ಕಲ್ಯಾಣ ಮಂಟಪದಿಂದಲೇ ಕಾಲ್ ಮಾಡಿದ ವಧು; ಮದುವೆ ನಿಲ್ಲಿಸಿದ ಕಾರಣ ಗೊತ್ತಾದರೆ ಹುಡುಗಿಗೆನ್ನುವಿರಿ…

ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡರೆ, ಫಲಿತಾಂಶವು ಆಹ್ಲಾದಕರವಾಗಿರುತ್ತದೆ ಎಂದು ಹೇಳಲಾಗುತ್ತದೆ. ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಡಬರಾದ ಪೀಚೋರ್ ಗ್ರಾಮಪಂಚಯತ ಕ್ಷೇತ್ರದಲ್ಲಿಯ ಆದಿವಾಸಿ ಜನಾಂಗದಲ್ಲಿ ಒಬ್ಬ ಅ’ಪ್ರಾಪ್ತ ಬಾ’ಲಕಿಯ ಮ’ದುವೆ ನಡೆಯುವದಿತ್ತು. ಅದಕ್ಕಿಂತ ಮುಂಚೆ ಈ ಅ’ಪ್ರಾಪ್ತ ಬಾ’ಲಕಿಯು ಮದುವೆಯ ಬಂಧನದಲ್ಲಿ ಸಿಲುಕಿಕೊಳ್ಳುವ ಮುಂಚೆ ಈ ಬಾಲಕಿ ಧೈರ್ಯ ಮಾಡಿ ಒಂದು ಕರೆ ಮಾಡುವದರ ಮುಖಾಂತರ ತನ್ನ ಮದುವೆಯನ್ನು ನಿಲ್ಲಿಸಿದಳು. ನಾಳೆಯೇ ಈ ಅ’ಪ್ರಾಪ್ತ ಹು’ಡುಗಿಯ ಮನೆಗೆ ಮದುವೆಯ ಮೆರವಣಿಗೆ ಬರುವದಿತ್ತು ಆದರೆ ಈಗ ಬರುವದಿಲ್ಲ.

ಈ ಅ’ಪ್ರಾಪ್ತ ಹು’ಡುಗಿಯ ಧೈರ್ಯಕ್ಕೆ ಮೆಚ್ಚಲೇಬೇಕು. ನಡೆದದ್ದು ಏನೆಂದರೆ ಯಾವ ಹುಡುಗಿಯ ಮದುವೆ ಆಗುವದಿತ್ತೋ ಅವಳು ಇನ್ನು ಅ’ಪ್ರಾಪ್ತವಾಗಿದ್ದಳು. ಕುಟುಂಬದವರಿಗೆ ಬಹಳಷ್ಟು ಸಲ ಅವರ ಮನವೊಲಿಸಲು ಪ್ರಯತ್ನಿಸಿದರೂ ಮಾತು ಕೇಳದೆ ಅವರ ತಂದೆ-ತಾಯಿ ತಮ್ಮ ಅ’ಪ್ರಾಪ್ತ ಹು’ಡುಗಿಯ ಮದುವೆಯನ್ನು ನಿಶ್ಚಯಿಸಿದರು. ಮರುದಿನವೇ ಮದುಮಗನ ಮೆರವಣಿಗೆ ಈ ಹುಡುಗಿಯ ಮನೆಗೆ ಬರುವದಿತ್ತು. ಇದಕ್ಕಿಂತ ಮುಂಚೆ ಅ’ಪ್ರಾಪ್ತ ಹು’ಡುಗಿಯು ಧೈರ್ಯದಿಂದ ಅಲ್ಲಿಯ ಸ್ಥಾನಿಕ ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿ ತನ್ನ ಮದುವೆಯ ಕುರಿತು ತಿಳಿಸಿದಳು. ತದನಂತರ ಜಿಲ್ಲಾಧಿಕಾರಿಗಳು ಕಾ’ಯ್ದೆಯ ವಿರು’ದ್ಧವಾಗಿ ನಡೆಯುತ್ತಿರುವ ಈ ಮದುವೆಯನ್ನು ಗಂ’ಭೀರವಾಗಿ ವಿಚಾರ ಮಾಡಿ ತಕ್ಷಣ ಮಹಿಳಾ ಬಾಲ ವಿಕಾಸ ವಿಭಾಗದ ಮೇಲ್ವಿಚಾರಕರನ್ನು ಮತ್ತು ಅವರ ಜೊತೆಗೆ ಪೊಲೀಸರನ್ನು ಕಳುಹಿಸಿ ಆ ಮದುವೆಯನ್ನು ನಿಲ್ಲಿಸಲು ಆದೇಶಿಸಿದರು.

ಜಿಲ್ಲಾಧಿಕಾರಿಯವರ ಈ ಆದೇಶ ತಿಳಿದ ತಕ್ಷಣವೇ ಮಹಿಳಾ ಬಾಲ ವಿಕಾಸದ ಮೇಲ್ವಿಚಾರಕರಾದ ಶಿಲ್ಪಾ ಸಿಂಗ್ ಅವರು ಪೊಲೀಸ್’ರನ್ನು ಕರೆದುಕೊಂಡು ಅವರ ಮನೆಗೆ ಹೋಗಿ ತನಿಖೆ ನಡೆಸಲು ಪ್ರಾರಂಭಿಸಿದರು. ಆ ಹು’ಡುಗಿಯ ಶಾಲೆಯ ಕಾಗದಪತ್ರಗಳನ್ನು ಪರಿಶೀಲಿಸಿದ ನಂತರ ಆಕೆಯ ವಯಸ್ಸು 16 ವರ್ಷ 10 ತಿಂಗಳು ಇದೆಯಂದು ತಿಳಿದು ಬಂದಿತು. ಹು’ಡುಗಿಯ ವಯಸ್ಸು ಕಡಿಮೆ ಇದ್ದುದರಿಂದ ಅಲ್ಲದೆ ಅ’ಪ್ರಾಪ್ತ ಇದ್ದುದ್ದರಿಂದ ಆಕೆಯ ಮದುವೆಯನ್ನು ನಿಲ್ಲಿಸಿ ಅವರ ತಂದೆ ತಾಯಿಗಳಿಗೆ ತಿಳಿಸಿ ಹೇಳಿದರು. ಸಂಬಂಧಿಕರು ಮದುವೆ ನಿಲ್ಲಿಸಲು ಒಪ್ಪಿದರು. ಆದರೆ ಹುಡುಗನ ಕಡೆಯವರಿಗೆ ತಿಳಿಸುವುದು ಕಷ್ಟಕರವಾಗಿತ್ತು. ಮೇಲ್ವಿಚಾರಕ ಶಿಲ್ಪಾ ಸಿಂಗ್ ಅ’ಪ್ರಾಪ್ತ ಬಾ’ಲಕಿಯ ಮನೆಯಿಂದ ಹುಡುಗನ ಕಡೆಯವರಿಗೆ ಫೋನ್ ಮಾಡಿ ಅವರಿಗೂ ಸಹ ತಿಳಿಸಿ ಹೇಳಿ ಮೆರವಣಿಗೆಯನ್ನು ತರಬಾರದೆಂದು ವಿವರಿಸಿದರು. ಮರುದಿನವೇ ಹುಡುಗಿಯ ಮನೆಗೆ ಹುಡುಗನ ಕಡೆಯವರು ಬರುವವರಿದ್ದರು.