೊವನ್ನು ಇಲ್ಲಿಯವರೆಗೆ ಸುಮಾರು 10 ಸಾವಿರ ಸಲ ನೋಡಲಾಗಿದೆ. ವೀಕ್ಷಕರು ತಮ್ಮ ಬೇರೆ ಬೇರೆ ವಿಚಾರಗಳನ್ನು ಕಮೆಂಟ್ಸ್ ಮಾಡುತ್ತಿದ್ದಾರೆ.
ನಿಜಕ್ಕೂ ಅದ್ಭುತ ಅಲ್ವಾ?