ಮರ ಹತ್ತುತ್ತಿರುವ ಮಾನಿಟರ್ ಲೀಜಾರ್ಡ್, ಬಾಲ ಹಿಡಿದು ಬೇ’ಟೆಯಾಡಲು ಪ್ರಯತ್ನಿಸುತ್ತಿರುವ ನಾಯಿಗಳು.. ನೋಡಿ ಈ ವಿಡಿಯೋ!

ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ನಾಯಿ ಮತ್ತು ಮಾನಿಟರ್ ಲೀಜಾರ್ಡ್(ದೊಡ್ಡ ಹಲ್ಲಿ) ಇವುಗಳ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಂದು ಮಾನಿಟರ್ ಲೀಜಾರ್ಡ್ ಮರವನ್ನು ಹತ್ತಲು ಪ್ರಯತ್ನಿಸುತ್ತಿದೆ, ಅಷ್ಟರಲ್ಲಿ ಎರಡು ನಾಯಿಗಳು ಬರುತ್ತವೆ. ಅದರಲ್ಲಿ ಒಂದು ನಾಯಿ ಅದರ ಬಾಲವನ್ನು ಹಿಡಿದು ಅದಕ್ಕೆ ಕೆಳಗಡೆ ಎಳೆಯಲು ಪ್ರಯತ್ನ ಮಾಡುತ್ತದೆ. ಆದರೆ ಆ ಮೋನಿಟರ್ ಲೀಜಾರ್ಡ್ ತನ್ನ ಅಷ್ಟು ಶಕ್ತಿ ಉಪಯೋಗಿಸಿ ಮರದ ಮೇಲೆ ಹತ್ತಲು ಪ್ರಯತ್ನ ಮಾಡುತ್ತದೆ. ಆದರೆ ನಾಯಿ ಅದಕ್ಕೆ ಜೋರಾಗಿ ಬಾಯಲ್ಲಿ ಹಿಡಿದುಕೊಂಡು ಮರದ ಕೆಳಗಡೆ ಎಳೆಯುತ್ತದೆ ಆಗ ದೊಡ್ಡ ಹಲ್ಲಿ ಮರದ ಮೇಲಿಂದ ನೇರವಾಗಿ ಭೂಮಿಯ ಮೇಲೆ ಬೀಳುತ್ತದೆ.

ಈ ವಿಡಿಯೋವನ್ನು ಉತ್ತರಾಖಂಡದ ಪೌಡಿ ಜಿಲ್ಲೆಯಲ್ಲಿ ರೆಕಾರ್ಡ್ ಮಾಡಲಾಗಿದೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೇಗವಾಗಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಎರಡು ನಾಯಿಗಳು ಒಟ್ಟಿಗೆ ಸೇರಿಕೊಂಡು ದೊಡ್ಡ ಹಲ್ಲಿಗೆ ತೊಂದರೆ ಕೊಡುವ ವಿಧಾನವನ್ನು ನೋಡಿದರೆ ನಿಮಗೂ ಒಂದು ಕ್ಷಣ ಆಶ್ಚರ್ಯವಾಗುತ್ತದೆ. ತುಂಬಾ ಅ’ಪಾಯಕಾರಿ ಮಾನಿಟರ್ ಲೀಜಾರ್ಡ್ ಎರಡು ನಾಯಿಗಳಿಂದ ಹೇಗಾದರೂ ಮಾಡಿ ತನ್ನ ಪ್ರಾಣವನ್ನು ರಕ್ಷಣೆ ಮಾಡಿಕೊಳ್ಳುತ್ತದೆ.

ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗಿದೆ. ತದನಂತರ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಇದುವರೆಗೆ ಈ ವಿಡಿಯೋವನ್ನು ಸಾವಿರಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಮತ್ತು ಈ ವಿಡಿಯೋಗೆ ಬಹಳಷ್ಟು ಲೈಕ್ಸ್ ಜೊತೆಗೆ ಕಾಮೆಂಟ್ ಸಹ ಬರುತ್ತಿವೆ.