ಯುವಕನ ಕೈ ತಾಗುತ್ತಲೇ ಸಿಟ್ಟಿಗೆದ್ದ ಹಾವು ಮಾಡಿದ್ದೇನು..? ನೋಡಿ ಈ ವೈರಲ್ ವಿಡಿಯೋ!
ಕೇವಲ ನಾವು ಹಾವನ್ನು ನೋಡಿದರೆ ಸಾಕು ಜೋರಾಗಿ ಕಿರುಚಿ ಕೊಳ್ಳುತ್ತೇವೆ ಇಲ್ಲವೇ ಹೆದರಿಕೊಂಡು ಓಡಿ ಹೋಗುತ್ತೇವೆ. ಆದರೆ ಇಲ್ಲೊಬ್ಬ ಯುವಕನು ಹಾವನ್ನು ನೋಡಿ ಅದಕ್ಕೆ ಮುಟ್ಟುವದು ಮತ್ತು ಅದರ ಜೊತೆಗೆ ಆಟವಾದ್ದಿದ್ದಾನೆ. ಆಮೇಲೆ ಹಾವಿಗೆ ತೊಂದರೆಯಾದ ಕಾರಣ ಹಾವು ಆತನಿಗೆ ಮಾಡಿದ್ದನ್ನು ನೋಡಿದರೆ ನೀವು ಆ’ಶ್ಚರ್ಯ ಪಡುವಿರಿ. ಸ್ಟಿವ್ ಇರ್ವಿನ್ ಇವರ ಸುಪುತ್ರ ರಾಬರ್ಟ್ ಸಹಜವಾಗಿ ಒಂದು ಹಾವನ್ನು ಕೈಯಲ್ಲಿ ಹಿಡಿದುಕೊಂಡು ಅದರ ಮೇಲೆ ಕೈಯನ್ನು ಸವರಲು ಪ್ರಾರಂಭ ಮಾಡಿದ್ದಾನೆ. ಆಗ ಹಾವಿಗೆ ಒಮ್ಮೆಲೇ ಸಿಟ್ಟು ಬಂದು ಆತನ ಮೇಲೆ ಎರಗಿ ಹಲ್ಲೆ ಮಾಡಿದೆ.
16 ವರ್ಷದ ರಾಬರ್ಟ್ ತನ್ನ ತಂದೆಯ ಹಾಗೆ ಕಾಡುಜೀವಿಗಳ ಸಂರಕ್ಷಣೆಯ ಕೆಲಸ ಮಾಡುತ್ತಾರೆ. ರಾಬರ್ಟ್ ತಮ್ಮ ಇನ್ಸ್ಟ್ರಾಗ್ರಾಮ್ ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದಾನೆ. ಈ ವಿಡಿಯೋದಲ್ಲಿ ರಾಬರ್ಟ್ ನು ಒಂದು ಚೀಲದಿಂದ ಹಾವನ್ನು ತಗೆದು ಅದರ ಜೊತೆಗೆ ಮಾತನಾಡುತ್ತ ಅದರ ಶರೀರದ ಮೇಲಿಂದ ಕೈ ಸವರುತ್ತಾನೆ.
ಕೋಪಗೊಂಡ ಹಾವು ಹೆಡೆಯನ್ನು ತೆಗೆಯುತ್ತ ರಾಬರ್ಟ್ ಅವರ ಮುಖದ ಮೇಲೆ ಹಲ್ಲೆ ಮಾಡುತ್ತದೆ. ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋ ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ 3 ಲಕ್ಷಕ್ಕಿಂತ ಹೆಚ್ಚು ಜನರು ಲೈಕ್ಸ್ ಮತ್ತು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಅನೇಕ ಯೂಜರ್ಸ್ ಗಳು ಎಚ್ಚರಿಕೆ ತಗೆದುಕೊಳ್ಳುವ ಕುರಿತು ಸಲಹೆ ನೀಡಿದ್ದಾರೆ. ಈ ವಿಡಿಯೋ ನೋಡಿ ಅನೇಕ ಜನರು ಆಶ್ಚರ್ಯ ವ್ಯಕ್ತ ಪಡೆಸಿದ್ದಾರೆ.