ಇದು ಹೇಗೆ ಸಾಧ್ಯ..? ಮಹಿಳೆ ಬಳಸಿದ್ದಳು ಗರ್ಭನಿರೋಧಕ; ಅದನ್ನೇ ಕೈಯಲ್ಲಿ ಹಿಡಿದು ಜನಿಸಿತು ಮಗು!
ತಾಯಿಪೇ(ತೈವಾನ್) :- ಕೆಲವೊಮ್ಮೆ ಇಂಥ ಸುದ್ದಿಗಳು ಬೆಳಕಿಗೆ ಬರುತ್ತವಲ್ಲ, ಏನು ಮಾಡಿದರೂ ಅವುಗಳ ಮೇಲೆ ನಾವು ವಿಶ್ವಾಸವಿಡಲು ಸಾಧ್ಯವೇ ಆಗುವದಿಲ್ಲ. ಕೆಲವೊಂದು ಸಲ ಅವು ಸತ್ಯ ಇನ್ನು ಕೆಲವೊಂದು ಸಲ ಸುಳ್ಳು ಆಗಿರುತ್ತವೆ. ತೈವಾನ್ ನಲ್ಲಿ ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ. ತೈವಾನ್ ನಲ್ಲಿ ಒಂದು ಮಗು ಜನಿಸಿದೆ ಆದರೆ ಆ ಮಗುವಿನ ಜನ್ಮನಂತರ ಅಲಿದ್ದ್ ವೈದ್ಯರು ಅ’ಚ್ಚರಿಗೊಂಡಿದ್ದಾರೆ. ಏಕೆಂದರೆ ಆ ಹಸುಗೂಸಿನ ಕೈಯಲ್ಲಿ ಗರ್ಭನಿರೋಧಕ(IUD) ಇದ್ದಿತು. ಮಹಿಳೆಯು ಕೆಲ ವರ್ಷಗಳ ಹಿಂದೆ ಗರ್ಭಧಾರಣೆ ತಪ್ಪಿಸಲು IUD ಯ ಉಪಯೋಗ ಮಾಡಿದ್ದರು. ಭಾರತದಲ್ಲಿ ಕಾಪರ್-ಟೀ ಎಂದು ಗುರುತಿಸಲಾಗುತ್ತದೆ ಮತ್ತು ಕೆಲವು ವರ್ಷಗಳಿಂದ ಮಹಿಳೆಯರು ಇದರ ಉಪಯೋಗ ಮಾಡುತ್ತಿದ್ದಾರೆ. ಈ ಮಹಿಳೆಗೆ ಹುಟ್ಟಿದ ಮಗುವಿನ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.
ದ ಸನ್ ದ ವರದಿಯ ಪ್ರಕಾರ, ಗರ್ಭನಿರೋಧಕ ಹೇಗೆ ವಿಫಲವಾಯಿತು ಎಂಬುದುದಕ್ಕಿಂತ ಮಗಿವಿನ ಕೈಯಲ್ಲಿ ಗರ್ಭನಿರೋಧಕ ಹೇಗೆ ಬಂದಿತು ಎಂಬುದರ ಬಗ್ಗೆ ತುಂಬಾ ಚರ್ಚೆ ನಡೆದಿದೆ. ಈ ಮಗುವಿನ ಜನ್ಮ ಕಳೆದ ವಾರದಲ್ಲಿ ತೈವಾನ್ ದ ಹೈಫಾಂಗ್ ಪಟ್ಟಣದಲ್ಲಿಯ ಹಾಯ್ ಫಾಂಗ್ ಅಂತಾರಾಷ್ಟ್ರೀಯ ಆಸ್ಪತ್ರೆಯಲ್ಲಿ ಆಗಿತ್ತು. ಡಾಕ್ಟರ್ ಅವರು ಹೇಳಿದ್ದಾರೆ, ಈ ಮಗು ಜನ್ಮಿಸಿದ ಸಮಯದಲ್ಲಿ ಅದರ ಕೈಯಲ್ಲಿ ಏನೋ ಇದ್ದದನ್ನು ಕಂಡು ಬಂದಿತು. ಆಸ್ಪತ್ರೆಯ ಸಿಬ್ಬಂದಿಗಳ ಹೇಳಿಕೆಯ ಪ್ರಕಾರ, ಇದನ್ನು ನೋಡಿ ಅಲ್ಲಿದ್ದ ವೈದ್ಯರು ಸಹ ಆ’ಶ್ಚರ್ಯ ಗೊಂಡರು. ಆಗ ಈ ಘಟನೆಯ ಕುರಿತು ಮಗುವಿನ ತಾಯಿಗೆ ವಿಚಾರಿಸಿದಾಗ ಗರ್ಭಧಾರಣೆ ತಪ್ಪಿಸಲು IUD ಯ ಉಪಯೋಗ ಮಾಡಿದ್ದೆ ಎಂದು ಒಪ್ಪಿಕೊಂಡಿದ್ದಾಳೆ.

ಡಾಕ್ಟರ್ ನೀಡಿದ ಮಾಹಿತಿಯ ಪ್ರಕಾರ, ಗರ್ಭನಿರೋಧಕ ಯಂತ್ರದ ಉಪಯೋಗ ಈ ಮಗುವಿನ ಜನ್ಮ ತಡೆಯಲು ಉಪಯೋಗಿಸಲಾಗಿತ್ತು ಆದರೆ ಮೊದಲ ಬಾರಿಗೆ ಈ ಪ್ರಕಾರ ವಿಚಿತ್ರ ಘಟನೆ ಸಂಭವಿಸಿದೆ. ಅದರಿಂದ ಈ ಮಗುವಿನ ಫೋಟೋ ತಗೆಯಲಾಗಿದೆ. ಈ ಫೋಟೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದ್ದು, ಈ ಮಗುವಿಗೆ miracle baby ಎಂದು ನೆಟ್ ಕರಿ ಹೆಸರಿಸಿದ್ದಾರೆ. ಈ ಮಗುವಿನ ತಾಯಿಯು ಎರಡು ವರ್ಷಗಳ ಹಿಂದೆ ಗರ್ಭನಿರೋಧಕ ಯಂತ್ರದ ಉಪಯೋಗ ಮಾಡಿದ್ದಾರೆ ಎಂದು ತಿಳಿಸಿದರು.