ಸಮುದ್ರದ ದಡದಲ್ಲಿ ಪ್ರೀ ವೆಡಿಂಗ್ ಫೋಟೋಶೂಟ್, ಅಷ್ಟರಲ್ಲೇ ಬಂತು ದೈತ್ಯ ತೆರೆ ಮುಂದೇನಾಯಿತು ನೋಡಿ ಈ ವಿಡಿಯೋ

ಕೋರೊನಾ ವೈರಸ್ ಸದ್ಯಕ್ಕೆ ಇಡೀ ದೇಶದ ತುಂಬೆಲ್ಲಾ ಹರಡಿ ಭ’ಯದ ವಾತಾವರಣ ನಿರ್ಮಾಣ ಮಾಡಿದೆ. ಹೀಗಿದ್ದರೂ ಸಹಿತ ಅನೇಕ ಜನರ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ. ಸುರಕ್ಷಿತವಾಗಿರಲು ಎಲ್ಲ ವಿಭಾಗವರು ಸರಕಾರ ಎಷ್ಟೋ ತಿಳಿಸಿ ಹೇಳಿದರೂ ಸಹಿತ ಜನರು ಅದರ ಕಡೆಗೆ ದುರ್ಲಕ್ಷ ವಹಿಸುತ್ತಿರುವದು ಕಂಡು ಬರುತ್ತಿದೆ. ದಂಪತಿಗಳ ವಿಷಯದಲ್ಲಿ ಇದೇ ರೀತಿಯ ಘಟನೆಯೊಂದು ಸಂಭವಿಸಿದೆ.

ಸೋಶಿಯಲ್ ಮಿಡಿಯಾದಲ್ಲಿ ದಂಪತಿಗಳ ಪ್ರಿ ವೆಡ್ಡಿಂಗ್ ಫೋಟೋ ಶೂಟ್’ದ ವಿಡಿಯೋ ಒಂದು ತುಂಬಾ ವೈರಲ್ ಆಗಿದೆ. ಈ ವೀಡಿಯೋದಲ್ಲಿ ದಂಪತಿಗಳು ಸಮುದ್ರದ ದಂಡೆಯಲ್ಲಿ ಫೋಟೋ ಶೂಟ್ ಮಾಡುತ್ತಿರುವದು ಕಂಡು ಬರುತ್ತದೆ.

ಫೋಟೊ ಶೂಟ್ ನಡೆದ ಸಂದರ್ಭದಲ್ಲಿ ಆಕಸ್ಮಿಕವಾಗಿ ಒಂದು ಗಂ’ಭೀರವಾದ ಘಟನೆ ನಡೆಯುತ್ತೆ. ಅವರಿಬ್ಬರನ್ನು ಸಮುದ್ರ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಇದು ಸಹ ಈ ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋ ದಕ್ಷಿಣ ಕ್ಯಾಲಿಫೋರ್ನಿಯಾ ಭಾಗದಲ್ಲಿಯದಿದೆ. ಅಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಹೊಸದಾಗಿ ಮದುವೆ ಯಾಗುವ ಜೋಡಿಯು ತಮ್ಮ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಕೊಳ್ಳುವ ಸಲುವಾಗಿ ಅಲ್ಲಿದ್ದ ಸಮುದ್ರದ ದಂಡೆಯ ಮೇಲೆ ನಿಂತುಕೊಂಡು ಫೋಟೋ ಶೂಟ್ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಹಿಂದಿನಿಂದ ಸಮುದ್ರದ ದೊಡ್ಡ ತೆರೆ ಬರುತ್ತದೆ ತಕ್ಷಣ ಅವರಿಬ್ಬರನ್ನು ಸಮುದ್ರದಲ್ಲಿ ಸೆಳೆದುಕೊಂಡು ಹೋಗಲು ಪ್ರಾರಂಭಸಿತು. ಅದೃಷ್ಟ ತಕ್ಷಣ ಅಲ್ಲಿ ಕಾರ್ಯರತ ವಾಗಿದ್ದ ಲೈಫ್ ಗಾರ್ಡ್ಸ್ ರು ಈ ದೃಶ್ಯವನ್ನು ನೋಡಿ ಅಲ್ಲಿಂದಲೇ ಸಮುದ್ರದಲ್ಲಿ ಜಿಗಿದು ಅವರಿಬ್ಬರನ್ನು ಉಳಿಸಿದರು. ಎಬಿಸಿ ಎಂಬ ಹೆಸರಿನ ನ್ಯೂಜ ಚಾನೆಲ್ ತನ್ನ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಈ ವಿಡಿಯೋ ಪೋಸ್ಟ್ ಮಾಡಿದೆ.

ವಿಡಿಯೋ ನೋಡಿ….