OMG! ದೈತ್ಯ ಮೀನಿನ ಬೇ’ಟೆಯಾಡಿ ಒಯ್ಯುತ್ತಿರುವ ಪಕ್ಷಿಯ ವಿಡಿಯೋ ವೈರಲ್! ಇದು ಶಾರ್ಕ್ ಮೀನು ಇರಬಹುದಾ?
ನೀವು 2020 ರಲ್ಲಿ ಅನೇಕ ವಿಭಿನ್ನ ಸಂಗತಿಗಳನ್ನು ನೋಡಿರಬಹುದು. ಲಾಕ್ಡೌನ್ ಆದ ಕೆಲವೇ ದಿನಗಳಲ್ಲಿ, ಪ್ರಾಣಿಪಕ್ಷಿಗಳ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಲಾಕ್ಡೌನ್ ನಿಂದ ಜನರು ತಮ್ಮ ಮನೆಯಲ್ಲಿಯೇ ಬಂಧಿತರಾಗಿದ್ದರಿಂದ ಪ್ರಾಣಿ ಪಕ್ಷಿಗಳು ಹೊರಗಡೆ ಮುಕ್ತವಾಗಿ ಸಂಚರಿಸುತ್ತಿವೆ. ಆದರೆ ಸದ್ಯಕ್ಕೆ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ನೀವು ಈ ಮೊದಲು ಇಂತಹ ರೋಮಾಂಚಕ ವೀಡಿಯೊವನ್ನು ನೋಡಿರಲಿಕ್ಕಿಲ್ಲ. ಈ ವಿಡಿಯೋದಲ್ಲಿ ಒಂದು ಪಕ್ಷಿ ಮತ್ತು ಶಾರ್ಕ್ ಹಾಗೆ ಕಾಣುವ ಒಂದು ಮೀನು ಇದೆ.
ಈ ವಿಡೀಯೋದಲ್ಲಿ ಒಂದು ಪಕ್ಷಿಯು ತನ್ನ ಬಾಯಿಯಲ್ಲಿ ಮೀನನ್ನು ಹಿಡಿದು ಆಕಾಶದಲ್ಲಿ ಹಾರುತ್ತ ಹೋಗುತ್ತಿದೆ. ಈ ವಿಡಿಯೋ ಯುಎಸ್’ಎ ದ ಮಾಯರ್ಟಲ್ ಬೀಚ್ ನಲ್ಲಿ ಶೂಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಭೇ’ಟೆಯನ್ನಾಡಿದ ಪಕ್ಷಿ ತನ್ನ ಕಾಲಿನಲ್ಲಿ ಮೀನು ಹಿಡಿದುಕೊಂಡಿದ್ದು ಕಂಡು ಬರುವದು.
Anyone know what type of bird this is and is it holding a shark? #myrtlebeach 📽 Kelly Burbage pic.twitter.com/gc59xihiM7
— Tracking Sharks (@trackingsharks) June 30, 2020
ಈ ವಿಡಿಯೋ ನೋಡಿ ಹಲವಾರು ಜನರು ಆ’ಶ್ಚರ್ಯ ಚಕಿತರಾಗಿದ್ದಾರೆ. ಇಂಥ ಅಸಾಮಾನ್ಯವಾದ ದೃಶ್ಯವು ದಕ್ಷಿಣ ಕೈರೋಲಿನ್ ನಲ್ಲಿಯ ಸೋಶಿಯಲ್ ಮೀಡಿಯಾ ಯುಜರ್ ಬರ್ಬೇಜ್ ಅವರಿಂದ ಸೆರೆ ಹಿಡಿಯಲಾಗಿದೆ. ಬರ್ಬೇಜ್ ಅವರು ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಾ’ ಈಗಲ್? ಕೊಂಡೋರ್? ಮಾಯರ್ಟ್’ಲ್ ಬೀಚ್ ನಲ್ಲಿ ಪಕ್ಷಿ ಶಾರ್ಕ್’ಗೆ ಹಿಡಿದಿದೆ ಎಂದು ಬರೆದಿದ್ದಾರೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿಯೂ ಸಹ ಶೇರ್ ಮಾಡಿದ್ದಾರೆ. ಈ ವಿಡಿಯೋಗೆ ಇದುವರೆಗೆ 15 ಲಕ್ಷ ವ್ಯೂವ್ಸ್ ಬಂದಿವೆ. ಇದರಲ್ಲಿ ಸುಂದರವಾದ ಶಾಂತವಾದ ಸಮುದ್ರದಂಡೇ ಇದೆ. ಆದರೆ ಇದ್ದಕ್ಕಿದ್ದಂತೆ ಒಂದು ಪಕ್ಷಿಯು ಹಾರಿ ಬಂದು ಮೀನಿನ ಮೇಲೆ ದಾಳಿ ಮಾಡುತ್ತದೆ. ವಿಡಿಯೋ ನೋಡಿದ ಕೆಲವೇ ಕ್ಷಣಗಳಲ್ಲಿ ನೀವು ಸಹ ಭ’ಯಭೀ’ತರಾಗುವಿರಿ.
‘ಟ್ರ್ಯಾಕಿಂಗ್ ಶಾರ್ಕ್’ ಎಂಬ ಟ್ವಿಟ್ಟರ್ ಅಕೌಂಟ್’ಧಾರಕರು ಈ ವಿಡಿಯೋ ಶೇರ್ ಮಾಡುತ್ತ ಈ ಮೀನು ಯಾವದು ಎಂದು ಗುರುತಿಸಲು ಸೋಶಿಯಲ್ ಮಿಡಿಯಾದ ಯುಜರ್ಸ್’ಗಳ ಸಹಾಯ ಕೇಳಿದ್ದಾರೆ. ಈ ವಿಡಿಯೋದಲ್ಲಿ ಮೀನು ಪಕ್ಷಿಯ ಹಿಡಿತದಿಂದ ಬಿಡಿಸಿಕೊಳ್ಳಲು ಬಡಿದಾಡುವದನ್ನು
ಸೂಕ್ಷ್ಮವಾಗಿ ನೋಡಿದರೆ ಮಾತ್ರ ಕಾಣಬಹುದು. ಈ ವಿಡಿಯೋಗೆ ”ಇದು ಯಾವ ಪ್ರಕಾರದ ಮೀನು ಇದೆ, ಶಾರ್ಕ್ ಅಂತೂ ಅಲ್ಲ ತಾನೇ” ಹೀಗೆ ಕ್ಯಾಪ್ಶನ್ ಬರೆಯಲಾಗಿದೆ.