….ಈ ಒಂದು ಕಾರಣದಿಂದ ‘ಆ’ ಡ್ರೈವರ್ ಬಸ್ಸನ್ನೇ ಕೆರೆಯಲ್ಲಿ ಪಲ್ಟಿ ಮಾಡಿದ, 21 ಜನರ ದಾರುಣ ಸಾ’ವು!

ಚೀನಾದಲ್ಲಿ ಕಳೆದ ವಾರದಲ್ಲಿ ಒಂದು ಬಸ್ ಕೆರೆಗೆ ಬಿದ್ದಿದ್ದರಿಂದ ಭೀಕರ ಅಪ’ಘಾ’ತ ಉಂಟಾಗಿತ್ತು. ಇದರಲ್ಲಿ 21 ಜನರ ಮೃತ್ಯು ಸಂಭವಿಸಿತ್ತು. ಈ ಅ’ಪಘಾ’ತದ ಕುರಿತು ಸದ್ಯಕ್ಕೆ ಒಂದು ಆ’ಘಾ’ತಕಾರಿ ಸುದ್ದಿ ಬಹಿರಂಗ ವಾಗಿದೆ. ಈ ಅ’ಪಘಾ’ತ ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಪೊಲೀಸ ಅಧಿಕಾರಿಗಳು ತಮ್ಮ ತನಿಖೆಯಿಂದ ಸ್ಪಷ್ಟಪಡಿಸಿದ್ದಾರೆ.

Bloomberg ದ ಪ್ರಕಾರ, ಅ’ಪಘಾ’ತ ಹೊಂದಿದ ಬಸ್ ಡ್ರೈವರ್ ಉದ್ದೇಶಪೂರ್ವಕ ಅ’ಪಘಾ’ತ ಮಾಡಿದ್ದಾನೆಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ‘ಜಾಂಗ್ ಎಂಬ ಬಸ್ ಚಾಲಕನ ಮನೆಯನ್ನು ನೆಲಸಮ ಮಾಡಲಾಗಿತ್ತು. ಆದ್ದರಿಂದ ಆತನು ತುಂಬಾ ಅಸಮಾಧಾನಗೊಂಡಿದ್ದನು. ಈ ಕಾರಣದಿಂದ ಆತನು ಉದ್ದೇಶಪೂರ್ವಕವಾಗಿ ಅ’ಪಘಾ’ತ ಮಾಡಿದ್ದಾನೆ ಹಾಗೂ ಆತ ಮದ್ಯ ಕೂಡಾ ಸೇವನೆ ಮಾಡಿದ್ದನೆಂದು ತಿಳಿದು ಬಂದಿದೆ’. ಈ ಪ್ರಕಾರದ ಮಾಹಿತಿ ಪೊಲೀಸ ವಿಭಾಗದ ಕಡೆಯಿಂದ ಸೋಶಿಯಲ್ ಮೀಡಿಯಾ ಮೂಲಕ ನೀಡಲಾಗಿದೆ.

ಜುಲೈ 7 ರಂದು ಚೀನಾದ ಗುಇಝು (Guizhou) ಪ್ರಾಂತದಲ್ಲಿ ರಸ್ತೆಯ ಬದಿಯಲ್ಲಿರುವ ಒಂದು ಕೆರೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿತ್ತಿರುವ ಬಸ್ ಕೆರೆಗೆ ಬಿದ್ದಿದ್ದರಿಂದ ಡ್ರೈವರ್ ನೊಂದಿಗೆ 21 ಜನರ ಮೃ’ತ್ಯು ಸಂಭವಿಸಿತ್ತು. ಅಲ್ಲದೆ 15 ಜನರು ತೀವ್ರ ಗಾ’ಯಗೊಂಡಿದ್ದರಿಂದ ಅವರ ಮೇಲೆ ಆಸ್ಪತ್ರೆಯಲ್ಲಿ ಉಪಚಾರ ನಡೆದಿದೆ.